ಚಲನಚಿತ್ರಗಳ ಒಳನೋಟ
ಆಲ್ ಓಕೆ ಎಂದೇ ಪ್ರಸಿದ್ಧರಾಗಿರುವ ಅಲೋಕ್ ಆರ್ ಬಾಬು ಕನ್ನಡದ ಪ್ರಸಿದ್ದ ರ್ಯಾಪರ್, ಗಾಯಕ, ನಟ ಮತ್ತು ಸಂಗೀತ ನಿರ್ದೇಶಕ. ಹಿಪ್ ಹಾಪ್ ಸಂಗೀತದ ಮೂಲಕ ಸಿನಿ ಕರಿಯರ್ ಆರಂಭಿಸಿದ ಇವರು, ಜೋಷ್ ಚಿತ್ರದ ಮೂಲಕ ನಟನಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟರು. ನಂತರ ಮಂದಹಾಸ, ಐತಲಕ್ಕಡಿ, ನಿನ್ನಿಂದಲೇ , ಗಜಕೇಸರಿ, ಪಟಾಕಿ, ತಾರಕ್ ಮುಂತಾದ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇಲ್ಲಿ ಅಲೋಕ್ ಆರ್ ಬಾಬು ಅವರ ಟಾಪ್ ೮ ಹಾಡುಗಳ ಪಟ್ಟಿ ಇಲ್ಲಿದೆ.