ಉದಯ ಟಿವಿಯಲ್ಲಿ ಶನಿವಾರ (ಸೆ.24) ಡಾ.ರಾಜ್ ಚಿತ್ರ

2. ಅಂಬಾರಿ (ಮಧ್ಯಾಹ್ನ 3ಗಂಟೆಗೆ) - ಲೂಸ್ ಮಾದ ಯಾನೆ ಯೋಗೀಶ್ ಚಿತ್ರರಂಗದಲ್ಲಿ ತಳವೂರಲು ಭದ್ರ ಅಡಿಪಾಯ ಹಾಕಿ ಕೊಟ್ಟ ಚಿತ್ರ. 2009 ರಲ್ಲಿ ಬಿಡುಗಡೆಗೊಂಡ ಈ ಚಿತ್ರದಲ್ಲಿ ಯೋಗೀಶ್, ಸುಪ್ರಿತಾ ಮುಖ್ಯಭೂಮಿಕೆಯಲ್ಲಿದ್ದರು. ಎ ಪಿ ಅರ್ಜುನ್ ನಿರ್ದೇಶಿಸಿದ್ದ ಈ ಚಿತ್ರಕ್ಕೆ ಹರಿಕೃಷ್ಣ ಸಂಗೀತ ನೀಡಿದ್ದರು. ಚಿತ್ರದ ಹಾಡು ಬಹಳಷ್ಟು ಜನಪ್ರಿಯಗೊಂಡಿತ್ತು.
3. ರಾಮಾಚಾರಿ (ಸಂಜೆ 6ಗಂಟೆಗೆ) - ತಾನೇ ನಿರ್ದೇಶಿಸಿ ನಿರ್ಮಿಸಿದ್ದ ಶಾಂತಿಕ್ರಾಂತಿ ಚಿತ್ರದ ಗ್ಯಾಪ್ ನಲ್ಲಿ ಮೂಡಿಬಂದ ಚಿತ್ರ ರಾಮಾಚಾರಿ. ಮೂಲ ತಮಿಳು ಚಿತ್ರದ ರಿಮೇಕ್ ಆಗಿರುವ ಈ ಚಿತ್ರವನ್ನು ರಾಜೇಂದ್ರ ಬಾಬು ನಿರ್ದೇಶಿಸಿದ್ದರು. ಹಂಸಲೇಖ ಸೂಪರ್ ಹಿಟ್ ಸಂಗೀತ ನೀಡಿದ್ದ ಈ ಚಿತ್ರ 1991 ರಲ್ಲಿ ಬಿಡುಗಡೆಗೊಂಡಿತ್ತು ಮತ್ತು ಈ ಚಿತ್ರದ ನಿರ್ಮಾಪಕ ರವಿಚಂದ್ರನ್ ಅವರೇ. ರವಿಚಂದ್ರನ್, ಮಾಲಾಶ್ರೀ, ಲೋಕೇಶ್, ಪ್ರಕಾಶ್ ರೈ, ಗಿರಿಜಾ ಲೋಕೇಶ್ ಪ್ರಮುಖ ತಾರಾಗಣದಲ್ಲಿರುವ ಈ ಚಿತ್ರ ಕನ್ನಡದ ಬ್ಲಾಕ್ ಬಸ್ಟರ್ ಚಿತ್ರಗಳಲ್ಲಿ ಒಂದು. (ಈ ಎಲ್ಲಾ ಚಿತ್ರಗಳು ಉದಯವಾಹಿನಿಯಲ್ಲಿ ಪ್ರಸಾರವಾಗಲಿವೆ)


Click it and Unblock the Notifications











