ಚಲನಚಿತ್ರಗಳ ಒಳನೋಟ
ರಾಜ-ರಾಣಿ ರೀಲೋಡೆಡಡ್ ಅದ್ಧೂರಿಯಾಗಿ ಮುಕ್ತಾಯಗಂಡಿದೆ. ಶನಿವಾರ 6 ಗಂಟೆಯಿಂದ ಗ್ರ್ಯಾಂಡ್ ಫಿನಾಲೆ ಪ್ರಸಾರವಾಗಿದ್ದು, ಇದರ ನಡುವೆ ಬಿಗ್‌ಬಾಸ್ ಕನ್ನಡ ಸೀಸನ್ 11ರ ಕೆಲ ಸ್ಪರ್ಧಿಗಳನ್ನು ರಿವೀಲ್ ಮಾಡಲಾಗಿದೆ. ರಾಜರಾಣಿ ಫಿನಾಲೆಗೆ ಐದು ಜೋಡಿಗಳು ಎಂಟ್ರಿಕೊಟ್ಟಿದ್ದರು. ಇಲ್ಲಿ ರಾಜ-ರಾಣಿ ರೀಲೋಡೆಡಡ್ ವಿನ್ನರ್, ರನ್ನರ್ ಯಾರೆಂಬ ಮಾಹಿತಿ ನೀಡಲಾಗಿದೆ.