'ಸಂಜು ವೆಡ್ಸ್ ಗೀತಾ 2' ಸಿನಿಮಾಗೆ ನಾಗಶೇಖರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಮತ್ತೊಂದು ಲವ್ ಸ್ಟೋರಿಯನ್ನು ತೆರೆಮೇಲೆ ತರುತ್ತಿದ್ದಾರೆ. ಈಗಾಗಲೇ ಕೆಲವು ಮೆಲೋಡಿ ಹಾಡುಗಳು ಸದ್ದು ಸಿನಿಪ್ರಿಯರಿಗೆ ಇಷ್ಟ ಆಗಿವೆ. ಈಗ ಮಂಗ್ಲಿ ಹಾಡಿರುವ ಹಾಡಿಗೆ ತಾರೆಯರು ಹೆಜ್ಜೆ ಹಾಕಿರುವ ಕ್ಷಣಗಳು ಸದ್ದು ಮಾಡುತ್ತಿವೆ.
1/8
ಒಂದೇ ಫ್ರೇಮ್‌ನಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್, ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಸ್ಟೆಪ್ಸ್ | Rachita Ram And Ragini Steps In Sanju Weds Geetha 2 Kannada Movie Song Photo Went Trending - Filmibeat Kannada
/photos/rachita-ram-ragini-steps-in-sanju-weds-geetha-2-kannada-movie-song-photo-went-trending-fb94127.html
'ಸಂಜು ವೆಡ್ಸ್ ಗೀತಾ 2' ಸಿನಿಮಾಗೆ ನಾಗಶೇಖರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಮತ್ತೊಂದು ಲವ್ ಸ್ಟೋರಿಯನ್ನು ತೆರೆಮೇಲೆ ತರುತ್ತಿದ್ದಾರೆ. ಈಗಾಗಲೇ ಕೆಲವು ಮೆಲೋಡಿ ಹಾಡುಗಳು ಸದ್ದು ಸಿನಿಪ್ರಿಯರಿಗೆ ಇಷ್ಟ ಆಗಿವೆ. ಈಗ ಮಂಗ್ಲಿ ಹಾಡಿರುವ ಹಾಡಿಗೆ ತಾರೆಯರು ಹೆಜ್ಜೆ ಹಾಕಿರುವ ಕ್ಷಣಗಳು ಸದ್ದು ಮಾಡುತ್ತಿವೆ.
2/8
ಒಂದೇ ಫ್ರೇಮ್‌ನಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್, ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಸ್ಟೆಪ್ಸ್ | Rachita Ram And Ragini Steps In Sanju Weds Geetha 2 Kannada Movie Song Photo Went Trending - Filmibeat Kannada
/photos/rachita-ram-ragini-steps-in-sanju-weds-geetha-2-kannada-movie-song-photo-went-trending-fb94127.html#photos-1
'ಸಂಜು ವೆಡ್ಸ್ ಗೀತಾ 2' ಸಿನಿಮಾದ ಈ ಹಾಡಿನ ವಿಶೇಷತೆ ಏನಪ್ಪಾ ಅಂದ್ರೆ, ಡಿಂಪಲ್ ಕ್ವೀನ್ ರಚಿತಾ ರಾಮ್ ಹಾಗೂ ತುಪ್ಪದ ಬೆಡಗಿ ರಾಗಿಣಿ ಈ ಹಾಡಿಗೆ ಒಟ್ಟಿಗೆ ಹೆಜ್ಜೆ ಹಾಕಿದ್ದಾರೆ. ಈ ಹಾಡಿನಲ್ಲಿ ರಾಗಿಣಿ ವಿಶೇಷವಾಗಿ ಕಾಣಿಸಿಕೊಂಡಿರುವುದು ಸಿನಿಪ್ರೇಮಿಗಳ ಕುತೂಹಲವನ್ನು ದುಪ್ಪಟ್ಟು ಮಾಡಿದೆ.
3/8
ಒಂದೇ ಫ್ರೇಮ್‌ನಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್, ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಸ್ಟೆಪ್ಸ್ | Rachita Ram And Ragini Steps In Sanju Weds Geetha 2 Kannada Movie Song Photo Went Trending - Filmibeat Kannada
/photos/rachita-ram-ragini-steps-in-sanju-weds-geetha-2-kannada-movie-song-photo-went-trending-fb94127.html#photos-2
ಈ ಸಿನಿಮಾದಲ್ಲಿ ಶ್ರೀನಗರ ಕಿಟ್ಟಿ ಹಾಗೂ ರಚಿತಾರಾಮ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮಂಗ್ಲಿ ಹಾಡಿದ ಹಾಡಿನ ಚಿತ್ರೀಕರಣ ಇತ್ತೀಚೆಗೆ ನಡೆದಿದೆ. ನಾಯಕ ಸಂಜು ಹಾಗೂ ನಾಯಕಿ ಗೀತಾ ಇಬ್ಬರ ವಿವಾಹ ವಾರ್ಷಿಕೋತ್ಸವದ ಸಂದರ್ಭದಲ್ಲಿ ಬರುವ ಪಾರ್ಟಿ ಸಾಂಗ್ ಇದಾಗಿದೆ. ಈ ವಿಶೇಷವಾದ ಹಾಡಿನಲ್ಲಿ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ನಾಯಕ ಹಾಗೂ ನಾಯಕಿ ಜೊತೆ ಹೆಜ್ಜೆ ಹಾಕಿದ್ದಾರೆ.
4/8
ಒಂದೇ ಫ್ರೇಮ್‌ನಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್, ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಸ್ಟೆಪ್ಸ್ | Rachita Ram And Ragini Steps In Sanju Weds Geetha 2 Kannada Movie Song Photo Went Trending - Filmibeat Kannada
/photos/rachita-ram-ragini-steps-in-sanju-weds-geetha-2-kannada-movie-song-photo-went-trending-fb94127.html#photos-3
'ಸಂಜು ವೆಡ್ಸ್ ಗೀತಾ 2' ಸಿನಿಮಾದ ಈ ಹಾಡನ್ನು ಕುಂಬಳಗೋಡಿನ ಬಿಜಿಎಸ್ ಹೈಸ್ಕೂಲಿನ ಗ್ಲಾಸ್ ಹೌಸ್‌ನಲ್ಲಿ ಶೂಟಿಂಗ್ ಮಾಡಲಾಗಿದೆ. ಸುಮಾರು 200 ರಿಂದ 250 ಜನ ಡಾನ್ಸರ್‌ಗಳು ಈ ಹಾಡಲ್ಲಿ ಹೆಜ್ಜೆ ಹಾಕಿದ್ದಾರೆ. ಗಾಯಕಿ ಮಂಗ್ಲಿ ಈ ಹಾಡನ್ನು ಹಾಡಿದ್ದು, ಭಜರಂಗಿ ಮೋಹನ್ ನೃತ್ಯ ನಿರ್ದೇಶನ ಮಾಡಿದ್ದಾರೆ.
5/8
ಒಂದೇ ಫ್ರೇಮ್‌ನಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್, ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಸ್ಟೆಪ್ಸ್ | Rachita Ram And Ragini Steps In Sanju Weds Geetha 2 Kannada Movie Song Photo Went Trending - Filmibeat Kannada
/photos/rachita-ram-ragini-steps-in-sanju-weds-geetha-2-kannada-movie-song-photo-went-trending-fb94127.html#photos-4
ಈ ಹಾಡು ಈ ವರ್ಷದ ಸೂಪರ್ ಹಿಟ್ ಸಾಂಗ್ ಆಗಲಿದೆ ಅಂತ ಚಿತ್ರತಂಡ ಕಾನ್ಫಿಡೆನ್ಸ್‌ನಲ್ಲಿ ಹೇಳಿಕೊಂಡಿದೆ. ಈಗಾಗಲೇ 'ಸಂಜು ವೆಡ್ಸ್ ಗೀತಾ 2' ಸಿನಿಮಾದ ಬಹುತೇಕ ಚಿತ್ರೀಕರಣ ಮುಗಿದಿದ್ದು, 2 ಫೈಟ್ಸ್ ಹಾಗೂ ಒಂದು ಹಾಡಿನ ಪ್ಯಾಚ್ ವರ್ಕ್ ಅಷ್ಟೇ ಉಳಿದಿದೆ. ಇದೊಂದು ಅದ್ಭುತ ಪ್ರೇಮಕಥೆ ಎಂದು ಚಿತ್ರತಂಡ ಹೇಳಿಕೊಂಡಿದೆ.
6/8
ಒಂದೇ ಫ್ರೇಮ್‌ನಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್, ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಸ್ಟೆಪ್ಸ್ | Rachita Ram And Ragini Steps In Sanju Weds Geetha 2 Kannada Movie Song Photo Went Trending - Filmibeat Kannada
/photos/rachita-ram-ragini-steps-in-sanju-weds-geetha-2-kannada-movie-song-photo-went-trending-fb94127.html#photos-5
ಈ ಸಿನಿಮಾದ ಮತ್ತೊಂದು ಹಾಡನ್ನು ಸ್ವಿಟ್ಜರ್ಲ್ಯಾಂಡ್‌ನಲ್ಲಿ 15 ದಿನಗಳ ಕಾಲ ಹನ್ನೊಂದು ಲೊಕೇಶನ್‌ಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಸುಮಾರು 50 ಲಕ್ಷ ರೂ.ಗಳ ವೆಚ್ಚದಲ್ಲಿ ಕುಣಿಗಲ್‌ನ ಯುಬಿ ಸ್ಟೆಡ್ ಫಾರಂನಲ್ಲಿ ಸೆಟ್ ಹಾಕಿ ಸುಮಾರು 5 ದಿನಗಳವರೆಗೆ ಅದ್ದೂರಿಯಾಗಿ ಹಾಡೊಂದನ್ನು ಚಿತ್ರೀಕರಿಸಲಾಗಿದೆ.
7/8
ಒಂದೇ ಫ್ರೇಮ್‌ನಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್, ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಸ್ಟೆಪ್ಸ್ | Rachita Ram And Ragini Steps In Sanju Weds Geetha 2 Kannada Movie Song Photo Went Trending - Filmibeat Kannada
/photos/rachita-ram-ragini-steps-in-sanju-weds-geetha-2-kannada-movie-song-photo-went-trending-fb94127.html#photos-6
ಅಂದ್ಹಾಗೆ ಒಂದು ಸಿನಿಮಾಗಾಗುವಷ್ಟು ಬಜೆಟ್ ಅನ್ನು ಕೇವಲ ಹಾಡುಗಳಿಗಾಗಿಯೇ ಖರ್ಚು ಮಾಡಿರೋದು ಅದ್ಧೂರಿತನಕ್ಕೆ ಸಾಕ್ಷಿಯಾಗಿದೆ. ಛಲವಾದಿ ಕುಮಾರ್ ಸಿನಿಮಾವನ್ನು ನಿರ್ಮಾಣ ಮಾಡಿದ್ದು, ಹಾಡುಗಳನ್ನು ಹಾಸನ ಮತ್ತು ಹಾವೇರಿಯಲ್ಲಿ ಅದ್ದೂರಿಯಾಗಿ ರಿಲೀಸ್ ಮಾಡುವ ಯೋಜನೆ ಹಾಕಿಕೊಂಡಿದ್ದಾರೆ.
8/8
ಒಂದೇ ಫ್ರೇಮ್‌ನಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್, ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಸ್ಟೆಪ್ಸ್ | Rachita Ram And Ragini Steps In Sanju Weds Geetha 2 Kannada Movie Song Photo Went Trending - Filmibeat Kannada
/photos/rachita-ram-ragini-steps-in-sanju-weds-geetha-2-kannada-movie-song-photo-went-trending-fb94127.html#photos-7
ನಾಗಶೇಖರ್ ಕಥೆ, ಚಿತ್ರಕಥೆ ಹಾಗೂ ನಿರ್ದೇಶನ ಮಾಡಿದ್ದಾರೆ. ಶ್ರೀಧರ ವಿ. ಸಂಭ್ರಮ್ 5 ಹಾಡುಗಳನ್ನು ಕಂಪೋಜ್ ಮಾಡಿದ್ದು, ಸೋನು ನಿಗಂ, ಶ್ರೇಯಾ ಘೋಷಾಲ್, ಮಂಗ್ಲಿ ಹಾಡಿದ್ದಾರೆ. ರಾಗಿಣಿ ದ್ವಿವೇದಿ, ಚೇತನ್ ಚಂದ್ರ ವಿಶೇಷ ಪಾತ್ರದಲ್ಲಿ ನಟಿಸಿದ್ದರೆ, ರಂಗಾಯಣ ರಘು, ಸಾಧು ಕೋಕಿಲ , ತಬಲಾನಾಣಿ, ಗಿಚ್ಚಿ ಗಿಲಿಗಿಲಿ ವಿನೋದ್, ಖಳನಟ ಸಂಪತ್ ಕುಮಾರ್ ಸೇರಿದಂತೆ ಹಲವರು ನಟಿಸಿದ್ದಾರೆ.