ಕನ್ನಡದ ಸಿನಿಮಾ ಹಾಗೂ ಧಾರಾವಾಹಿಗಳ ಚಿತ್ರೀಕರಣಕ್ಕಾಗೊ ದೊಡ್ಡ-ದೊಡ್ಡ ಅದ್ಧೂರಿ ಸೆಟ್‌ಗಳನ್ನು ಹಾಕುವುದನ್ನು ನಾವು ಕಾಣಬಹುದು. ಕಥೆಗೆ ತಕ್ಕಂತೆ ವಿಧ-ವಿಧವಾದ ಸೆಟ್‌ಗಳನ್ನು ಹಾಕಿಸುವುದನ್ನು ನಾವು ನೋಡಿದ್ದೇವೆ. ಕೆಲ ಧಾರಾವಾಹಿ ಹಾಗೂ ಸಿನಿಮಾಗಳನ್ನು ಬಾಡಿಗೆ ಪಡೆದು ಚಿತ್ರೀಕರಣ ಮಾಡಲಾಗುತ್ತೆ. ಕನ್ನಡದ ಕೆಲ ನಟ-ನಟಿಯರು ಕೂಡ ತಮ್ಮ ಮನೆಗಳನ್ನು ಶೂಟಿಂಗ್‌ಗಾಗಿ ಬಾಡಿಗೆ ನೀಡುತ್ತಾರೆ. ಅವರು ಯಾರು ಎಂಬ ಮಾಹಿತಿ ಇಲ್ಲಿದೆ.