"ಪವರ್‌ಫುಲ್ ಪಾತ್ರ ಬೇಕು, ಇಲ್ಲದಿದ್ದರೆ ನಾನು ನಟಿಸುವುದಿಲ್ಲ"; ನಟಿ ಮಾತಿಗೆ ಪ್ರಶಾಂತ್ ನೀಲ್ ನಕ್ಕಿದ್ದೇಕೆ?

'ಸಲಾರ್' ಸಿನಿಮಾ ಮೂಲಕ ಪ್ರಭಾಸ್ ಸಿನಿಮಾ ಟ್ರ್ಯಾಕ್‌ಗೆ ಮರಳಿದಿದ್ದಾರೆ. 'ಉಗ್ರಂ' ರಿಮೇಕ್ ಅನ್ನೋ ಒಂದು ಆರೋಪ ಬಿಟ್ಟರೆ, ಉಳಿದಂತೆ ಸಿನಿಪ್ರಿಯರು ಸಿನಿಮಾ ಬಗ್ಗೆ ಮೆಚ್ಚುಗೆ ಮಾತುಗಳನ್ನೇ ಆಡುತ್ತಿದ್ದಾರೆ. ಬಾಕ್ಸಾಫೀಸ್‌ನಲ್ಲೂ 'ಸಲಾರ್' ಉತ್ತಮ ಗಳಿಕೆಯನ್ನೇ ಕಂಡಿದ್ದು, ಈಗಾಗಲೇ 500 ಕೋಟಿ ರೂಪಾಯಿ ಬ್ಯುಸಿನೆಸ್ ಮಾಡಿದೆ.

'ಸಲಾರ್' ಸಿನಿಮಾದಲ್ಲೊಂದು ಇಂಟ್ರೆಸ್ಟಿಂಗ್ ಕ್ಯಾರೆಕ್ಟರ್ ಇದೆ. ಇದು ಸಿನಿಮಾದ ಪವರ್‌ಫುಲ್ ಪಾತ್ರಗಳಿಗೇನು ಕಮ್ಮಿಯಿಲ್ಲ. ಈ ಪಾತ್ರ ನೋಡಿದರೇನೆ ಅಬ್ಬ ಅನ್ನುವಂತಹ ಪಾತ್ರ. ಅದುವೇ ರಾಧಾ ರಮಾ ಮನ್ನಾರ್. ಈ ಪಾತ್ರದಲ್ಲಿ ನಟಿಸಿದ್ದು ಶ್ರಿಯಾ ರೆಡ್ಡಿ.

Sriya Reddy only condition with Prashanth Neel is have give powerfull role in Salaar

ನಿರ್ದೇಶಕ ಪ್ರಶಾಂತ್ ನೀಲ್ 'ಸಲಾರ್' ಸಿನಿಮಾದಲ್ಲಿ ನಟಿಸುವಂತೆ ಶ್ರಿಯಾ ರೆಡ್ಡಿ ಬಳ ಹೋದಾಗ ಒಂದು ಕಂಡಿಷನ್ ಹಾಕಿದ್ದರಂತೆ. 'ಸಲಾರ್' ರಿಲೀಸ್ ಬಳಿಕ ರಾಧಾ ರಮಾ ಮನ್ನಾರ್ ಸಿನಿಪ್ರಿಯರಿಗೆ ಇಷ್ಟ ಆಗಿದೆ. ಎಂತಹ ಖಡಕ್ ಪಾತ್ರ ಅಂತ ಎಲ್ಲರಿಗೂ ಅನಿಸುವುದಕ್ಕೆ ಶುರುವಾಗಿದೆ. ಆದರೆ, ಮೊದಲಿಗೆ ಈ ಪಾತ್ರದಲ್ಲಿ ನಟಿಸಲು ಶ್ರಿಯಾ ರೆಡ್ಡಿ ಒಪ್ಪಿಗೆ ಸೂಚಿಸಿರಲಿಲ್ಲ.

Sriya Reddy only condition with Prashanth Neel is have give powerfull role in Salaar

ಪ್ರಶಾಂತ್ ನೀಲ್ ಕಥೆ ಹೇಳುವುದಕ್ಕೆ ಹೋದಾಗ ನೇರವಾಗಿ ಒಂದು ಕಂಡಿಷನ್ ಹಾಕಿದ್ದರು. "ನಾನು ತುಂಬಾನೇ ನೀತಿ ನಿಯಮವನ್ನು ಪಾಲಿಸುವ ನಟಿ. ನಾನು ಈ ಸಿನಿಮಾದಲ್ಲಿ ನಟಿಸಬೇಕಾದರೆ, ನಿಮ್ಮ ಸಿನಿಮಾದ ಪ್ರಮುಖ ನಾಯಕ ನಟರಷ್ಟೇ ಪವರ್‌ಫುಲ್ ಆದ ಪಾತ್ರ ನನಗೆ ಬೇಕು. ಅಂತಹ ಪಾತ್ರ ಇಲ್ಲದೆ ಇದ್ದರೆ ನಾನು ಈ ಸಿನಿಮಾದಲ್ಲಿ ನಟಿಸುವುದಿಲ್ಲ." ಎಂದಿದ್ದರಂತೆ. ಇವರ ಮಾತನ್ನು ಕೇಳಿ ನಿರ್ದೇಶಕ ಪ್ರಶಾಂತ್ ನೀಲ್ ನಕ್ಕುಬಿಟ್ಟಿದ್ದರಂತೆ.

More from Filmibeat

English summary
Sriya Reddy asked powerful role in salaar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X