twitter
    X
    Home ಚಲನಚಿತ್ರಗಳ ಒಳನೋಟ

    ಮಳೆಯ ಅನುಭೂತಿಯನ್ನು ಹಿತವಾಗಿಸುವ ಕನ್ನಡ ಚಿತ್ರಗೀತೆಗಳು

    Author Administrator | Published: Tuesday, July 12, 2022, 09:24 PM [IST]

    ದೇಶದೆಲ್ಲಡೆ ಮಾನ್ಸೂನ್ ಆರಂಭವಾಗಿ ಮಳೆಯ ಆರ್ಭಟ ಜೋರಾಗಿದೆ. ಮಳೆಯ ಈ ಹಿತವಾದ ಅನುಭವವನ್ನು ಇನ್ನಷ್ಟು ಮಧುರವಾಗಿಸಲು ಕನ್ನಡ ಈ ಚಿತ್ರಗೀತೆಗಳನ್ನು ಕೇಳಿ. ಈ ಗೀತೆಗಳು ಖಂಡಿತವಾಗಿಯೂ ನಿಮ್ಮ ಮನಸ್ಸನ್ನು ಆಹ್ಲಾದಕರ ಭಾವನೆಗಳ ಮಳೆಯಲ್ಲಿ ತೋಯಿಸುತ್ತವೆ.

    cover image

    ಮುಂಗಾರು ಮಳೆಯೇ

    ಸಾಹಿತ್ಯ - ಯೋಗರಾಜ್ ಭಟ್,

    ಸಂಗೀತ - ಮನೋಮೂರ್ತಿ,

    ಗಾಯಕರು - ಸೋನು ನಿಗಮ್

    ಚಿತ್ರ - ಮುಂಗಾರು ಮಳೆ.

    ಮಳೆಯಲಿ ಜೊತೆಯಲಿ

    ಸಾಹಿತ್ಯ - ಜಯಂತ್ ಕಾಯ್ಕಿಣಿ,

    ಸಂಗೀತ - ವಿ. ಹರಿಕೃಷ್ಣ,

    ಗಾಯಕರು - ಸೋನು ನಿಗಮ್

    ಚಿತ್ರ - ಮಳೆಯಲಿ ಜೊತೆಯಲಿ.

    ಮಳೆ ನಿಂತು ಹೋದ ಮೇಲೆ

    ಸಾಹಿತ್ಯ - ಜಯಂತ್ ಕಾಯ್ಕಿಣಿ,

    ಸಂಗೀತ - ಮನೋಮೂರ್ತಿ,

    ಗಾಯಕರು - ಸೋನು ನಿಗಮ್ & ಶ್ರೇಯಾ ಘೋಷಾಲ್

    ಚಿತ್ರ - ಮಿಲನ

    ಮೊದಲ ಮಳೆಯಂತೆ

    ಸಾಹಿತ್ಯ - ಕವಿರಾಜ್

    ಸಂಗೀತ - ಜೆಸ್ಸಿ ಗಿಪ್ಟ್

    ಗಾಯಕರು - ಸೋನು ನಿಗಮ್, ಶ್ರೇಯಾ ಘೋಷಾಲ್

    ಚಿತ್ರ - ಮೈನಾ

    ಮತ್ತೆ ಮಳೆಯಾಗಿದೆ

    ಸಾಹಿತ್ಯ - ಡಾ. ಉಮೇಶ್

    ಸಂಗೀತ - ಅರ್ಜುನ ಜನ್ಯ

    ಗಾಯಕರು - ಸೋನು ನಿಗಮ್, ಶ್ರೇಯಾ ಘೋಷಾಲ್,

    ಚಿತ್ರ - ಚಕ್ರವರ್ತಿ.

     

    ಮಳೆ ಬರುವ ಹಾಗಿದೆ

    ಸಾಹಿತ್ಯ - ಜಯಂತ್ ಕಾಯ್ಕಿಣಿ

    ಸಂಗೀತ - ಮನೋ ಮೂರ್ತಿ

    ಗಾಯಕರು - ಶ್ರೇಯಾ ಘೋಷಾಲ್

    ಚಿತ್ರ - ಮೊಗ್ಗಿನ ಮನಸ್ಸು

    ಒಂದು ಮಳೆಬಿಲ್ಲು

    ಸಾಹಿತ್ಯ - ಡಾ. ವಿ, ನಾಗೇಂದ್ರ ಪ್ರಸಾದ್

    ಸಂಗೀತ - ಅರ್ಜುನ ಜನ್ಯ

    ಗಾಯಕರು - ಶ್ರೇಯಾ ಘೋಷಾಲ್, ಅರ್ಮಾನ್ ಮಲ್ಲಿಕ್

    ಚಿತ್ರ - ಚಕ್ರವರ್ತಿ

    ಎಲ್ಲೊ ಮಳೆಯಾಗಿದೆ ಇಂದು

    ಸಾಹಿತ್ಯ - ಜಯಂತ್ ಕಾಯ್ಕಿಣಿ

    ಸಂಗೀತ - ಮನೋ ಮೂರ್ತಿ

    ಗಾಯಕರು - ಸೋನು ನಿಗಮ್

    ಚಿತ್ರ - ಮನಸಾರೆ

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X