ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳ ಪೈಕಿ ಶ್ರಾವಣಿ ಸುಬ್ರಮಣ್ಯ ಕೂಡ ಒಂದು. ಟಿಆರ್‌ಪಿ ರೇಸಿಂಗ್‌ನಲ್ಲೂ ಉತ್ತಮ ಸ್ಥಾನ ಪಡೆದುಕೊಂಡಿರುವ ಈ ಸೀರಿಯಲ್ ಕಿರುತೆರೆ ಪ್ರೇಕ್ಷಕರ ನೆಚ್ಚಿನ ಧಾರಾವಾಹಿಗಳಲ್ಲಿ ಒಂದಾಗಿದೆ. ಸದ್ಯ ಈ ಸೀರಿಯಲ್ ಮಹತ್ವದ ತಿರುವು ಪಡೆದುಕೊಂಡಿದ್ದು, ಶ್ರಾವಣಿ ಹಾಗೂ ಸುಬ್ಬುಗೆ ಮದುವೆಯಾಗಿದೆ. ಇಲ್ಲಿ ಈ ಧಾರಾವಾಹಿಯಲ್ಲಿ ಸುಬ್ಬು ಪಾತ್ರ ಮಾಡುತ್ತಿರುವ ನಟನ ಊರು, ವಯಸ್ಸು, ಸಿನಿಮಾ, ಸೀರಿಯಲ್ಸ್ ಸೇರಿದಂತೆ ಇಂಟರೆಸ್ಟಿಂಗ್ ವಿಷಯಗಳನ್ನು ನೀಡಲಾಗಿದೆ.