»   » ಟ್ವಿಟರ್ ವಿಮರ್ಶೆ: ಕಮಾಂಡೋ ಕಿಚ್ಚನ ಅಬ್ಬರಕ್ಕೆ ಶರಣಾದ ಪ್ರೇಕ್ಷಕರು

ಟ್ವಿಟರ್ ವಿಮರ್ಶೆ: ಕಮಾಂಡೋ ಕಿಚ್ಚನ ಅಬ್ಬರಕ್ಕೆ ಶರಣಾದ ಪ್ರೇಕ್ಷಕರು

Posted By:
Subscribe to Filmibeat Kannada

ಕಿಚ್ಚ ಸುದೀಪ್ ಮತ್ತು ರವಿಚಂದ್ರನ್ ಅಭಿನಯದ ಮೋಸ್ಟ್ ಎಕ್ಸ್ ಪೆಕ್ಟೆಡ್ ಸಿನಿಮಾ 'ಹೆಬ್ಬುಲಿ' ಇಂದು ರಾಜ್ಯಾದ್ಯಂತ ತೆರೆಕಂಡಿದೆ. ಹಲವು ದಿನಗಳಿಂದ ಕಿಚ್ಚನ 'ಹೆಬ್ಬುಲಿ' ಚಿತ್ರಕ್ಕಾಗಿ ಕಾಯುತ್ತಿದ್ದ ಹಲವು ಅಭಿಮಾನಿಗಳು ಇಂದು ಹಲವು ಕಡೆಗಳಲ್ಲಿ ಮಧ್ಯರಾತ್ರಿ ಶೋ ಗಳಲ್ಲೇ ಕಿಚ್ಚನನ್ನು ಕಣ್ತುಂಬಿಕೊಂಡಿದ್ದಾರೆ.[ಬೆಳ್ಳಂಬೆಳಗ್ಗೆ ರಾಜ್ಯಾದ್ಯಂತ ಘರ್ಜಿಸಿತು 'ಹೆಬ್ಬುಲಿ']

ಕಿಚ್ಚ ಸುದೀಪ್ ಮತ್ತು ಅಮಲಾ ಪೌಲ್ ಕಾಬಿನೇಷನ್ ಇರುವ 'ಹೆಬ್ಬುಲಿ' ಚಿತ್ರಕ್ಕೆ ಎಸ್ ಕೃಷ್ಣ ಆಕ್ಷನ್ ಕಟ್ ಹೇಳಿದ್ದು, ಅರ್ಜುನ್ ಜನ್ಯಾ ಸಂಗೀತ ಸಂಯೋಜನೆ ಚಿತ್ರಕ್ಕಿದೆ. 'ಹೆಬ್ಬುಲಿ' ಘರ್ಜನೆಯನ್ನು ಫಸ್ಟ್ ಡೇ ಫಸ್ಟ್ ಶೋ ನೋಡಿದ ಪ್ರೇಕ್ಷಕರು ಸಿನಿಮಾ ಬಗ್ಗೆ ಏನಂದ್ರು ನೋಡೋಣ ಬನ್ನಿ.

ಮಾಣಿಕ್ಯ ನಂತರ ಸುದೀಪ್ ಬೆಸ್ಟ್

" 'ಹೆಬ್ಬುಲಿ' ಇಂಟರ್ ವಲ್ ಭಯಾನಕ, ಅತ್ಯದ್ಭುತ" - Goodman

ಸ್ಟೈಲಿಶ್ ಕಮರ್ಶಿಯಲ್

" 'ಹೆಬ್ಬುಲಿ' ಉತ್ತಮ ಮೆಸೇಜ್ ಹೊಂದಿರುವ ಸ್ಟೈಲಿಸ್ ಕಮರ್ಶಿಯಲ್ ಎಂಟರ್ ಟೈನರ್ ಸಿನಿಮಾ. ಕಿಚ್ಚ ಸುದೀಪ್ ಅವರದ್ದು ಎಕ್ಸಲೆಂಟ್ ಅಭಿನಯ. ಟೆಕ್ನಿಕಲಿ ಬ್ರಿಲಿಯಂಟ್" -ಸಿನಿಲೋಕ

ಅತ್ಯುತ್ತಮ ಚಿತ್ರ

" 'ಹೆಬ್ಬುಲಿ' ಅತ್ಯುತ್ತಮ ಕಮರ್ಶಿಯಲ್ ಸಿನಿಮಾ. ಸ್ಟ್ರಾಂಗ್ ಸೋಶಿಯಲ್ ಮೆಸೇಜ್ ಹೊಂದಿದೆ' -ವಿನೋದ್

ಡೈರೆಕ್ಷನ್ ಬಗ್ಗೆ...

" ಕಿಚ್ಚ ಸುದೀಪ್ ಎಕ್ಸೆಲೆಂಟ್ ಅಭಿನಯ. ನಿರ್ದೇಶನ ಸೂಪರ್ ಆಗಿದೆ. ರೆಕಾರ್ಡ್ ಸ್ಮಾಶರ್ 4*/5*" -ಹೇಮಂತ್

ಬೆಂಕಿ ಮೂವಿ

" ಅತ್ಯಾಕರ್ಷಕ ಸ್ಕೀನ್ ಪ್ಲೇ. ಉತ್ತಮ ಗುಣಮಟ್ಟದ ಸಿನಿಮಾ. ರಿಯಲಿ ತುಂಬಾ ಇಷ್ಟವಾಯಿತು' -ಕಾರ್ತಿಕ್ ಎಂ ಎಸ್

'ಹೆಬ್ಬುಲಿ'ಯಲ್ಲಿ ಏನೆಲ್ಲಾ ಇದೆ?

" ಹಲವು ಸಾಮಾಜಿಕ ಸಂದೇಶಗಳು, ಅದ್ಭುತ ಭಾವನೆಗಳು ಚಿತ್ರದಲ್ಲಿವೆ. ನೋಡಲು ಹೆಚ್ಚು ಸುಂದರಮಯವಾಗಿ ಮೂಡಿಬಂದಿದೆ" - ಪ್ರಮುಖ್ ಕೆ.ಎ

ಇಂಟರ್ ವಲ್ ವರೆಗೆ?

" ಇಂಟರ್ ವಲ್. ಇಲ್ಲಿಯವರೆಗೆ ಅತ್ಯಂತ ಕ್ರಿಯಾಶೀಲ ಆಕ್ಷನ್ ಇದ್ದು, ರೋಮಾಂಚನಕಾರಿಯಾಗಿದೆ" - ಎಸ್ ಶ್ಯಾಮ್ ಪ್ರಸಾದ್

ಫಸ್ಟ್ ಹಾಫ್...!

" 'ಹೆಬ್ಬುಲಿ' ಮೊದಲ ಅರ್ಧ ಡೀಸೆಂಟ್ ಆಗಿದೆ. ರವಿಚಂದ್ರನ್ ಆಕ್ಟಿಂಗ್ ತುಂಬಾ ಇಷ್ಟವಾಯಿತು" - ಪ್ರವೀಣ್

'ಹೆಬ್ಬುಲಿ' ಸ್ಟೋರಿಲೈನ್...

" 'ಹೆಬ್ಬುಲಿ' ಸಾಧಾರಣಕ್ಕಿಂತ ಮೇಲ್ಪಟ್ಟ ಸಿನಿಮಾ. ಡೀಸೆಂಟ್ ಸ್ಟೋರಿ ಲೈನ್. ಸುದೀಪ್ ಆಕ್ಟಿಂಗ್ ಗುಡ್. ರವಿಚಂದ್ರನ್ ಸರ್ ಅಭಿನಯ ತುಂಬಾ ಇಷ್ಟವಾಯಿತು'- ರಝ್ಮಿ

ಸೂಪರ್ಬ್ ಮೂವಿ

" 'ಹೆಬ್ಬುಲಿ' ಟೀಮ್ ಗೆ ಹ್ಯಾಟ್ಸಾಫ್. ಸೂಪರ್ ಸಿನಿಮಾ" - ಅರುಣ್

English summary
Sudeep and Amala Paul Starrer Kannada Movie 'Hebbuli' has hit the screens today (February 23rd). Here is the Twitter review of 'Hebbuli'..

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada