bredcrumb

ಬೀಚ್‌ನಲ್ಲಿ ಕೆಜಿಎಫ್ ಸುಂದರಿಯ ಬಿಂದಾಸ್ ಫೋಟೊಗಳು; ನೋಡಿ ಕಣ್ತುಂಬಿಕೊಳ್ಳಿ

By Kannada Filmibeat Photos
| Published: Tuesday, December 17, 2024, 10:31 [IST]

Mouni Roy enjoyed a delightful beach getaway

Mouni Roy Beach
1/5

ಬಾಲಿವುಡ್‌ನ ಗ್ಲಾಮರಸ್ ನಟಿ ಮೌನಿ ರಾಯ್ ಆಗಾಗ ದೇಶ ವಿದೇಶ ಅಂತ ಟ್ರಾವೆಲ್ ಮಾಡುತ್ತಲೇ ಇರುತ್ತಾರೆ. ಅಲ್ಲಿನ ಸುಂದರ ತಾಣಗಳಲ್ಲಿ ಫೋಟೊಗಳನ್ನು ಶೇರ್ ಮಾಡಿತ್ತಲೇ ಇರುತ್ತಾರೆ. ಈಗ ಕೂಡ ಮತ್ತೊಂದು ಬೀಚ್‌ನಲ್ಲಿ ಮಸ್ತ್ ಆಗಿ ಎಂಜಾಯ್ ಮಾಡಿದೆ. ಸಾಗರದ ಅಲೆಗಳ ಆನಂದದಲ್ಲಿ ಮುಳುಗಿ ಎದ್ದಿದ್ದಾರೆ. ಸಮುದ್ರ ತೀರದಲ್ಲಿ ಜೋಕಾಲಿ ಕಟ್ಟಿ ಅದರ ಮೇಲೆ ಕೂತು ಎಂಜಾಯ್ ಮಾಡಿದ್ದಾರೆ.
Mouni Roy Beach
2/5

ಮೌನಿ ರಾಯ್‌ ಬೀಚ್ ಅಂದರೆ ಬಲು ಪ್ರೀತಿ. ಹಾಗಾಗಿ ಹೆಚ್ಚಾಗಿ ಬೀಚ್‌ ಕಡೆಗೆ ಹೆಚ್ಚು ಪ್ರಯಾಣವನ್ನು ಮಾಡುತ್ತಿದ್ದಾರೆ. ಈಗ ಕೂಡ ಬೀಚ್ ಅನ್ನೇ ಹುಡುಕಿಕೊಂಡಿ ಹೋಗಿದ್ದಾರೆ. ಬಿಳಿ ಬಣ್ಣದ ಶಾರ್ಟ್ ಧಿರಿಸಿನಲ್ಲಿ ಬೀಚ್‌ನಲ್ಲಿ ಓಡಾಡಿಕೊಂಡಿದ್ದು, ಆ ಫೋಟೊಗಳನ್ನು ಶೇರ್ ಮಾಡಿದ್ದಾರೆ. ಅದು ಪಡ್ಡೆ ಹುಡುಗರಿಗೆ ಕಿಕ್ ಕೊಟ್ಟಿದೆ.
Mouni Roy Beach
3/5

ಈ ಬಾರಿ ಮೌನಿ ರಾಯ್ ಒಬ್ಬರೇ ಹೋಗಿಲ್ಲ. ಗೆಳೆತಿಯರೊಂದಿಗೆ ಬೀಚ್‌ಗೆ ಹೋಗುವ ಮೌನಿ ರಾಯ್ ಈ ಬಾರಿ ತಮ್ಮ ಸಾಕು ನಾಯಿಯನ್ನು ಕರೆದುಕೊಂಡು ಹೋಗಿದ್ದಾರೆ. ಅದನ್ನು ಆಟ ಆಡಿಸುತ್ತಾ ಎಂಜಾಯ್ ಮಾಡಿದ್ದಾರೆ. ಫುಲ್ ರಿಲ್ಯಾಕ್ಸ್ ಮೂಡ್‌ನಲ್ಲಿ ಇರುವ ಮೌನಿರಾಯ್ ಫೋಟೊಗಳು ಸೋಶಿಯಲ್ ಮೀಡಿಯಾಗಳಲ್ಲಿ ಟ್ರೆಂಡಿಂಗ್‌ನಲ್ಲಿ ಇವೆ.
Mouni Roy Beach
4/5

ಅದೆಷ್ಟೋ ನಟಿಯರಿಗೆ ಬೀಚ್ ಅಂದರೆ ಬಲು ಪ್ರೀತಿ. ಸೂರ್ಯ ಹುಟ್ಟುವುದನ್ನು ಹಾಗೂ ಮುಳುಗುವುದನ್ನು ಕಣ್ತುಂಬಿಕೊಂಡು ಎಂಜಾಯ್ ಮಾಡುತ್ತಾರೆ. ಅಂತಹ ನಟಿಯರ ಲ್ಲಿ ಮೌನಿ ರಾಯ್ ಕೂಡ ಒಬ್ಬರು. ಮೌನಿರಾಯ್ ಲೈಫ್ ಅನ್ನು ಎಂಜಾಯ್ ಮಾಡುವ ಪರಿಯನ್ನು ಕಂಡು ಅವರ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಆ ಫೋಟೊಗಳಿಗೆ ಕಾಮೆಂಟ್‌ಗಳ ನ್ನು ಮಾಡುತ್ತಿದ್ದಾರೆ.
Mouni Roy Beach
5/5

ಬಾಲಿವುಡ್‌ನಲ್ಲಿ ಮೌನಿರಾಯ್‌ಗೆ ಬೆಸ್ಟ್ ಫ್ರೆಂಡ್ಸ್ ಇದ್ದಾರೆ. ಅವರಲ್ಲಿ ದಿಶಾ ಪಟಾನಿ ಹಾಗೂ ಕೃಷ್ಣಾ ಶ್ರಾಫ್ ಹೆಚ್ಚಾಗಿ ಜೊತೆಯಲ್ಲಿಯೇ ಕಾಣಿಸಿಕೊಳ್ಳುತ್ತಾರೆ. ಇತ್ತೀಚೆಗೆ ಟ್ರಿಪ್‌ ಅಂತ ಹೋದರೆ ಅವರ ಜೊತೆ ದಿಶಾ ಪಟಾನಿ ಹಾಗೂ ಮೌನಿ ಕೂಡ ಕಾಣಿಸಿಕೊಳ್ಳುತ್ತಾರೆ.
X