By
Sagar Umachagi
| Published: Wednesday, November 9, 2022, 20:17 [IST]
1/9
ಮಲಯಾಳಂ ನಟಿ ನಿಮಿಷ ಸಜಯನ್ ಹೊಸ ಹಾಟ್ ಫೋಟೊಸ್ | Malayalam Actress Nimisha Sajayan New Hot Photos Are Goes Viral - Filmibeat Kannada
/photos/malayalam-actress-nimisha-sajayan-new-hot-photos-are-goes-viral-fb84868.html
ಮಲಯಾಳಂ ನಟಿ ನಿಮಿಷ ಸಜಯನ್ ಹೊಸ ಹಾಟ್ ಫೋಟೊಸ್
2/9
ಮಲಯಾಳಂ ನಟಿ ನಿಮಿಷ ಸಜಯನ್ ಹೊಸ ಹಾಟ್ ಫೋಟೊಸ್ | Malayalam Actress Nimisha Sajayan New Hot Photos Are Goes Viral - Filmibeat Kannada
/photos/malayalam-actress-nimisha-sajayan-new-hot-photos-are-goes-viral-fb84868.html#photos-1
ಇನ್ನು ವಿ ಆರ್ ಎಂಬ ಹಿಂದಿ ಚಿತ್ರದಲ್ಲಿ ಅಭಿನಯಿಸುತ್ತಿರುವ ನಟಿ ನಿಮಿಷ ದ ಫುಟ್‌ಪ್ರಿಂಟ್ಸ್ ಆನ್ ವಾಟರ್ ಎಂಬ ಇಂಗ್ಲಿಷ್ ಸಿನಿಮಾದಲ್ಲಿಯೂ ನಟಿಸುತ್ತಿದ್ದಾಳೆ
3/9
ಮಲಯಾಳಂ ನಟಿ ನಿಮಿಷ ಸಜಯನ್ ಹೊಸ ಹಾಟ್ ಫೋಟೊಸ್ | Malayalam Actress Nimisha Sajayan New Hot Photos Are Goes Viral - Filmibeat Kannada
/photos/malayalam-actress-nimisha-sajayan-new-hot-photos-are-goes-viral-fb84868.html#photos-2
ಈ ವರ್ಷ ಹವಾಹವೈ ಎಂಬ ಚಿತ್ರದ ಮೂಲಕ ಮರಾಠಿಗೂ ಸಹ ಕಾಲಿಟ್ಟಿದ್ದಾಳೆ ನಟಿ ನಿಮಿಷ ಸಜಯನ್
4/9
ಮಲಯಾಳಂ ನಟಿ ನಿಮಿಷ ಸಜಯನ್ ಹೊಸ ಹಾಟ್ ಫೋಟೊಸ್ | Malayalam Actress Nimisha Sajayan New Hot Photos Are Goes Viral - Filmibeat Kannada
/photos/malayalam-actress-nimisha-sajayan-new-hot-photos-are-goes-viral-fb84868.html#photos-3
ಇನ್ನು 2021ರಲ್ಲಿ ಬಿಡುಗಡೆಗೊಂಡ ದಿ ಗ್ರೇಟ್ ಇಂಡಿಯನ್ ಕಿಚನ್ ನಟಿಯ ಕೆರಿಯರ್ ಬೆಸ್ಟ್ ಸಿನಿಮಾವಾಗಿದೆ
5/9
ಮಲಯಾಳಂ ನಟಿ ನಿಮಿಷ ಸಜಯನ್ ಹೊಸ ಹಾಟ್ ಫೋಟೊಸ್ | Malayalam Actress Nimisha Sajayan New Hot Photos Are Goes Viral - Filmibeat Kannada
/photos/malayalam-actress-nimisha-sajayan-new-hot-photos-are-goes-viral-fb84868.html#photos-4
2017ರಲ್ಲಿ ತೆರೆಕಂಡ ಕೇರ್ ಆಫ್ ಸೈರಾ ಬಾನು ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ನಟಿ ಅದೇ ವರ್ಷ ತೆರೆಕಂಡ ದೊಂಡಿಮುದಲಮ್ ದ್ರಿಕ್ಸಕ್ಷಿಯುಮ್ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕಿಯಾದಳು
6/9
ಮಲಯಾಳಂ ನಟಿ ನಿಮಿಷ ಸಜಯನ್ ಹೊಸ ಹಾಟ್ ಫೋಟೊಸ್ | Malayalam Actress Nimisha Sajayan New Hot Photos Are Goes Viral - Filmibeat Kannada
/photos/malayalam-actress-nimisha-sajayan-new-hot-photos-are-goes-viral-fb84868.html#photos-5
1995ರಲ್ಲಿ ಜನಿಸಿದ ನಿಮಿಷ ಸಜಯ್ ಇಪ್ಪತ್ತೈದರ ಚೆಲುವೆಯಾಗಿದ್ದು ನಟಿಯ ವಯಸ್ಸನ್ನು ಕೇಳಿ ಆಶ್ಷರ್ಯ ವ್ಯಕ್ತಪಡಿಸಿದವರೂ ಉಂಟು
7/9
ಮಲಯಾಳಂ ನಟಿ ನಿಮಿಷ ಸಜಯನ್ ಹೊಸ ಹಾಟ್ ಫೋಟೊಸ್ | Malayalam Actress Nimisha Sajayan New Hot Photos Are Goes Viral - Filmibeat Kannada
/photos/malayalam-actress-nimisha-sajayan-new-hot-photos-are-goes-viral-fb84868.html#photos-6
ಈ ಚಿತ್ರಗಳನ್ನು ವೀಕ್ಷಿಸಿದ ನೆಟ್ಟಿಗರು ಕ್ಲಾಸ್ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದ ನಟಿಯ ಹಾಟ್ ಪೋಸ್ ಕಂಡು ವಾವ್ ಎಂದಿದ್ದಾರೆ
8/9
ಮಲಯಾಳಂ ನಟಿ ನಿಮಿಷ ಸಜಯನ್ ಹೊಸ ಹಾಟ್ ಫೋಟೊಸ್ | Malayalam Actress Nimisha Sajayan New Hot Photos Are Goes Viral - Filmibeat Kannada
/photos/malayalam-actress-nimisha-sajayan-new-hot-photos-are-goes-viral-fb84868.html#photos-7
ಇತ್ತೀಚೆಗಷ್ಟೆ ಆಕೆ ಹಂಚಿಕೊಂಡ ಕೆಲ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ
9/9
ಮಲಯಾಳಂ ನಟಿ ನಿಮಿಷ ಸಜಯನ್ ಹೊಸ ಹಾಟ್ ಫೋಟೊಸ್ | Malayalam Actress Nimisha Sajayan New Hot Photos Are Goes Viral - Filmibeat Kannada
/photos/malayalam-actress-nimisha-sajayan-new-hot-photos-are-goes-viral-fb84868.html#photos-8
ಮಲಯಾಳಂ ಯುವ ನಟಿ ನಿಮಿಷ ಸಜಯನ್ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹಾಟ್ ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದಾರೆ