bredcrumb

ಮಲಯಾಳಂ ಬೆಡಗಿ ರೆಶ್ಮಿ ಆರ್ ನಾಯರ್ ಮಾದಕ ಫೋಟೊಗಳು

By Shiddalingesh S
| Published: Friday, September 9, 2022, 11:46 [IST]
ಮಲಯಾಳಂ ಬೆಡಗಿ ರೆಶ್ಮಿ ಆರ್ ನಾಯರ್ ಮಾದಕ ಫೋಟೊಗಳು
1/11

ರೆಶ್ಮಿ ಆರ್ ನಾಯರ್ ಮಲಯಾಳಂ ಮಾದಕ ನಟಿ. ಬೋಲ್ಡ್ ಲುಕ್‌ಗಳನ್ನು ಕೊಟ್ಟು ತನ್ನದೇ ಆದ ಅಭಿಮಾನಿ ಬಳಗವನ್ನು ಕಟ್ಟಿಕೊಂಡಿದ್ದಾರೆ. ಅಂದ್ಹಾಗೆ ರೆಶ್ಮಿ ಪಥಾನಾಪುರಂನಲ್ಲಿರುವ ಮೌಂಟ್ ಟಾಬೊರ್ ಗರ್ಲ್ಸ್ ಸ್ಕೂಲ್‌ನಲ್ಲಿ  ವಿದ್ಯಾಬ್ಯಾಸ ಮಾಡಿದ್ದಾರೆ.
ಮಲಯಾಳಂ ಬೆಡಗಿ ರೆಶ್ಮಿ ಆರ್ ನಾಯರ್ ಮಾದಕ ಫೋಟೊಗಳು
2/11

ರೆಶ್ಮಿ ಆರ್ ನಾಯರ್ ಐಟಿ ಕೆಲಸವನ್ನು ಮಾಡುವಾಗಲೇ ರಾಹುಲ್ ಪಿಎಸ್ ಎಂಬುವರನ್ನು ಮದುವೆಯಾಗಿದ್ದಾರೆ. ಇವರಿಗೆ ಧ್ವಾರಕ ಮತ್ತು ನಂಗೆಲಿ ಎಂಬ ಇಬ್ಬರು ಮಕ್ಕಳು ಇದ್ದಾರೆ. ರೆಶ್ಮಿ ಹಾಗೂ ರಾಹುಲ್ ಇಬ್ಬರೂ ಹಲವು ವಿಚಾರಗಳಿಗೆ ಪ್ರತಿಭಟನೆ ಮಾಡುತ್ತಾರೆ.
ಮಲಯಾಳಂ ಬೆಡಗಿ ರೆಶ್ಮಿ ಆರ್ ನಾಯರ್ ಮಾದಕ ಫೋಟೊಗಳು
3/11

ರೆಶ್ಮಿ ಬೋಲ್ಡ್ ಅವತಾರಗಳನ್ನು ಕೊಡಲು ಆರಂಭಿಸಿದ್ದರು. ಅಂತರಾಷ್ಟ್ರೀಯ ಮ್ಯಾಗಜೀನ್‌ ಪ್ಲೇ ಬಾಯ್‌ಗೆ ಮಾಡಲ್ ಆಗಿ ಕಾಣಿಸಿಕೊಂಡಿದ್ದಾರೆ. 2014ರಲ್ಲಿ ಪ್ಲೇಬಾಯ್‌ ಮ್ಯಾಗಜೀನ್ ಆಯೋಜಿಸಿದ್ದ ಮಿಸ್ ಸೋಶಿಯಲ್ ಕಾಂಟೆಸ್ಟ್‌ನಲ್ಲಿ ಕಾಣಿಸಿಕೊಂಡಿದ್ದರು.
ಮಲಯಾಳಂ ಬೆಡಗಿ ರೆಶ್ಮಿ ಆರ್ ನಾಯರ್ ಮಾದಕ ಫೋಟೊಗಳು
4/11

ರೆಶ್ಮಿ ಆರ್ ನಾಯರ್ ತನ್ನ ಹುಟ್ಟೂರಿನಲ್ಲಿಯೇ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮುಗಿಸಿದ್ದರು. ಬಳಿಕ ಎಂಜಿನಿಯರಿಂಗ್ ಪದವಿಯನ್ನೂ ಪಡೆದಿದ್ದಾರೆ. ಅಲ್ಲದೆ ಐಟಿ ಕಂಪನಿಯಲ್ಲೂ ರೆಶ್ಮಿ ಆರ್ ನಾಯರ್ ಕೆಲಸ ಮಾಡಿದ್ದಾರೆ.
ಮಲಯಾಳಂ ಬೆಡಗಿ ರೆಶ್ಮಿ ಆರ್ ನಾಯರ್ ಮಾದಕ ಫೋಟೊಗಳು
5/11

ರೆಶ್ಮಿ ಆರ್ ನಾಯರ್ ಹುಟ್ಟೂರು ಕೇರಳದ ಕೊಂಲಮ್ ಜಿಲ್ಲೆ. ರಾಮಚಂದ್ರನ್ ನಾಯರ್ ಹಾಗೂ ರಾಧಮನಿ ಅಮ್ಮ ಇವರ ಪೋಷಕರು . ತಂದೆ ಆರ್ಮಿಯಲ್ಲಿ ಕೆಲಸ ಮಾಡಿದ್ದಾರೆ. ತಾಯಿ ಟೀಚರ್ ಆಗಿ ಕೆಲಸ ಮಾಡಿದ್ದಾರೆ.
ಮಲಯಾಳಂ ಬೆಡಗಿ ರೆಶ್ಮಿ ಆರ್ ನಾಯರ್ ಮಾದಕ ಫೋಟೊಗಳು
6/11

ಕೊಚ್ಚಿಯಿಂದ ಆರಂಭ ಆಗಿದ್ದ ಪ್ರತಿಭಟನೆ ಕೇರಳದಾದ್ಯಂತ ವ್ಯಾಪಿಸಿತ್ತು. ಬಳಿಕ ರಾಷ್ಟ್ರವ್ಯಾಪಿ ಹಬ್ಬಿತ್ತು. ಬೇರೆ ಬೇರೆ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಆ ಬಳಿಕ ರೆಶ್ಮಿ ಮಾಡಲ್ ಆಗಿಯೂ ಕಾಣಿಸಿಕೊಳ್ಳಲು ಆರಂಭಿಸಿದ್ದರು.
ಮಲಯಾಳಂ ಬೆಡಗಿ ರೆಶ್ಮಿ ಆರ್ ನಾಯರ್ ಮಾದಕ ಫೋಟೊಗಳು
7/11

2010ರಲ್ಲಿ ರೆಶ್ಮಿ ಐಟಿ ಕೆಲಸಕ್ಕೆ ಗುಡ್‌ ಬೈ ಹೇಳಿದ್ದರು. ಆ ಬಳಿಕ ಚೆನ್ನೈನಲ್ಲಿ ಮಾಡಲಿಂಗ್ ವೃತ್ತಿಯನ್ನು ಆರಂಭಿಸಿದ್ದರು. ಸದ್ಯಕ್ಕೀಗ ನ್ಯಾಷನಲ್ ಮ್ಯಾಗಜೀನ್‌ನಲ್ಲಿ ರೆಶ್ಮಿ ಸೂಪರ್ ಹಾಟ್ ಮಾಡಲ್ ಆಗಿ ಕಾಣಿಸಿಕೊಂಡಿದ್ದಾರೆ.
ಮಲಯಾಳಂ ಬೆಡಗಿ ರೆಶ್ಮಿ ಆರ್ ನಾಯರ್ ಮಾದಕ ಫೋಟೊಗಳು
8/11

ರೆಶ್ಮಿ ಆರ್ ನಾಯರ್ ಮಾಡಲ್ ಕೂಡ ಹೌದು. ಹಾಗೇ ಕೇರಳದಲ್ಲಿ ಮಹಿಳೆಯ ಪರವಾಗಿ ಹೋರಾಡುವ ಕಾರ್ಯಕರ್ತೆಯಾಗಿಯೂ ಗುರಿಸಿಕೊಂಡಿದ್ದಾರೆ. ಕಿಸ್ ಆಫ್ ಲವ್‌ನ  ಸಹ ಸಂಸ್ಥಾಪಕಿಯೂ ಆಗಿದ್ದು, ಇದರ ಮೂಲಕ ಕೇರಳದಲ್ಲಿ ಪ್ರತಿಭಟನೆಗಳನ್ನು ಮಾಡುತ್ತಾರೆ.
ಮಲಯಾಳಂ ಬೆಡಗಿ ರೆಶ್ಮಿ ಆರ್ ನಾಯರ್ ಮಾದಕ ಫೋಟೊಗಳು
9/11

ರೆಶ್ಮಿ ಆರ್ ನಾಯರ್ ಬೆತ್ತಲೆಯಾಗಿ ಅರೆ ಬೆತ್ತಲೆಯಾಗಿ ಕಾಣಿಸಿಕೊಂಡಿದ್ದಾರೆ. ರೆಶ್ಮಿ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದು, ಸಿಕ್ಕಾಪಟ್ಟೆ ಹಾಟ್ ಅಂಡ್ ಬೋಲ್ಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
X