bredcrumb

ಹಾಟಪ್ಪ ಹಾಟು.. ಸಖತ್ತು ಹಾಟು..

By Narayan
| Updated: Monday, August 5, 2024, 16:03 [IST]

ಕನ್ನಡ ಕಿರುತೆರೆಯಲ್ಲಿ ಮೋಡಿ ಮಾಡಿ ಇದೀಗ ತೆಲುಗು ಧಾರಾವಾಹಿಗಳಲ್ಲಿ ನಟಿ ಜ್ಯೋತಿ ರೈ ಬ್ಯುಸಿಯಾಗಿದ್ದಾರೆ. ಎರಡನೇ ಮದುವೆ ಆಗಿ ಹೈದರಾಬಾದ್‌ನಲ್ಲೇ ಸೆಟ್ಲ್ ಆಗಿದ್ದಾರೆ. ಹಾಟ್ ಹಾಟ್ ಫೋಟೊಶೂಟ್ ಮೂಲಕ ಆಗಾಗ್ಗೆ ಸದ್ದು ಮಾಡುತ್ತಿರುತ್ತಾರೆ. 

Jyothi Poorvaj looks firey hot in this pictures
1/7

ಕನ್ನಡದಲ್ಲಿ ಜ್ಯೋತಿ ನಟಿಸಿದ 'ಜೋಗುಳ' ಧಾರಾವಾಹಿ ಹಿಟ್ ಆಗಿತ್ತು. ಇನ್ನು'ಪ್ರೇರಣಾ', 'ರಥಸಪ್ತಮಿ', 'ಗೆಜ್ಜೆಪೂಜೆ', 'ಅನುರಾಗ ಸಂಗಮ' 'ಲವಲವಿಕೆ' ಸೇರಿದಂತೆ ಒಂದಷ್ಟು ಧಾರಾವಾಹಿಗಳಲ್ಲಿ ಕಾಣಿಸಿಕೊಂಡು ವೀಕ್ಷಕರ ಮನಗೆದ್ದಿದ್ದರು.
Jyothi Poorvaj looks firey hot in this pictures
2/7

'ಎ ಮಾಸ್ಟರ್‌ಪೀಸ್' ಸಿನಿಮಾದಲ್ಲಿ ಕೂಡ ಜ್ಯೋತಿರೈ ನಟಿಸುತ್ತಿದ್ದಾರೆ. ಇತ್ತೀಚೆಗೆ ಆ ಸಿನಿಮಾ ಟೀಸರ್ ಬಿಡುಗಡೆ ಆಗಿತ್ತು. ಬಹಳ ದಿನಗಳಿಂದ ನಿರ್ದೇಶಕ ಸುಕು ಪೂರ್ವಜ್ ಜೊತೆ ಜ್ಯೋತಿ ಡೇಟಿಂಗ್ ನಡೆಸುತ್ತಿದ್ದಾರೆ ಎಂದು ಗುಲ್ಲಾಗಿತ್ತು. ಬಳಿಕ ಇಬ್ಬರೂ ಮದುವೆ ಆಗಿದ್ದಾರೆ ಎಂದು ತೆಲುಗು ಮಾಧ್ಯಮಗಳಲ್ಲಿ ವರದಿ ಆಗಿತ್ತು.
Jyothi Poorvaj looks firey hot in this pictures
3/7

ನನ್ನನ್ನು ಟ್ರೋಲ್ ಮಾಡುವುದು ಅವರವರ ಮೆಂಟಾಲಿಟಿಗೆ ಸಂಬಂಧಿಸಿದ್ದು. ಟ್ರೋಲ್ ಮಾಡುತ್ತಾರೆ ಎಂದು ಫೋಟೊಗಳು ಶೇರ್ ಮಾಡುತ್ತಿಲ್ಲ. ಈಗ ಎಲ್ಲವೂ ಸೋಶಿಯಲ್ ಮೀಡಿಯಾ. ನಾನು ಹೀಗೆ ಇರ್ತೀನಿ ಅಂತ ಕೂತರೇ ಸಾಧ್ಯವಿಲ್ಲ ಎಂದು ಜ್ಯೋತಿ ಹೇಳಿಕೊಂಡಿದ್ದರು.
Jyothi Poorvaj looks firey hot in this pictures
4/7

ಹಾಟ್ ಹಾಟ್ ಫೋಟೊಶೂಟ್‌ ಕಾರಣಕ್ಕೆ ಜ್ಯೋತಿ ಆಗಾಗ್ಗೆ ಟ್ರೋಲ್ ಆಗುತ್ತಿರುತ್ತಾರೆ. ಈ ಬಗ್ಗೆ ಇತ್ತೀಚೆಗೆ ಪ್ರತಿಕ್ರಿಯಿಸಿದ್ದರು. ನಾನು ಇರುವುದು ಸಿನಿಮಾರಂಗದಲ್ಲಿ. ಅದಕ್ಕೆ ತಕ್ಕಂತೆ ತನ್ನನ್ನು ತಾನು ಬದಲಿಸಿಕೊಂಡಿದ್ದೇನೆ. ಮಾಡ್ರನ್ ಪಾತ್ರಗಳು ಬಂದರೆ ಅದಕ್ಕೆ ತಕ್ಕಂತೆ, ಟ್ರೆಡಿಷನಲ್ ಪಾತ್ರಕ್ಕೆ ಅದಕ್ಕೆ ಬೇಕಾದಂತೆ ಬದಲಾಗುತ್ತೇನೆ ಎಂದಿದ್ದರು.
Jyothi Poorvaj looks firey hot in this pictures
5/7

ದಿನದಿಂದ ದಿನಕ್ಕೆ ಜ್ಯೋತಿ ಪೂರ್ವಜ್ ಸಖತ್ ಬಿಂದಾಸ್ ಆಗಿ ಕಾಣಿಸಿಕೊಳ್ಳಲು ಆರಂಭಿಸಿದ್ದಾರೆ. ಸದ್ಯ ಅಥ್ಲೆಟ್‌ ರೀತಿ ಕ್ರಾಪ್ ಟಾಪ್ ಧರಿಸಿ, ಮೇಲೆ ಹುಡಿ ಜಾಕೆಟ್ ಹಾಕಿಕೊಂಡು ಪೋಸ್ ಕೊಟ್ಟಿದ್ದಾರೆ. ಈ ಹಾಟ್ ಫೋಟೊಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು ಸಖತ್ ವೈರಲ್ ಆಗುತ್ತಿವೆ. ಅಭಿಮಾನಿಗಳು ಲೈಕ್ಸ್, ಕಾಮೆಂಟ್ಸ್ ಮಾಡಿ ಮೆಚ್ಚುಗೆ ಸೂಚಿಸುತ್ತಿದ್ದಾರೆ.
Jyothi Poorvaj looks firey hot in this pictures
6/7

ಮೊದಲಿಗೆ ಕನ್ನಡ ಧಾರಾವಾಹಿಗಳಲ್ಲಿ ಜ್ಯೋತಿ ನಟಿಸಿ ಗೆದ್ದರು. 'ಬಂದೇ ಬರತಾವ ಕಾಲ' ಆಕೆಯ ಮೊದಲ ಧಾರಾವಾಹಿ. ಮದುವೆ ಮಗು, ಡಿವೋರ್ಸ್ ಬಳಿಕವೂ ಬಣ್ಣದ ಲೋಕದಲ್ಲಿ ಜ್ಯೋತಿ ಮುಂದುವರೆದಿದ್ದಾರೆ. ನಿರ್ದೇಶಕ ಸುಕು ಪೂರ್ವಜ್ ಎಂಬುವವರ ಜೊತೆ 2ನೇ ಮದುವೆ ಆಗಿದ್ದಾರೆ. 'ಪ್ರೆಟಿ ಗರ್ಲ್' ಎನ್ನುವ ವೆಬ್‌ ಸೀರಿಸ್‌ನಲ್ಲಿ ನಟಿಸ್ತಿದ್ದಾರೆ.
Jyothi Poorvaj looks firey hot in this pictures
7/7

ಮಡಿಕೇರಿಯಲ್ಲಿ ಹುಟ್ಟಿ ಬೆಳೆದ ಜ್ಯೋತಿರೈ ಈಗ ಟಾಲಿವುಡ್‌ನಲ್ಲಿ ಬ್ಯುಸಿಯಾಗಿದ್ದಾರೆ. ತೆಲುಗಿನ 'ಗುಪ್ಪೆಡಂತ ಮನಸು' ಧಾರಾವಾಹಿಯಲ್ಲಿ ನಟಿಸಿ ಮೋಡಿ ಮಾಡಿದ್ದಾರೆ. ಧಾರಾವಾಹಿಯಗಳಲ್ಲಿ ಸೀರೆ ಉಟ್ಟು ಕಾಣಿಸಿಕೊಳ್ಳುವ ಜ್ಯೋತಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಹಾಟ್‌ ಆಗಿ ದರ್ಶನ ಕೊಡುತ್ತಾರೆ.
X
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+