bredcrumb

ಪ್ಯಾಂಟ್ ಬಟನ್ ಬಿಚ್ಚಿ ರಾಗಿಣಿ ಪೋಸ್; ಸಿಕ್ಕಾಪಟ್ಟೆ ಟ್ರೋಲ್

By Narayan
| Published: Friday, May 10, 2024, 13:39 [IST]
ಡ್ರಗ್ಸ್ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದ ನಟಿ ನಟಿ ರಾಗಿಣಿ ದ್ವಿವೇದಿ ಮತ್ತೆ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ದೊಡ್ಡ ಅವಕಾಶಗಳು ಮಾತ್ರ ಸಿಗುತ್ತಿಲ್ಲ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಟ್ ಫೋಟೊಶೂಟ್‌ನಿಂದ ಆಕೆ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿರುತ್ತಾರೆ.
Ragini Dwivedi Flaunts Navel in hot Photoshoot
1/7

ಜೀನ್ಸ್ ಪ್ಯಾಂಟ್, ಕ್ರಾಪ್ ಟಾಪ್ ತೊಟ್ಟು ರಾಗಿಣಿ ಕ್ಯಾಮರಾ ಮುಂದೆ ನಿಂತಿದ್ದಾರೆ. ಆದರೆ ಜೀನ್ಸ್ ಪ್ಯಾಂಟ್ ಬಟನ್ ತೆಗೆದು ಮಾದಕ ನೋಟ ಬೀರಿದ್ದಾರೆ. ಆಕೆ ಬೋಲ್ಡ್‌ನೆಸ್ ನೋಡಿ ಅಭಿಮಾನಿಗಳಂತೂ ಫಿದಾ ಆಗಿದ್ದಾರೆ. ಇನ್ನು ಫೋಟೊಗಳಿಗೆ ಆಕೆ ಕೊಟ್ಟಿರುವ ಕ್ಯಾಪ್ಷನ್ ಕೂಡ ಗಮನ ಸೆಳೆಯುತ್ತಿದೆ.
Ragini Dwivedi Flaunts Navel in hot Photoshoot
2/7

ಈ ವರ್ಷ ರಾಗಿಣಿ ನಟನೆಯ 'ಈ-ಮೇಲ್' ಸಿನಿಮಾ ಬಂದು ಹೋಗಿದ್ದು ಯಾರಿಗೂ ಗೊತ್ತಾಗಲಿಲ್ಲ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹಾಟ್ ಫೋಟೊಶೂಟ್‌ನಿಂದ ಪಡ್ಡೆ ಹುಡುಗರ ನಿದ್ದೆ ಕದಿಯುತ್ತಿದ್ದಾರೆ. ಹೊಸ ಫೋಟೊಶೂಟ್‌ನಲ್ಲಿ ಆಕೆಯ ಅವತಾರ ಕಂಡು ನೆಟ್ಟಿಗರು ಹುಬ್ಬೇರಿಸಿದ್ದಾರೆ.
Ragini Dwivedi Flaunts Navel in hot Photoshoot
3/7

ರಾಗಿಣಿಯ ಈ ಬಿಂದಾಸ್ ಫೋಟೊಶೂಟ್‌ಗೆ ತರಹೇವಾರಿ ಕಾಮೆಂಟ್ಸ್ ಬರ್ತಿದೆ. ಕೆಲವರು ಕೆಟ್ಟ ಕೆಟ್ಟ ಕಾಮೆಂಟ್ ಮಾಡಿ ಟ್ರೋಲ್ ಮಾಡುತ್ತಿದ್ದಾರೆ. ಆದರೆ ತುಪ್ಪದ ಹುಡುಗಿ ಮಾತ್ರ ಅದಕ್ಕೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಕೆಲವೇ ಗಂಟೆಗಳಲ್ಲಿ ಈ ಹಾಟ್ ಫೋಟೊಗಳಲ್ಲಿ ಸಾವಿರಾರು ಲೈಕ್ಸ್ ಬಂದಿದೆ.
Ragini Dwivedi Flaunts Navel in hot Photoshoot
4/7

ಇತ್ತೀಚೆಗೆ ಸಾಲು ಸಾಲು ಫೋಟೋಶೂಟ್‌ನಲ್ಲಿ ರಾಗಿಣಿ ಕಾಣಿಸಿಕೊಂಡಿದ್ದಾರೆ. ಪ್ರತಿ ದಿನ ಒಂದೊಂದು ಲುಕ್‌ನಲ್ಲಿ ಫೋಟೊಗಳನ್ನು ಕ್ಲಿಕ್ಕಿಸಿ ಶೇರ್ ಮಾಡುತ್ತಿದ್ದಾರೆ. ಸದ್ಯ ಆಕೆ ಕೈಯಲ್ಲಿ ದೊಡ್ಡ ಸಿನಿಮಾಗಳು ಯಾವ್ದು ಇಲ್ಲ. ಮಲಯಾಳಂನಲ್ಲಿ ಮೋಹನ್ ಲಾಲ್ ಜೊತೆ 'ವೃಷಭ' ಚಿತ್ರದಲ್ಲಿ ಮಾತ್ರ ಬಣ್ಣ ಹಚ್ಚಿದ್ದಾರೆ.
Ragini Dwivedi Flaunts Navel in hot Photoshoot
5/7

ಕನ್ನಡ ನಿರ್ದೇಶಕ 'ನಂದ ಕಿಶೋರ್' ಸಾರಥ್ಯದ 'ವೃಷಭ' ಸಿನಿಮಾ ನಿರೀಕ್ಷೆ ಹುಟ್ಟಾಕ್ಕಿದೆ. ಚಿತ್ರದ ಮುಖ್ ಪಾತ್ರವೊಂದರಲ್ಲಿ ರಾಗಿಣಿ ಬಣ್ಣ ಹಚ್ಚಿದ್ದಾರೆ. ಇನ್ನುಳಿದಂತೆ ಹೊಸ ಹೊಸ ಕಥೆಗಳನ್ನು ಕೇಳುತ್ತಿದ್ದಾರೆ.
Ragini Dwivedi Flaunts Navel in hot Photoshoot
6/7

ಮಧ್ಯಪ್ರದೇಶದಲ್ಲಿ ಹುಟ್ಟಿ ಬೆಳೆದ ರಾಗಿಣಿ 'ವೀರ ಮದಕರಿ' ಚಿತ್ರ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಮೊದಲ ಪ್ರಯತ್ನದಲ್ಲೇ ಭರ್ಜರಿ ಯಶಸ್ಸು ಸಿಕ್ಕಿತ್ತು. ಬಳಿಕ ಒಂದಷ್ಟು ಸಿನಿಮಾಗಳಲ್ಲಿ ಆಕೆ ನಟಿಸಿದರು. 'ಕಳ್ಳ ಮಳ್ಳ ಸುಳ್ಳ' ಚಿತ್ರದ ತುಪ್ಪಾ ಬೇಕಾ ತುಪ್ಪ ಹಾಡು ಹಿಟ್ ಆಗಿತ್ತು.
Ragini Dwivedi Flaunts Navel in hot Photoshoot
7/7

ಮೂರೂವರೆ ವರ್ಷಗಳ ಹಿಂದೆ ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣದಲ್ಲಿ ನಟಿ ರಾಗಿಣಿ ಬಂಧವಾಗಿತ್ತು. 140 ದಿನಗಳ ಕಾಲ ಜೈಲಿನಲ್ಲಿದ್ದ ತುಪ್ಪದ ಹುಡುಗಿ ಬಳಿಕ ಜಾಮೀನು ಪಡೆದು ಹೊರ ಬಂದಿದ್ದರು. ಇದೀಗ ಮತ್ತೆ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
X