ಚಲನಚಿತ್ರಗಳ ಒಳನೋಟ
ಸಿನಿಮಾ ನಟರು ತಮ್ಮ ಪ್ರತಿ ಸಿನಿಮಾದಲ್ಲೂ ವಿಭಿನ್ನ ಸ್ಟೈಲ್ ಹಾಗೂ ಲುಕ್‌ನಲ್ಲಿ ಕಾಣಸಿಕೊಳ್ಳುತ್ತಾರೆ. ತಮ್ಮ ಪಾತ್ರಕ್ಕೆ ತಕ್ಕಂತೆ ಲುಕ್ ಬದಲಾಯಿಸಿಕೊಳ್ತಾರೆ. ಅದೇ ಸ್ಯಾಂಡಲ್‌ವುಡ್ ನಟರು ತಮ್ಮ ಹೇರ್‌ಸ್ಟೈಲ್ ಮೂಲಕವೂ ಸದ್ದು ಮಾಡ್ತಿದ್ದಾರೆ. ಮೊದಲೆಲ್ಲಾ ಹೇರ್‌ಸ್ಟೈಲ್‌ನಲ್ಲಿ ಎಕ್ಸಪೆರಿಮೆಂಟ್ ಮಾಡೋದಕ್ಕೆ ಹಿಂದು-ಮುಂದು ನೋಡ್ತಿದ್ದ ಹೀರೋಗಳು ಇತ್ತೇಚೆಗೆ ಪ್ರತಿ ಸಿನಿಮಾಗೂ ಲುಕ್ ಬದಲಾಯಿಸಿಕೊಂಡು ಫ್ಯಾನ್ಸ್‌ಗೆ ಸರ್‌ಪ್ರೈಸ್ ನೀಡುತ್ತಿದ್ದಾರೆ. ಅಭಿಮಾನಿಗಳು ನಟರ ಹೇರ್‌ಸ್ಟೈಲ್ ಅನ್ನೇ ಕಾಪಿ ಮಾಡ್ತಿದ್ದಾರೆ. ಟ್ರೆಂಡ್ ಸೃಷ್ಟಿಸಿದ ಸ್ಯಾಂಡಲ್‌ವುಡ್ ನಟರ ಸಿನಿಮಾ ಹೇರ್‌ಸ್ಟೈಲ್‌ಗಳ ಪಟ್ಟಿ ಇಲ್ಲಿದೆ.