bredcrumb

ಬಿಂದಾಸ್ ಲುಕ್‌ನಲ್ಲಿ ಮೇಘನಾ ಮಿಂಚಿಂಗ್

By Kannada Filmibeat Photos
| Published: Tuesday, December 10, 2024, 14:06 [IST]

ಕಲಬುರಗಿಯಲ್ಲಿ ಹುಟ್ಟಿ ಬೆಳೆದ ನಟಿ ಮೇಘನಾ ಗಾಂವ್ಕರ್ ಮುಂದೆ ಬೆಂಗಳೂರಿನಲ್ಲಿ ಪದವಿ ಪಡೆದರು. ಬಳಿಕ ಆದರ್ಶ ಫಿಲ್ಮ್ ಇನ್ಸಿಟ್ಯೂಟ್‌ನಲ್ಲಿ ಕಲಿತು ಚಿತ್ರರಂಗ ಪ್ರವೇಶಿಸಿದರು. 'ನಮ್ ಏರಿಯಲ್ ಒಂದ್ ದಿನಾ' ಚಿತ್ರದ ಮೂಲಕ ಬಣ್ಣದಲೋಕಕ್ಕೆ ಕಾಲಿಟ್ಟ ಚೆಲುವೆ ಬಳಿಕ ಕೆಲ ಚಿತ್ರಗಳಲ್ಲಿ ನಟಿಸಿದ್ದರು. ಮೇಘನಾಗೆ ದೊಡ್ಡ ಬ್ರೇಕ್ ಮಾತ್ರ ಸಿಗಲಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುವ ಚೆಲುವೆ ಹಾಟ್ ಹಾಟ್ ಫೋಟೊಗಳನ್ನು ಹಂಚಿಕೊಳ್ಳುತ್ತಾರೆ. ಸದ್ಯ ಕೆಂಪು ಬಣ್ಣದ ಬ್ಲೇಜರ್ ಹಾಗೂ ಕಪ್ಪು ಬಣ್ಣದ ಪ್ಯಾಂಟ್‌ ತೊಟ್ಟು ಬಿಂದಾಸ್ ಫೋಟೊಶೂಟ್ ಮಾಡಿಸಿದ್ದಾರೆ.

ಬಾಸ್‌ ಲೇಡಿ ಲುಕ್‌ನಲ್ಲಿ ಮೇಘನಾ ಗಾಂವ್ಕರ್ ಹಾಟ್ ಫೋಟೊಶೂಟ್ ಮಾಡಿಸಿದ್ದಾರೆ. ಬ್ರಾಲೆಟ್‌ ಕಾಣುವಂತೆ ಬ್ಲೇಸರ್ ಬಟನ್ ತೆಗೆದು ಕ್ಯಾಮರಾಗೆ ಪೋಸ್ ನೀಡಿದ್ದಾರೆ.
1/4

ಬಾಸ್‌ ಲೇಡಿ ಲುಕ್‌ನಲ್ಲಿ ಮೇಘನಾ ಗಾಂವ್ಕರ್ ಹಾಟ್ ಫೋಟೊಶೂಟ್ ಮಾಡಿಸಿದ್ದಾರೆ. ಬ್ರಾಲೆಟ್‌ ಕಾಣುವಂತೆ ಬ್ಲೇಸರ್ ಬಟನ್ ತೆಗೆದು ಕ್ಯಾಮರಾಗೆ ಪೋಸ್ ನೀಡಿದ್ದಾರೆ. ಕೆಂಪು ಬಣ್ಣದ ಬ್ಲೇಸರ್, ಕಪ್ಪು ಬಣ್ಣದ ಪ್ಯಾಂಟ್ ತೊಟ್ಟು ಹೈ ಹೀಲ್ಸ್ ಶೂ ಧರಿಸಿ ಕಾಣಿಸಿಕೊಂಡಿದ್ದಾರೆ.
ಬಾಸ್‌ ಲೇಡಿ ಲುಕ್‌ನಲ್ಲಿ ಮೇಘನಾ ಗಾಂವ್ಕರ್ ಹಾಟ್ ಫೋಟೊಶೂಟ್ ಮಾಡಿಸಿದ್ದಾರೆ. ಬ್ರಾಲೆಟ್‌ ಕಾಣುವಂತೆ ಬ್ಲೇಸರ್ ಬಟನ್ ತೆಗೆದು ಕ್ಯಾಮರಾಗೆ ಪೋಸ್ ನೀಡಿದ್ದಾರೆ.
2/4

ಇನ್ನು ನೆಕ್‌ಲೆಸ್ ಕೂಡ ಧರಿಸಿ ಮೇಘನಾ ಇಡೀ ಲುಕ್‌ಗೆ ಹೊಸ ಟಚ್ ಕೊಟ್ಟಿದ್ದಾರೆ. ಭಿನ್ನ ವಿಭಿನ್ನ ಕೋನಗಳಲ್ಲಿ ಕ್ಯಾಮರಾ ಮುಂದೆ ನಿಂತಿದ್ದಾರೆ. ಕ್ರಿಸ್‌ಮಸ್ ಹಬ್ಬ ಹತ್ತಿರವಾಗುತ್ತಿದೆ. ಇದರ ಬೆನ್ನಲ್ಲೇ ನಿಮ್ಮ ಸೀಕ್ರೆಟ್ ಸಾಂಟಾ ಬೇಗ ಬಂದ ಎಂದು ಕ್ಯಾಪ್ಷನ್ ಕೊಟ್ಟು ಫೋಟೊಗಳನ್ನು ಹಂಚಿಕೊಂಡಿದ್ದಾರೆ.
ಬಾಸ್‌ ಲೇಡಿ ಲುಕ್‌ನಲ್ಲಿ ಮೇಘನಾ ಗಾಂವ್ಕರ್ ಹಾಟ್ ಫೋಟೊಶೂಟ್ ಮಾಡಿಸಿದ್ದಾರೆ. ಬ್ರಾಲೆಟ್‌ ಕಾಣುವಂತೆ ಬ್ಲೇಸರ್ ಬಟನ್ ತೆಗೆದು ಕ್ಯಾಮರಾಗೆ ಪೋಸ್ ನೀಡಿದ್ದಾರೆ.
3/4

ಕಳೆದೊಂದು ವಾರದಿಂದ ಪದೇ ಪದೆ ಈ ಫೋಟೊಗಳನ್ನು ಮೇಘನಾ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಅಂದಹಾಗೆ ಮೇಘನಾ ನಟನೆಯ 'ಛೂ ಮಂಥರ್' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಜನವರಿ 10ಕ್ಕೆ ಈ ಹಾರರ್ ಕಾಮಿಡಿ ಸಿನಿಮಾ ತೆರೆಗೆ ಬರಲಿದೆ.
ಬಾಸ್‌ ಲೇಡಿ ಲುಕ್‌ನಲ್ಲಿ ಮೇಘನಾ ಗಾಂವ್ಕರ್ ಹಾಟ್ ಫೋಟೊಶೂಟ್ ಮಾಡಿಸಿದ್ದಾರೆ. ಬ್ರಾಲೆಟ್‌ ಕಾಣುವಂತೆ ಬ್ಲೇಸರ್ ಬಟನ್ ತೆಗೆದು ಕ್ಯಾಮರಾಗೆ ಪೋಸ್ ನೀಡಿದ್ದಾರೆ.
4/4

ಫೋಟೊಶೂಟ್‌ಗೆ ತಾವೇ ಸ್ಟೈಲಿಂಗ್ ಮಾಡಿಕೊಂಡಿದ್ದಾರೆ. ಫೋಟೊಗ್ರಫರ್ ವಿಕಾಸ್ ಫೋಟೊಗಳನ್ನು ಸೆರೆಹಿಡಿದಿದ್ದಾರೆ. ಮೇಘನಾ ಆಗಿಂದಾಗ್ಗೆ ಫೋಟೊಶೂಟ್ ಮಾಡಿಸುತ್ತಾರೆ. ದೇಸಿ, ವೆಸ್ಟರ್ನ್ ಸ್ಟೈಲ್ ಲುಕ್‌ನಲ್ಲಿ ಕ್ಯಾಮರಾ ಮುಂದೆ ನಿಲ್ಲುತ್ತಾರೆ.
X