ತಮಿಳು ವಿತರಕರಿಗೆ ಹೊಸ ಆಫರ್ ಕೊಟ್ಟ ಕೆವಿಎನ್; 'ಜನನಾಯಗನ್' ಬಿಡುಗಡೆಗೆ ಹೊಸ ಡೀಲ್.. ಏನದು?

ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಇಷ್ಟೊತ್ತಿಗಾಗಲೇ ದಳಪತಿ ವಿಜಯ್ ನಟನೆಯ 'ಜನ ನಾಯಗನ್' ರಿಲೀಸ್ ಆಗಿ ಏಳು ತಿಂಗಳು ಆಗಬೇಕಿತ್ತು. ಆದರೆ, ಅಷ್ಟರೊಳಗೆ ವಿಜಯ್ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದರಿಂದ ಈ ವರ್ಷದ ಸಂಕ್ರಾಂತಿ ಹಬ್ಬಕ್ಕೆ ರಿಲೀಸ್ ಆಗಬೇಕಿತ್ತು. ಆದರೆ, ಸೆನ್ಸಾರ್ ಮಂಡಳಿ ಜೊತೆಗಿನ ಭಿನ್ನಾಭಿಪ್ರಾಯಗಳಿಂದ ಸೆನ್ಸಾರ್ ಆಗುವುದು ತಡವಾಯ್ತು. ಕೋರ್ಟು-ಕಚೇರಿ ಅಂತ ಸಿನಿಮಾಗೆ ಸೆನ್ಸಾರ್ ಸಿಕ್ಕಿರಲಿಲ್ಲ.

ಅಷ್ಟರಲ್ಲಿ ವಿಜಯ್ ಪ್ರಚಾರ ಮಾಡಿ, ಚುನಾವಣೆಗೂ ನಿಂತಿದ್ರು. ಅಷ್ಟೇ ಅಲ್ಲದೆ, ತಮ್ಮ ಟಿವಿಕೆ ಪಕ್ಷವನ್ನು ಗೆಲ್ಲಿಸಿ ಮುಖ್ಯಮಂತ್ರಿ ಆಗಿದ್ದೂ ಆಗಿದೆ. ಆದರೆ, ಚುನಾವಣೆಗೆ 'ಜನ ನಾಯಗನ್' ಸಹಾಯ ಮಾಡಬಹುದೆಂಬ ನಿರೀಕ್ಷೆಯಲ್ಲಿದ್ದ ವಿಜಯ್‌ಗೆ ನಿರಾಸೆಯಾಗಿತ್ತು.

Jana Nayagan producer KVN met Tamil movie distributer here is new deal details

English summary
Jana Nayagan producer KVN met Tamil movie distributer here is new deal details.
Read more about: vijay tamil movie
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X