ರಸ್ತೆ ಅಪಘಾತಲ್ಲಿ ಜೀ ಟಿವಿ ಸ್ಟುಡಿಯೋ ಸಹಾಯಕ ಸಾವು

ಈ ಘಟನೆ ಬೆಂಗಳೂರು ನಂದಿನಿಲೇಔಟ್ ನ ರಿಂಗ್ ರಸ್ತೆಯ ಉಡುಪ ಹೋಟೆಲ್ ಬಳಿ ಮಂಗಳವಾರ(ಆ.24) ಸಂಭವಿಸಿದೆ. ನಂದಿನಿಲೇಔಟ್ ನಿವಾಸಿಯಾದ ಈತ ಮಂಗಳವಾರ ಉಡುಪ ಹೋಟೆಲ್ ಬಳಿ ರಸ್ತೆ ದಾಟುತ್ತಿರಬೇಕಾದರೆ ಅಪಘಾತಕ್ಕೆ ಈಡಾದ.
ವೇಗವಾಗಿ ಬಂದ ಟೆಂಪೋ ಹರೀಶ್ ಮೇಲೆ ಹರಿದು ಆತ ಸ್ಥಳದಲ್ಲೆ ಸಾವಪ್ಪಿದ್ದಾನೆ. ಟೆಂಪೋ ಚಾಲಕ ವಾಹನ ಸಮೇತ ಪರಾರಿಯಾಗಿದ್ದು ರಾಜಾಜಿನಗರ ಸಂಚಾರಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ತನಿಖೆ ನಡೆಯುತ್ತಿದೆ.
ಅಪಘಾತ ಜೀ ಟಿವಿ ಹರೀಶ್ ರಾಜಾಜಿನಗರ ನಂದಿನಿಲೇಔಟ್ ನಿಧನ ವಾರ್ತೆ ಬೆಂಗಳೂರು zee tv harish accident rajajinagar nandinilayout bangalore obituary


Click it and Unblock the Notifications