Kabzaa First Half Review: 'ಕಬ್ಜ' ಕೋಟೆಯಲ್ಲಿ ಏನುಂಟು? ಉಪ್ಪಿ- ಚಂದ್ರು ಮ್ಯಾಜಿಕ್ ವರ್ಕೌಟ್ ಆಯ್ತಾ?

'ಕಬ್ಜ'.. ಇಷ್ಟು ದಿನ ಈ ಸಿನಿಮಾ ನೋಡುವುದಕ್ಕೆ ಮೂವರು ಸೂಪರ್‌ ಸ್ಟಾರ್ ಅಭಿಮಾನಿಗಳು ಕಾದು ಕೂತಿದ್ದರು. ಈಗ ದಿಗ್ಗಜರ ಪ್ಯಾನ್ ಇಂಡಿಯಾ ಸಿನಿಮಾ ನೋಡುವ ಆ ಕ್ಷಣ ಬಂದೇ ಬಿಟ್ಟಿದೆ. ಆರ್ ಚಂದ್ರು ನಿರ್ದೇಶಿಸಿದ ಈ ಸಿನಿಮಾ ಐದು ಭಾಷೆಯಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಿದೆ.

ಉಪೇಂದ್ರ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಕಿಚ್ಚ ಸುದೀಪ್ ಹಾಗೂ ಶಿವಣ್ಣ ವಿಶೇಷ ಪಾತ್ರದಲ್ಲಿ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಕಾರಣಕ್ಕೆ ಸಿನಿಪ್ರಿಯರಲ್ಲಿ ಸಿನಿಮಾ ನೋಡುವ ತವಕ ಹೆಚ್ಚಾಗಿತ್ತು. 'ಕೆಜಿಎಫ್' ಸಿನಿಮಾವನ್ನೇ ಸ್ಪೂರ್ತಿಯಾಗಿ ಪಡೆದು ಅಂಡರ್‌ವರ್ಲ್ಡ್ ಕಥೆಯನ್ನು ತೆರೆಮೇಲೆ ತರಲಾಗಿದೆ. ಇಷ್ಟು ದಿನ ಕುತೂಹಲದಲ್ಲಿಟ್ಟಿದ್ದ ಪಕ್ಕಾ ಔಟ್ ಅಂಡ್ ಔಟ್ ಮಾಸ್ ಸಿನಿಮಾ ಥಿಯೇಟರ್‌ಗೆ ಲಗ್ಗೆ ಇಟ್ಟಿದೆ.

Kabzaa First Half Review : Upendra, Sudeep, Shriya Saran Starrer Kabzaa Movie Review and Rating

'ಕಬ್ಜ' ಕುತೂಹಲ ಕೆರಳಿಸಿದ್ದ ಐದು ಪ್ರಮುಖ ಕಾರಣಗಳಿವೆ. ಸ್ವಾತಂತ್ರ್ಯ ಪೂರ್ವದಿಂದ ಸಿನಿಮಾದ ಕಥೆ ಆರಂಭ. ಅಂಡರ್‌ವರ್ಲ್ಡ್ ಡಾನ್ ಅವತಾರದಲ್ಲಿ ಉಪೇಂದ್ರ ಕಾಣಿಸಿಕೊಳ್ಳುತ್ತಿರುವುದು. ಆರ್.ಚಂದ್ರು ನಿರ್ದೇಶನ ಹಾಗೂ ಎಜೆ ಶೆಟ್ಟಿ ಕ್ಯಾಮರಾವರ್ಕ್. ಕಿಚ್ಚ ಸುದೀಪ್ ಹಾಗೂ ಶಿವಣ್ಣನ ಪಾತ್ರಗಳು. ಸಿನಿಮಾದ ರೆಟ್ರೋ ಸೆಟ್ಟು. 'ಕಬ್ಜ' ಕ್ಲೈಮ್ಯಾಕ್ಸ್. ಇವೆಲ್ಲವನ್ನೂ ತೆರೆಮೇಲೆ ಹೇಗೆ ಕಟ್ಟಿಕೊಟ್ಟಿದ್ದಾರೆ ಅನ್ನೋದೇ ಸಿನಿಪ್ರಿಯರ ತವಕ. ಹಾಗಿದ್ದರೆ, ಈ ವರ್ಷದ ಕನ್ನಡದ ಮೊದಲ ಪ್ಯಾನ್ ಇಂಡಿಯಾ ಸಿನಿಮಾ 'ಕಬ್ಬ' ಫಸ್ಟ್ ಹಾಫ್ ಹೇಗಿದೆ? ಹೈಲೈಟ್ಟ್ ಏನು? ಅನ್ನೋದನ್ನು ತಿಳಿಯಲು ಮುಂದೆ ಓದಿ.

1. 1945ರ ಸ್ವಾತಂತ್ರ್ಯ ಪೂರ್ವದಿಂದ ಅರಕೇಶ್ವರನ ಚರಿತ್ರೆ ಆರಂಭ.

2. ಕಿಚ್ಚ ಸುದೀಪ್ ಪೊಲೀಸ್ ಅಧಿಕಾರಿಯಾಗಿ ಗ್ರ್ಯಾಂಡ್ ಎಂಟ್ರಿ.

3. ರೌಡಿಗಳ ಪರೇಡ್ ಮೂಲಕ ಅರಕೇಶ್ವರನ ಚರಿತ್ರೆ ಹೇಳಲು ಹೊರಟ ಕಿಚ್ಚ.

4. ಉತ್ತರದಿಂದ ದಕ್ಷಿಣಕ್ಕೆ ಬರೋ ಅರಕೇಶ್ವರನ ಕುಟುಂಬ.

5. ವಾಯುಸೇನೆಯಲ್ಲಿ ತರಬೇತಿ ಪಡೆದ ಮನೆ ಹಿಂತಿರುಗುವ ಅರಕೇಶ್ವರ.

Kabzaa First Half Review : Upendra, Sudeep, Shriya Saran Starrer Kabzaa Movie Review and Rating

6. ಅಣ್ಣನ ತಲೆ ತಗೆದ ರೌಡಿ ಖಲೀಲ್ ಮೇಲೆ ಸೇಡು ತೀರಿಸಿಕೊಳ್ಳಲು ಪೊಲೀಸ್ ತಲೆ ತಗೆದ ಅರಕೇಶ್ವರ

7. ಜೈಲು ಸೇರಿದ ಉಪ್ಪಿ, ಇಂಟರ್‌ವಲ್ ಸೀನ್ ಸೂಪರ್.

8. ಜೈಲಿನಲ್ಲಿ ಅನೂಪ್ ರೇವಣ್ಣ ಸಾಥ್.

9. ಮಧ್ಯದಲ್ಲಿ ಶ್ರಿಯಾ ಶರಣ್ ಹಾಗೂ ಉಪ್ಪಿ ಲವ್ ಸ್ಟೋರಿ.

10. ಇಂಟರ್ ವಲ್‌ನಿಂದ ಕಬ್ಜ ಬಿಗಿನ್ಸ್

More from Filmibeat

English summary
Kabzaa First Half Review in Kannada : Here is the Upendra, Kichcha Sudeep, Shiva Rajkumar and Shriya Saran Starrer Kabzaa Movie First Half Review and Rating. Movie directed by R Chandru.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X