ಚಲನಚಿತ್ರಗಳ ಒಳನೋಟ
ದಶಕಗಳಿಂದಲೂ ಅನ್ಯಧರ್ಮೀಯ ವಿವಾಹ ಆಗಿರುವುದನ್ನು ನಾವು ನೋಡಬಹುದು. ಸಾಮಾನ್ಯ ವ್ಯಕ್ತಿಗಳಿಂದ ಹಿಡಿದು ಸೆಬ್ರಿಟಿಗಳವರೆಗೆ ಅನೇಕರು ಅನ್ಯ ಧರ್ಮದವರನ್ನು ಮದುವೆಯಾಗಿ ಸುಖ-ಸಂಸಾರ ನಡೆಸುತ್ತಿದ್ದಾರೆ. ಅನೇಕ ನಟಿಯರು ಅಂತರ್ ಧರ್ಮೀಯ ಮದುವೆ ಮಾಡಿಕೊಂಡು ಸುಖ ಸಂಸಾರ ನಡೆಸುತ್ತಿದ್ದಾರೆ. ಇವರಲ್ಲಿ ಹಲವರು ತಮ್ಮ ಧರ್ಮವನ್ನೇ ಗಂಡನ ಧರ್ಮಕ್ಕೆ ಬದಲಾಯಿಸಿಕೊಂಡಿದ್ದಾರೆ. ಇಲ್ಲಿ ಮೂಲ ಧರ್ಮದಿಂದ ಬೇರೆ ಧರ್ಮಕ್ಕೆ ಮತಾಂತರಗೊಂಡ ಸೌತ್‌ನ ಟಾಪ್ ನಟಿಯರ ಪಟ್ಟಿ ಇಲ್ಲಿದೆ.