ಉದಯ ಟಿಯಲ್ಲಿ ಭಾನುವಾರ (ಸೆ.25) ಡಾ.ವಿಷ್ಣು ಚಿತ್ರ

2. ಸಿಹಿಗಾಳಿ ((ಮಧ್ಯಾಹ್ನ 3ಗಂಟೆಗೆ) - ಶ್ರೀಮುರಳಿ, ಶಿರೀನ್, ತುಳಸಿ ಶಿವಮಣಿ ನಟಿಸಿರುವ ಚಿತ್ರ. 2010 ರಲ್ಲಿ ಬಿಡುಗಡೆಗೊಂಡ ಈ ಚಿತ್ರವನ್ನು ಲೇಖನ್ ನಿರ್ದೇಶಿಸಿದ್ದು, ಬಿ ಆರ್ ಶಂಕರ್ ಸಂಗೀತ ನೀಡಿದ್ದರು.
3. ಏಕದಂತ (ಸಂಜೆ 6ಗಂಟೆಗೆ) - ಡಾ. ವಿಷ್ಣು, ರಮೇಶ್, ಪ್ರೇಮಾ, ಉಮಾಶ್ರೀ, ರಮೇಶ್ ಭಟ್, ಮೋನಿಕಾ ಸುಸೈರಾಜ್ ನಟಿಸಿರುವ ಹಾಸ್ಯ ಪ್ರಧಾನ ಚಿತ್ರ.. ವಿಷ್ಣುವರ್ಧನ್ ಚಿತ್ರವೊಂದನ್ನು ನಿರ್ದೇಶಿಸ ಬೇಕೆನ್ನುವ ಮರಾಠಿ ನಿರ್ದೇಶಕ ಸಚಿನ್ ಅವರ ಕನಸಿನ ಚಿತ್ರ. 2007 ರಲ್ಲಿ ಬಿಡುಗಡೆಗೊಂಡ ಈ ಚಿತ್ರಕ್ಕೆ ಗುರುಕಿರಣ್ ಸಂಗೀತ ನೀಡಿದ್ದರು. ಚಿತ್ರ ಬಾಕ್ಷ್ ಆಫೀಸ್ ನಲ್ಲಿ ಉತ್ತಮ ಗಳಿಕೆ ಕಂಡಿತ್ತು. (ಈ ಎಲ್ಲಾ ಚಿತ್ರಗಳು ಉದಯವಾಹಿನಿಯಲ್ಲಿ ಪ್ರಸಾರವಾಗಲಿವೆ)
More from Filmibeat
English summary
Hosa Belaku, Ekadanta, Ramachari, Ambari super hit Kannada movies to be air on Udaya TV this Saturday (Sept 24) and Sunday (Sept 25). Read more details about show timings and movie details given here.


Click it and Unblock the Notifications











