ಓರ್ವ ವ್ಯಕ್ತಿಯನ್ನು ದೈಹಿಕ ಹಾಗೂ ಮಾನಸಿಕವಾಗಿ ಆರೋಗ್ಯವಾಗಿಡುವಲ್ಲಿ ಕ್ರೀಡೆ ಪ್ರಮುಖ ಪಾತ್ರ ವಹಿಸುತ್ತದೆ. ಸಿನಿಮಾ ವಿಷಯಕ್ಕೆ ಬಂದರೆ ಭಾರತೀಯ ಚಿತ್ರರಂಗದಲ್ಲಿ ಅತಿಹೆಚ್ಚು ಕ್ರೀಡಾತ್ಮಕ ಚಿತ್ರಗಳು ಬಿಡುಗಡೆಯಾಗುವುದು ಹಿಂದಿ ಭಾಷೆಯಲ್ಲಿ. ಬಾಲಿವುಡ್‌ನಲ್ಲಿ ಕ್ರೀಡೆ ಕುರಿತ ಅನೇಕ ಸಿನಿಮಾಗಳು ತೆರೆಗೆ ಬಂದು ಸೂಪರ್ ಹಿಟ್ ಆಗಿವೆ. ಇತರ ಭಾಷೆಗಳಲ್ಲಿ ಕ್ರೀಡೆ ಕುರಿತ ಸಿನಿಮಾಗಳು ತೀರಾ ಕಡಿಮೆ ಅಂತಲೇ ಹೇಳಬಹುದು. ಇಲ್ಲಿ ಕ್ರೀಡೆ ಆಧರಿಸಿ ಬಂದ ಕನ್ನಡದ ಟಾಪ್ 6 ಸಿನಿಮಾಗಳ ಪಟ್ಟಿಯನ್ನು ನೀಡಲಾಗಿದೆ.