twitter
    X
    Home ಚಲನಚಿತ್ರಗಳ ಒಳನೋಟ

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಹತ್ತಿರ ಯಾವೆಲ್ಲ ಕಾರುಗಳಿವೆ.? ಇಲ್ಲಿದೆ ಮಾಹಿತಿ.

    Author Administrator | Updated: Tuesday, June 21, 2022, 06:06 PM [IST]

    ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರಿಗೆ ಕಾರ್ ಗಳ ಬಗ್ಗೆ ಅಪಾರ ಕ್ರೇಜ್ ಇದೆ. ಭಾರತದ ಮಾರುಕಟ್ಟೆಯಲ್ಲಿ ಬಂದಿರುವ ಹಲವಾರು ಐಷಾರಾಮಿ ಕಾರ್ ಗಳು ದರ್ಶನ್ ರ ಬಳಿಯಿವೆ. ಈ ಲಿಸ್ಟಿಗೆ ಇತ್ತೀಚಿಗೆಷ್ಟೆ ದರ್ಶನ್ ರವರು ಖರೀದಿಸಿದ ರೇಂಜ್ ರೋವರ್ ಡಿಫೆಂಡರ್ ಕೂಡ ಒಂದು. ದರ್ಶನ್ ರ ಬಳಿ ಒಟ್ಟು ಎಷ್ಟು ಕಾರ್ ಗಳಿವೆ ಎಂಬುದರ ಒಂದು ಇಣುಕು ನೋಟ ಇಲ್ಲಿದೆ.

    cover image
    Range Rover Defender

    Range Rover Defender

    1

    Price - 1.2 Crore Power - 400 bhp Torque - 650 Nm Top Speed - 240 km/h

    Lamborghini Aventador S

    Lamborghini Aventador S

    2

    Price - 6.5 Crore Power - 700 bhp Torque - 690 Nm Top Speed - 349 km/h color - White

    Toyota Vellfire

    Toyota Vellfire

    3

    Price - 85 Lakh Power - 115 bhp Torque - 198 Nm Top Speed - 170 km/h

    Jaguar XK

    Jaguar XK

    4

    Price - 88 Lakh Power - 300 bhp Torque - 680 Nm Top Speed - 280 km/h ಈ ಕಾರನ್ನು ದರ್ಶನ್ ರವರ ಜನ್ಮದಿನದ ಸಂದರ್ಭದಲ್ಲಿ ಅವರ ಮಡದಿ ವಿಜಯಲಕ್ಷ್ಮಿಯವರು ಉಡುಗರೆಯಾಗಿ ನೀಡಿದ್ದರು.

    Ford Mustang

    Ford Mustang

    5

    Price - 75 Lakh Power - 396 bhp Torque - 515 Nm Top Speed - 250 km/h

    Lamborghini Urus

    6

    Price - 3 Crore Power - 640 bhp Torque - 850 Nm Top Speed - 329 km/h

    Porsche Cayenne

    Porsche Cayenne

    7

    Price - 1.5 Crore Power - 550 bhp Torque - 770 Nm Top Speed - 300 km/h ಈ ಕಾರನ್ನು ದರ್ಶನ್ ಬರ್ತಡೇಗೆ ಸಂದೇಶ್ ನಾಗರಾಜ್ ಉಡುಗೊರೆಯಾಗಿ ನೀಡಿದರು.

    Range Rover Vogue

    Range Rover Vogue

    8

    Price - 2.75 Crore Power - 335 bhp Torque - 730 Nm Top Speed - 209 km/h

    Mini cooper countryman

    Mini cooper countryman

    9

    Price - 38 lakh Power - 189 bhp Torque - 230 Nm Top Speed - 210 km/h

    Customized Ford Endeavour

    Customized Ford Endeavour

    10

    Price - 42 lakh Power - 197 bhp Torque - 420 Nm Top Speed - 180 km/h

    Toyota Fortuner

    Toyota Fortuner

    11

    Price - 38 lakh Power - 174 bhp Torque - 420 Nm Top Speed - 180 km/h

    Jeep Wrangler

    Jeep Wrangler

    12

    Price - 53 lakh Power - 263 bhp Torque - 400 Nm Top Speed - 180 km/h

    BMW  520D

    BMW 520D

    13

    Price -61 lakh Power - 187 bhp Torque - 400 Nm Top Speed - 238 km/h

    Audi Q7

    Audi Q7

    14

    Price -85.52 lakh Power - 187 bhp Torque - 400 Nm Top Speed - 238 km/h ದರ್ಶನ್ ಬಳಿ ಒಂದು ಬಿಳಿ ಮತ್ತು ಒಂದು ಕಪ್ಪು ಆಡಿ ಕ್ಯೂ7 ಕಾರುಗಳಿವೆ. ಒಂದು ದರ್ಶನ್ ಬಳಿಸಿದರೆ, ಮತ್ತೊಂದು ದರ್ಶನ್ ಪತ್ನಿ ವಿಜಯಲಕ್ಷ್ಮೀ ಬಳಸುತ್ತಾರೆ.

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X