ಪುನೀತ್ ಅರ್ಪಿಸುವ ಕನ್ನಡದ ಕೋಟ್ಯಾಧಿಪತಿ, ನೊಂದಣಿ ಆರಂಭ

Puneeth Rajkumar
ಬಹುನಿರೀಕ್ಷಿತ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಡೆಸಿಕೊಡುವ ಟಿವಿ ರಿಯಾಲಿಟಿ ಶೋ 'ಕನ್ನಡದ ಕೋಟ್ಯಾಧಿಪತಿ' ರಿಜಿಸ್ಟ್ರೇಶನ್ ಪ್ರಕ್ರಿಯೆ ಇದೀಗ ಸ್ವಲ್ಪ ಹೊತ್ತಿಗೆ ಮುನ್ನ ಸುವರ್ಣ ವಾಹಿನಿಯಲ್ಲಿ ಆರಂಭಗೊಂಡಿದೆ. 15 ಪ್ರಶ್ತ್ನೆಗಳಿಗೆ ಉತ್ತರಿಸಿ ಒಂದು ಕೋಟಿ ಗೆಲ್ಲುವ ಅವಕಾಶವಿರುವ ಈ ರಿಯಾಲಿಟಿ ಶೋನಲ್ಲಿ ಭಾಗವಹಿಸಲು ಇಂದಿನಿಂದ

(ಮಂಗಳವಾರ ಡಿ 27) ಜನವರಿ ಎರಡನೇ ತಾರೀಕಿನ ವರೆಗೆ ರಾತ್ರಿ 8 ಗಂಟೆಗೆ ಪುನೀತ್ ಕೇಳುವ ಪ್ರಶ್ತ್ನೆಗಳಿಗೆ ಉತ್ತರಿಸಬೇಕು.

ಕಂಪ್ಯೂಟರ್ಜಿ ಆಯ್ಕೆ ಮಾಡುವ ಸ್ಪರ್ಧಾಳುಗಳು ಪುನೀತ್ ಜೊತೆ ಈ ರಿಯಾಲಿಟಿ ಶೋ ನಲ್ಲಿ ಭಾಗವಹಿಸಲು ಅವಕಾಶವಿರುತ್ತದೆ. ಇಂದು ಕೇಳಿದ ಸಿಂಪಲ್ ಪ್ರಶ್ತ್ನೆ ಹೀಗಿದೆ ಮತ್ತು ನಾಳೆ ( ಡಿ 28) ಸಂಜೆ 7.30ರೊಳಗೆ ಈ ಪ್ರಶ್ತ್ನೆಗಳಿಗೆ ಉತ್ತರಿಸಬೇಕು.

ಕನ್ನಡದ ನಟಸಾರ್ವಭೌಮ ಹೆಸರು ಪಡೆದ ನಟ ಯಾರು?
ಆಯ್ಕೆ ಎ : ರಾಮಕುಮಾರ್
ಆಯ್ಕೆ ಬಿ : ಕಲ್ಯಾಣ್ ಕುಮಾರ್
ಆಯ್ಕೆ ಸಿ : ಡಾ. ರಾಜಕುಮಾರ್
ಆಯ್ಕೆ ಡಿ: ಉದಯ್ ಕುಮಾರ್

ಮೊಬೈಲ್ ಅಥವಾ ಸ್ಥಿರದೂರವಾಣಿಯಿಂದ ಈ ಕೆಳಗಿನ ನಂಬರ್ ಗೆ ಡಯಲ್ ಮಾಡಿ
ನಿಮ್ಮ ಉತ್ತರ ಎ ಆಗಿದ್ದರೆ : 505782765
ನಿಮ್ಮ ಉತ್ತರ ಬಿ ಆಗಿದ್ದರೆ : 505782766
ನಿಮ್ಮ ಉತ್ತರ ಸಿ ಆಗಿದ್ದರೆ : 505782767
ನಿಮ್ಮ ಉತ್ತರ ಡಿ ಆಗಿದ್ದರೆ : 505782768

ಅಥವಾ ಮೆಸೇಜ್ ಕಳುಹಿಸುವ ವಿಧಾನ : kk (space) ನಿಮ್ಮ ಆಯ್ಕೆ ಟೈಪ್ ಮಾಡಿ 57827 ಗೆ ಕಳುಹಿಸಿ.

More from Filmibeat

English summary
Much awaited TV reality show Kannadada Kotyadhipathi registration process started in Suvarna TV. 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X