bredcrumb

Pantone Color of the Year 2025: ಕಂದು ಬಣ್ಣದ ಕಾಸ್ಟ್ಯೂಮ್‌ನಲ್ಲಿ ಬಿಟೌನ್ ಸುಂದರಿಯರ ಭಂಗಿ ಹೇಗಿದೆ ನೋಡಿ

By Kannada Filmibeat Photos
| Published: Monday, December 9, 2024, 19:00 [IST]

ಪ್ಯಾನ್‌ಟ್ಯೂನ್ ಕಲರ್ ಆಫ್‌ ಇಯರ್ 2025 ಅನೌನ್ಸ್ ಆಗಿದ್ದು, ಮೋಚಾ ಮೌಸ್ಸೆ ಎಂದು ಕಲರ್‌ ಇನ್ಸ್‌ಟ್ಯೂಟ್ ಅನೌನ್ಸ್ ಮಾಡಿದೆ. ಪ್ರತಿ ವರ್ಷ ಒಂದೊಂದು ಬಣ್ಣವನ್ನು ಪ್ಯಾಂಟ್ಯೂನ್ ಕಲರ್‌ ಇನ್ಸ್‌ಟ್ಯೂಟ್‌ನ ಎಕ್ಸ್‌ಪರ್ಟ್‌ಗಳು ಅನೌನ್ಸ್ ಮಾಡುತ್ತಾರೆ. ಈ ಬಣ್ಣದಿಂದಲೇ  ಸಿನಿಮಾ ತಾರೆಯರು ಸೇರಿದಂತೆ ಬೇರೆ ಕ್ಷೇತ್ರದ ಸೆಲೆಬ್ರಿಟಿಗಳು ವಿಶ್ವದ ಗಮನ ಸೆಳೆಯುತ್ತಾರೆ.  ಈಗ ಅನೌನ್ಸ್ ಆದ ಬಣ್ಣದಲ್ಲಿ ತಾರೆಯರು ಕಂಡರೆ ಹೇಗಿರುತ್ತೆ. Pantone Color of the Year 2025: Deepika Padukone Janhvi Kapoor Shilpa Shetty Stylish Outfits;   

Pantone Color of the Year 2025 photos
1/7

Deepika Padukone: ಪ್ಯಾನ್‌ಟ್ಯೂನ್ ಕಲರ್ ಆಫ್‌ ಇಯರ್ 2025 ಅನೌನ್ಸ್ ಆಗಿದ್ದು, ಮೋಚಾ ಮೌಸ್ಸೆ ಎಂದು ಕಲರ್‌ ಇನ್ಸ್‌ಟ್ಯೂಟ್ ಅನೌನ್ಸ್ ಮಾಡಿದೆ. ಪ್ರತಿ ವರ್ಷ ಒಂದೊಂದು ಬಣ್ಣವನ್ನು ಪ್ಯಾಂಟ್ಯೂನ್ ಕಲರ್‌ ಇನ್ಸ್‌ಟ್ಯೂಟ್‌ನ ಎಕ್ಸ್‌ಪರ್ಟ್‌ಗಳು ಅನೌನ್ಸ್ ಮಾಡುತ್ತಾರೆ. ಈ ಬಣ್ಣದಿಂದಲೇ ಸಿನಿಮಾ ತಾರೆಯರು ಸೇರಿದಂತೆ ಬೇರೆ ಕ್ಷೇತ್ರದ ಸೆಲೆಬ್ರಿಟಿಗಳು ವಿಶ್ವದ ಗಮನ ಸೆಳೆಯುತ್ತಾರೆ. ಈಗ ಅನೌನ್ಸ್ ಆದ ಬಣ್ಣದಲ್ಲಿ ತಾರೆಯರು ಕಂಡರೆ ಹೇಗಿರುತ್ತೆ. ತಿಳಿ ಕಂದು ಹಾಗೂ ಚಾಕಲೇಟ್ ಬಣ್ಣದ ಕಾಸ್ಟ್ಯೂಮ್‌ನಲ್ಲಿ ದೀಪೀಕಾ ಪಡುಕೋಣೆ ಹೀಗೆ ಶಾರ್ಟ್ ಕೋಟ್ ತೊಟ್ಟು, ಮೊಣಕಾಲಿನ ಎತ್ತರಕ್ಕಿರುವ ಶೂ ಧರಿಸಿ ಸ್ಟೈಲಿಶ್ ಲುಕ್ ಕೊಟ್ಟರೆ ಹೇಗಿರುತ್ತೆ?
Pantone Color of the Year 2025 photos
2/7

Tara Sutaria: ಬಾಲಿವುಡ್‌ನ ಮತ್ತೊಬ್ಬ ನಟಿ ತಾರಾ ಸುತಾರಿಯಾ. ಈಕೆಯ ಕಂದು ಬಣ್ಣದ ಕಾಸ್ಟ್ಯೂಮ್ ಗಮನ ಸೆಳೆಯುತ್ತಿದೆ. ಡಿಸೈನರ್ ಬ್ಲೇಜರ್ ತೊಟ್ಟು, ಅದಕ್ಕೆ ಗೋಲ್ಡನ್ ಬಟನ್ ಹಾಕೊಂಡು ಕಾಣಿಸಿಕೊಂಡಿದ್ದಾರೆ. ಇದರೊಂದಿಗೆ ಬ್ಲೇಜರ್‌ನ ಲುಕ್ ಕೂಡ ಅಷ್ಟೇ ಅಟ್ರ್ಯಾಕ್ಟಿವ್ ಆಗಿದೆ. ಬಾಲಿವುಡ್ ನಟಿ ತಾರಾ ಸುತಾರಿಯಾ ಕಾಸ್ಟ್ಯೂಮ್ ಫರ್ಫೆಕ್ಟ್ ಔಟ್ ಫಿಟ್. ಫ್ಯಾಷನ್ ಪ್ರಿಯರಿಗೆ ಇದು ಇಷ್ಟ ಆಗಬಹುದು.
Pantone Color of the Year 2025 photos
3/7

Janhvi Kapoor: ಬಾಲಿವುಡ್‌ನ ಮತ್ತೊಬ್ಬರ ಗ್ಲಾಮರಸ್ ನಟಿ , ಶ್ರೀದೇವಿ ಮೊದಲ ಪುತ್ರಿ ಜಾಹ್ನವಿ ಕಪೂರ್. ಆಗಾಗ ವಿಭಿನ್ನ ಕಾಸ್ಟ್ಯೂಮ್‌ಗಳಲ್ಲಿ ಕಾಣಿಸಿಕೊಳ್ಳುವ ನಟಿ ಹುಡುಗರ ಹೃದಯ ಕದಿಯುತ್ತಾರೆ. ಅದರಲ್ಲೂ ಈ ಸ್ಲೀವ್ ಲೆಸ್ ಬ್ರೌನ್ ಟಾಪ್‌ನಲ್ಲಿ ಪಡ್ಡೆ ಹುಡುಗರಂತೂ ಕಳೆದೇ ಹೋಗಿದ್ದಾರೆ. ಈ ಕಾಸ್ಟ್ಯೂಮ್‌ನಲ್ಲಿ ಜಾಹ್ನವಿ ಕಪೂರ್ ತುಂಬಾನೇ ಗ್ಲಾಮಸ್ ನಟಿಯಾಗಿ ಕಾಣಿಸಿಕೊಳ್ಳುತ್ತಾರೆ. ಇದು ಆಕೆಯ ಫ್ಯಾನ್ಸ್‌ಗೆ ಕಿಕ್ ಕೊಡುತ್ತೆ.
Pantone Color of the Year 2025 photos
4/7

Sonam Kapoor:ತನ್ನ ಫ್ಯಾಷನ್‌ ಸೆನ್ಸ್‌ನಿಂದ ಗಮನ ಸೆಳೆಯುವ ಬಾಲಿವುಡ್‌ ನಟಿ ಸೋನಂ ಕಪೂರ್. ಕಂದು ಬಣ್ಣದ ಟಾಪ್ ಹಾಗೂ ಅದರ ಜೊತೆ ಕಡು ಕಂದು ಬಣ್ಣ ಸ್ಕರ್ಟ್ ಧರಿಸಿರುವ ಈ ಫೋಟೊ ಸೋನಂ ಕಪೂರ್‌ಗೆ ಪರ್ಫೆಕ್ಟ್. ಇದರೊಂದಿಗೆ ಸಿಲ್ಬರ್ ಬಣ್ಣದ ಬಳೆಗಳು ಗಮನ ಸೆಳೆದಿವೆ. ಹಾಗೇ ಕೈ ಬೆರಳುಗಳಿಗೆ ತೊಟ್ಟ ರಿಂಗ್‌ಗಳು ಕೂಡ ಆಕೆಯ ಅಭಿಮಾನಿಗಳಿಗೆ ಇಷ್ಟ ಆಗಿದೆ. ನ್ಯಾಚುರಲ್ ಆಗಿ ತೆಗೆದುಕೊಂಡ ಈ ಫೋಟೊಗಳು ಸಖತ್ ಕಿಕ್ ಕೊಟ್ಟಿವೆ.
Pantone Color of the Year 2025 photos
5/7

Shilpa Shetty: ಶಿಲ್ಪಾ ಶೆಟ್ಟಿಗೂ ಫ್ಯಾಷನ್‌ ಲೋಕಕ್ಕೂ ಬಿಡಲಾರದ ನಂಟು ಇದೆ. ಶಿಲ್ಪಾ ಶೆಟ್ಟಿ ಈ ಎರಡು ಫೋಟೊಗಳಲ್ಲಿ ಸಿಕ್ಕಾಪಟ್ಟೆ ಇಷ್ಟ ಆಗುತ್ತಾರೆ. ಕಂಚಿನ ಬಣ್ಣದ ಗೌನ್ ಧರಿಸಿ, ಕೈಯಲ್ಲೊಂದು ಬ್ಯಾಗ್ ಇಟ್ಟುಕೊಂಡು ಕ್ಯಾಮರಾಗೆ ಪೋಸ್‌ ಕೊಟ್ಟ ಶಿಲ್ಪಾ ಶೆಟ್ಟಿ ಫೋಟೊಗಳು ಇಷ್ಟ ಆಗುತ್ತಿವೆ. ಇದರೊಂದಿಗೆ ಶಿಲ್ಪಾ ಶೆಟ್ಟಿ ಕಂದು ಬಣ್ಣದ ಕೋಟ್ ಧರಿಸಿದ ಫೋಟೊ ಶೂಟ್ ಕೂಡ ಫ್ಯಾಷನ್ ಪ್ರಿಯರ ಗಮನ ಸೆಳೆಯುತ್ತಿದೆ.
Pantone Color of the Year 2025 photos
6/7

Jacqueline Fernandez: ಬಾಲಿವುಡ್‌ನ ಮತ್ತೊಂದು ಗ್ಲಾಮರಸ್ ನಟಿ ಜಾಕ್ವೆಲಿನ್ ಫರ್ನಾಂಡೀಸ್. ಈಕೆ ಕೂಡ ಬ್ರೌನ್ ಡ್ರೆಸ್‌ನಲ್ಲಿ ಪೋಸ್‌ ಕೊಟ್ಟಿದ್ದಾರೆ. ಬೋಟ್ ಮೇಲೆ ಕೂತು ಕ್ಯಾಮರಾಗೆ ಪೋಸ್ ಕೊಟ್ಟಿರುವ ನಟಿ ಬ್ರೌನ್ ಸ್ಕರ್ಟ್‌ನಲ್ಲಿ ಮಿಂಚಿದ್ದಾರೆ. ಜೊತೆಗೆ ಹ್ಯಾಟ್ ಧರಿಸಿ, ಬ್ರೌನ್ ಕಲರ್‌ನ ಹ್ಯಾಂಡ್ ಬ್ಯಾಗ್ ಮುಂದಿಟ್ಟುಕೊಂಡು ಪೋಸ್ ಕೊಟ್ಟಿದ್ದಾರೆ. ಈ ಫೋಟೊ ಕೂಡ ಅಭಿಮಾನಿಗಳ ಗಮನವನ್ನು ಸೆಳೆದಿದೆ.
Pantone Color of the Year 2025 photos
7/7

Ananya Panday: ಬಾಲಿವುಡ್‌ನ ಯುವನಟಿ ಅನನ್ಯಾ ಪಾಂಡೆ. ಒಳಗೆ ತಿಳಿ ನೀಲಿ ಬಣ್ಣ ಶರ್ಟ್ ಧರಿಸಿ ಮೇಲೆ ತಿಳಿ ಕಂದು ಬಣ್ಣ ಕೋಟ್ ಧರಿಸಿ ಪೋಸ್ಟ್ ಕೊಟ್ಟಿರುವ ಫೋಟೊ ಕೂಡ ಇಷ್ಟ ಆಗಿದೆ. ಅಷ್ಟೇ ಅಲ್ಲದೆ ಅದೇ ಬಣ್ಣದ ಪರ್ಸ್ ಕೈಯಲ್ಲಿ ಹಿಡಿದುಕೊಂಡು, ಪಾಯಿಂಟೆಡ್ ಹೀಲ್ಸ್ ಧರಿಸಿ ಕ್ಯಾಮರಾಗೆ ಕೊಟ್ಟಿರುವ ಲುಕ್ ಕೂಡ ಮಜವಾಗಿದೆ.
X
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+