ಖಾಸಗಿ ವಿಡಿಯೋ ಲೀಕ್ ವಿವಾದದ ಬಳಿಕ ಮತ್ತೆ ಬೋಲ್ಡ್ ಲುಕ್ ಕೊಟ್ಟ ಜ್ಯೋತಿ ರೈ; ವೈಯಾರ ಕಡಿಮೆ ಆಗಿಲ್ಲ ಎಂದ ಫ್ಯಾನ್ಸ್

ಕನ್ನಡದ ನಟಿ ಜ್ಯೋತಿ ರೈ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸುತ್ತಿದ್ದಾರೆ. ಧಾರಾವಾಹಿಗಳಲ್ಲಿ ಟ್ರೆಡಿಷನಲ್‌ ಲುಕ್ ಕೊಟ್ಟರೂ, ಸೋಶಿಯಲ್ ಮೀಡಿಯಾದಲ್ಲಿ ಅದಕ್ಕೆ ತದ್ವಿರುದ್ಧ. ಬೋಲ್ಡ್ ಲುಕ್‌ ಕೊಟ್ಟು ಫೋಟೊಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಆ ಫೋಟೊಗಳನ್ನು ನೋಡಲು ನೆಟ್ಟಿಗರು ಮುಗಿಬೀಳುತ್ತಾರೆ.

ಇತ್ತೀಚೆಗೆ ಜ್ಯೋತಿ ರೈ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದರು. ಯಾರೋ ಕಿಡಿಗೇಡಿಯೊಬ್ಬ ಜ್ಯೋತಿ ರೈ ಅವರದ್ದೇ ಎನ್ನಲಾದ ಖಾಸಗಿ ವಿಡಿಯೋ ಹಾಗೂ ಫೋಟೊಗಳನ್ನು ಲೀಕ್ ಮಾಡುವುದಾಗಿ ಬೆದರಿಕೆ ಹಾಕಿದ್ದ. ಈ ಸಂಬಂದ ಕೆಲವು ಫೋಟೊ ಹಾಗೂ ವಿಡಿಯೋಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ಓಡಾಡಿದ್ದವು. ಹೀಗಾಗಿ ನಟಿ ಜ್ಯೋತಿ ರೈ ಪೊಲೀಸರಿಗೆ ದೂರನ್ನು ಕೊಟ್ಟಿದ್ದರು.

Actress Jyothi Rai in short dress fashion

ಒಂದಿಷ್ಟು ದಿನ ಜ್ಯೋತಿ ರೈ ಖಾಸಗಿ ವಿಡಿಯೋ ಹಾಗೂ ಫೋಟೊ ಲೀಕ್ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗಿತ್ತು. ಈ ವೇಳೆ ನೆಟ್ಟಿಗರು ಜ್ಯೋತಿ ರೈ ಬೆಂಬಲಕ್ಕೆ ನಿಂತಿದ್ದರು. ಈ ಎಲ್ಲಾ ಗೊಂದಲಗಳ ಬಳಿಕ ಕೊಂಚ ಸಮಯ ಸೈಲೆಂಟ್ ಆಗಿದ್ದ ಜ್ಯೋತಿ ರೈ, ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ. ಬೋಲ್ಡ್ ಫೋಟೊಗಳನ್ನು ಶೇರ್ ಮಾಡುವುದಕ್ಕೆ ಶುರು ಮಾಡಿದ್ದಾರೆ. ಶಾರ್ಟ್ ಸ್ಕರ್ಟ್‌ನಲ್ಲಿ ಜ್ಯೋತಿ ರೈ ಬ್ಲ್ಯಾಕ್ ಪೋಸ್‌ಗೆ ನೆಟ್ಟಿಗರು ಥ್ರಿಲ್ ಆಗಿದ್ದಾರೆ.

ನಕಲಿ ಖಾಸಗಿ ವಿಡಿಯೋ ಲೀಕ್ ಪ್ರಕರಣದ ಬಳಿಕ ನಟಿ ಜ್ಯೋತಿ ರಾಯ್ ಮತ್ತೆ ಸದ್ದು ಮಾಡುತ್ತಿದ್ದಾರೆ. ಮಿನಿ ಸ್ಕರ್ಟ್ ತೊಟ್ಟು, ಮುಖವನ್ನು ತೋರಿಸದೆ, ಬ್ಯಾಕ್ ಸ್ಟೈಡ್ ಫೋಟೊವನ್ನು ಶೇರ್ ಮಾಡಿದ್ದಾರೆ. ಇಷ್ಟೇ ಅಲ್ಲದೆ. ಮುಂದಿದೆ ಗುಡ್ ನ್ಯೂಸ್ ಎಂದು ಬರೆದುಕೊಂಡಿದ್ದಾರೆ. ಅಷ್ಟಕ್ಕೂ ಜ್ಯೋತಿ ರೈ ಏನು ಗುಡ್‌ ನ್ಯೂಸ್ ಕೊಡ್ತಾರೆ ಅಂತ ನೆಟ್ಟಿಗರು ಕಾತುರದಿಂದ ಕಾದು ಕೂತಿದ್ದಾರೆ.

ಇನ್ನೊಂದು ಕಡೆ ಜ್ಯೋತಿ ರೈ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ಕೆಲವು ತಿಂಗಳ ಹಿಂದಷ್ಟೇ ತೆಲುಗು ನಿರ್ದೇಶಕ ಸುಕ್ಕು ಪೂರ್ವಜ್ ಜೊತೆ ಎರಡನೇ ಮದುವೆ ಆಗಿ ಹೊಸ ಜೀವನ ಆರಂಭಿಸಿದ್ದಾರೆ. ಆದರೂ, ಸೋಶಿಯಲ್ ಮೀಡಿಯಾದಲ್ಲಿ ಬೋಲ್ಡ್ ಲುಕ್ ಕೊಡುತ್ತಿದ್ದಾರೆ. ಸೂಪರ್ ಹಾಟ್ ಫೋಟೊಗಳನ್ನು ಶೇರ್ ಮಾಡುತ್ತಾ ನೆಟ್ಟಿಗರ ಹೃದಯ ಕದಿಯುತ್ತಿದ್ದಾರೆ.

Actress Jyothi Rai in short dress fashion

ಇತ್ತೀಚೆಗಷ್ಟೇ ಇವರದ್ದೇ ಎಂದು ಬಿಂಬಿತವಾಗಿರುವ ಖಾಸಗಿ ವಿಡಿಯೋಗಳು ಲೀಕ್ ಆಗಿತ್ತು. ಆದರೆ ಈ ವಿಡಿಯೋಗಳು ನನ್ನದಲ್ಲ. ಇವೆಲ್ಲವೂ ನಕಲಿ ವಿಡಿಯೋಗಳು. ಇದನ್ನು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜ್ಯೋತಿ ರೈ ಸೈಬರ್ ಕ್ರೈಂ ಪೊಲೀಸರಿಗೆ ದೂರನ್ನು ನೀಡಿದ್ದರು. ಇಷ್ಟೆಲ್ಲ ಆದ್ಮೇಲೆ ಜ್ಯೋತಿ ರೈ ಕೆಲವು ಸೈಲೆಂಟ್ ಆಗಿದ್ದು ಮತ್ತೆ ಬೋಲ್ಡ್ ಫೋಟೊಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ.

ನಟಿ ಜ್ಯೋತಿ ರಾಯ್ ಕೈಯಲ್ಲೀಗ ಮೂರು ಸಿನಿಮಾಗಳಿಗೆ ಎಂದು ವರದಿಯಾಗಿದೆ. ಅದರಲ್ಲೊಂದು ತೆಲುಗು ಸಿನಿಮಾ 'ಎ ಮಾಸ್ಟರ್ ಪೀಸ್' ಆಗಿದ್ದು, ಸದ್ಯದಲ್ಲೇ ರಿಲೀಸ್ ಆಗುತ್ತಂತೆ. ಇದರೊಂದಿಗೆ 'ಪ್ರೆಟಿ ಗರ್ಲ್ ಮತ್ತು ನೋ ಮೋರ್ ಸೀಕ್ರೆಟ್ಸ್' ಎಂಬ ವೆಬ್ ಸರಣಿಯಲ್ಲೂ ನಟಿಸುತ್ತಿದ್ದಾರೆ. ಹಾಗೇ ಪತಿ
ಸುಕ್ಕು ಪೂರ್ವಜ್ ನಿರ್ದೇಶನದ ಸಿನಿಮಾದಲ್ಲೂ ನಟಿಸುತ್ತಿದ್ದಾರಂತೆ. ಆದರೆ, ಬ್ಯಾಕ್ ಪೋಸ್ ಕೊಟ್ಟು ಶೀಘ್ರದಲ್ಲಿಯೇ ಗುಡ್ ನ್ಯೂಸ್ ಎಂದಿರೋದು ನೆಟ್ಟಿಗರು ಕಣ್ಣು ಅರಳಿಸಿದೆ.

More from Filmibeat

English summary
Actress Jyothi Rai gains attention on social media with her fashion choice following a private video leak
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X