By
Shiddalingesh S
| Published: Saturday, October 8, 2022, 17:41 [IST]
1/9
ನಟಿ ನಮಿತಾ ಅಭಿನಯದ ಹಿಟ್ ಚಿತ್ರಗಳ ಪಟ್ಟಿ | Namitha Latest Glamorous Photos With Hit Movies List - Filmibeat Kannada
/photos/namitha-latest-glamorous-photos-with-hit-movies-list-fb84290.html
ವ್ಯಾಪಾರಿ: 2007ರಲ್ಲಿ ಬಿಡುಗಡೆಗೊಂಡ ಈ ಚಲನಚಿತ್ರವನ್ನು ಶಕ್ತಿ ಚಿದಂಬರಂ ನಿರ್ದೇಶಿಸಿದ್ದಾರೆ. ಎಸ್. ಜೆ. ಸೂರ್ಯ, ತಮನ್ನಾ, ವಡಿವೇಲು ಮತ್ತು ನಮೀತಾ ಈ ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ನಮೀತಾ ಪೋಷಕ ನಟಿಯಾಗಿ ನಟಿಸಿದ್ದಾರೆ.
2/9
ನಟಿ ನಮಿತಾ ಅಭಿನಯದ ಹಿಟ್ ಚಿತ್ರಗಳ ಪಟ್ಟಿ | Namitha Latest Glamorous Photos With Hit Movies List - Filmibeat Kannada
/photos/namitha-latest-glamorous-photos-with-hit-movies-list-fb84290.html#photos-1
ಬಿಲ್ಲ : ಬಿಲ್ಲ 2007ರಲ್ಲಿ ವಿಷ್ಣುವರ್ಧನ್ ನಿರ್ದೇಶನದ ಚಿತ್ರ, ನಟರಾದ ಅಜಿತ್, ನಯನತಾರಾ ಮತ್ತು ನಮಿತಾ ಈ ಚಿತ್ರದಲ್ಲಿ ನಟಿಸಿದ್ದಾರೆ. ಇದು ರಜನಿಕಾಂತ್ ಅವರ ಚಿತ್ರದ ರಿಮೇಕ್ ಆಗಿದೆ. ನಟಿ ನಮಿತಾ ತಮ್ಮ ಆಕರ್ಷಕ ಅಭಿನಯದಿಂದ ಅಭಿಮಾನಿಗಳನ್ನು ಸಂತೋಷಪಡಿಸಿದ್ದರು.
3/9
ನಟಿ ನಮಿತಾ ಅಭಿನಯದ ಹಿಟ್ ಚಿತ್ರಗಳ ಪಟ್ಟಿ | Namitha Latest Glamorous Photos With Hit Movies List - Filmibeat Kannada
/photos/namitha-latest-glamorous-photos-with-hit-movies-list-fb84290.html#photos-2
4/9
ನಟಿ ನಮಿತಾ ಅಭಿನಯದ ಹಿಟ್ ಚಿತ್ರಗಳ ಪಟ್ಟಿ | Namitha Latest Glamorous Photos With Hit Movies List - Filmibeat Kannada
/photos/namitha-latest-glamorous-photos-with-hit-movies-list-fb84290.html#photos-3
ಇಂಗ್ಲಿಷ್‌ಕಾರನ್ : ಇಂಗ್ಲಿಷ್‌ಕಾರನ್ 2005ರಲ್ಲಿ ನಿರ್ದೇಶಕ ಶಕ್ತಿ ಚಿದಂಬರಂ ಅವರ ನಿರ್ದೇಶನದಲ್ಲಿ ಬಿಡುಗಡೆಯಾಗಿತ್ತು. ಈ ಚಿತ್ರದಲ್ಲಿ ಸತ್ಯರಾಜ್, ವಡಿವೇಲು, ನಮೀತಾ ಮುಂತಾದ ಕಲಾವಿದರು ನಟಿಸಿದ್ದಾರೆ. ಈ ಚಿತ್ರದಲ್ಲಿ ನಟಿ ನಮಿತಾ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.
5/9
ನಟಿ ನಮಿತಾ ಅಭಿನಯದ ಹಿಟ್ ಚಿತ್ರಗಳ ಪಟ್ಟಿ | Namitha Latest Glamorous Photos With Hit Movies List - Filmibeat Kannada
/photos/namitha-latest-glamorous-photos-with-hit-movies-list-fb84290.html#photos-4
ಅಳಗಿಯ ತಮಿಳ್ ಮಗನ್ : ಅಳಗಿಯ ತಮಿಳ್ ಮಗನ್ ಚಿತ್ರ ಭರತನ್ ನಿರ್ದೇಶನದಲ್ಲಿ 2007 ರಲ್ಲಿ ತೆರೆಕಂಡ ಚಿತ್ರ. ನಟ ವಿಜಯ್, ಶ್ರೀಯಾ ಸರಣ್, ನಮೀತಾ, ಚಂದನಂ ಈ ಚಿತ್ರದಲ್ಲಿ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ನಮೀತಾ ಪೋಷಕ ನಟಿಯಾಗಿ ನಟಿಸಿ ಅಭಿಮಾನಿಗಳನ್ನು ಹುರಿದುಂಬಿಸಿದರು.
6/9
ನಟಿ ನಮಿತಾ ಅಭಿನಯದ ಹಿಟ್ ಚಿತ್ರಗಳ ಪಟ್ಟಿ | Namitha Latest Glamorous Photos With Hit Movies List - Filmibeat Kannada
/photos/namitha-latest-glamorous-photos-with-hit-movies-list-fb84290.html#photos-5
ಆನೈ : 2005ರಲ್ಲಿ ತೆರೆಕಂಡ ಆನೈ ಸಿನಿಮಾವನ್ನು ನಿರ್ದೇಶಕ ಸೆಲ್ವ ನಿರ್ದೇಶಿಸಿದ್ದಾರೆ. ನಟರಾದ ಅರ್ಜುನ್, ನಮೀತಾ, ಕೀರ್ತಿ ಚಾವ್ಲಾ, ವಡಿವೇಲು, ಸಂಗಾವಿ ಮತ್ತು ಮನೋಜ್ ಕೆ ಜಯನ್ ಚಿತ್ರದಲ್ಲಿ ನಟಿಸಿದ್ದಾರೆ.
7/9
ನಟಿ ನಮಿತಾ ಅಭಿನಯದ ಹಿಟ್ ಚಿತ್ರಗಳ ಪಟ್ಟಿ | Namitha Latest Glamorous Photos With Hit Movies List - Filmibeat Kannada
/photos/namitha-latest-glamorous-photos-with-hit-movies-list-fb84290.html#photos-6
ನಾನ್ ಅವನ್ ಅಲ್ಲೈ: 2007ರಲ್ಲಿ ತೆರೆಕಂಡ ಚಲನಚಿತ್ರ ನಾನ್ ಅವನ ಅಲೈ ಅನ್ನು ನಿರ್ದೇಶಕ ಸೆಲ್ವ ನಿರ್ದೇಶಿಸಿದ್ದರು. ಚಿತ್ರದಲ್ಲಿ ಜೀವನ್, ಸ್ನೇಹಾ, ನಮಿತಾ, ಮಾಳವಿಕಾ, ಜ್ಯೋತಿಮಯಿ, ಕೀರ್ತಿ ಚಾವ್ಲಾ, ಲಿವಿಂಗ್ಸ್ಟನ್, ಇಲಕ್ಷ್ಮಿ, ತೇಜಶ್ರೀ, ಮೈಲಸ್ವಾಮಿ ನಟಿಸಿದ್ದರು.
8/9
ನಟಿ ನಮಿತಾ ಅಭಿನಯದ ಹಿಟ್ ಚಿತ್ರಗಳ ಪಟ್ಟಿ | Namitha Latest Glamorous Photos With Hit Movies List - Filmibeat Kannada
/photos/namitha-latest-glamorous-photos-with-hit-movies-list-fb84290.html#photos-7
ಪಂಬರಕನ್ನಲೆ : ಪಾರ್ತಿ ಭಾಸ್ಕರ್ ನಿರ್ದೇಶನದ 2005 ರ ಚಲನಚಿತ್ರ ಪಂಬರಕನ್ನಲೆ ನಟ ಶ್ರೀಕಾಂತ್, ವಡಿವೇಲು, ಅರ್ಥಿ ಅಗರ್ವಾಲ್, ನಮೀತಾ, ವಿಕ್ರಮಾದಿತ್ಯ ಶುಕ್ಲಾ, ಶ್ರೀಕಾಂತ್ ಮೇಘಾ ನಟಿಸಿದ್ದಾರೆ. ಈ ಚಿತ್ರದಲ್ಲಿ ನಮಿತಾ ಸಖತ್ ಹಾಟ್ ಅವತಾರದಲ್ಲಿ ಕಾಣಿಸಿಕೊಂಡಿದ್ದರು
9/9
ನಟಿ ನಮಿತಾ ಅಭಿನಯದ ಹಿಟ್ ಚಿತ್ರಗಳ ಪಟ್ಟಿ | Namitha Latest Glamorous Photos With Hit Movies List - Filmibeat Kannada
/photos/namitha-latest-glamorous-photos-with-hit-movies-list-fb84290.html#photos-8
2005 ರಲ್ಲಿ, ನಿರ್ದೇಶಕ ಎ. ವೆಂಕಟೇಶ್ ನಿರ್ದೇಶನದ, ನಟ ಶರತ್ ಕುಮಾರ್, ನಮೀತಾ ಮತ್ತು ವಡಿವೇಲು ಮುಖ್ಯ ಭೂಮಿಕೆಯಲ್ಲಿ ಐ ಚಿತ್ರ ಬಿಡುಗಡೆಯಾಯಿತು, ಚಿತ್ರವು ಜನರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆಯಿತು.