BBK Finale 12: ಬಿಗ್ ಬಾಸ್ ಫಿನಾಲೆ.. ಗೆಲ್ಲೋರು ಯಾರು? ರನ್ನರ್‌ಅಪ್ ಯಾರು?
ಬಿಗ್ ಬಾಸ್ ಕನ್ನಡ ಸೀಸನ್ 12 ಕೊನೆಯ ಹಂತಕ್ಕೆ ಬಂದು ತಲುಪಿದೆ. ಕಳೆದ ಸೀಸನ್‌ಗೆ ಹೋಲಿಸಿದರೆ, 12ನೇ ಸೀಸನ್ ಮತ್ತಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಕಿಚ್ಚ ಸುದೀಪ್ ನಿರೂಪಣೆಯ ಈ ಶೋ ಮತ್ತೊಮ್ಮೆ ಬಾರೀ ಯಶಸ್ಸು ಕಂಡಿದೆ. ಸೀಸನ್ ಆರಂಭದಿಂದಲೂ ಕನ್ನಡ ಈ ರಿಯಾಲಿಟಿ ಶೋ ಕಿರುತೆರೆ ವೀಕ್ಷಕರನ್ನು ಸೆಳೆಯುತ್ತಲೇ ಇತ್ತು. ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಕೊಟ್ಟ ಪ್ರತಿಯೊಬ್ಬ ಸ್ಪರ್ಧಿಯೂ ಪ್ರಬಲ ಪೈಪೋಟಿ ಕೊಟ್ಟಿದ್ದರು.
ಅಂತಿಮವಾಗಿ ಬಿಗ್ ಬಾಸ್ ಫಿನಾಲೆಯಲ್ಲಿ ಆರು ಮಂದಿ ಇದ್ದಾರೆ. ಗಿಲ್ಲಿ, ರಕ್ಷಿತಾ ಶೆಟ್ಟಿ, ಅಶ್ವಿನಿ ಗೌಡ, ಕಾವ್ಯಾ, ಧನುಷ್ ಹಾಗೂ ರಘು ಅಖಾಡದಲ್ಲಿದ್ದಾರೆ. ಈ ಆರು ಮಂದಿಯ ಭವಿಷ್ಯ ಇಂದು (ಜನವರಿ 18) ನಿರ್ಧಾರ ಆಗಲಿದೆ. ಕಿರುತೆರೆ ವೀಕ್ಷಕರು ಈ ಆರು ಮಂದಿಯಲ್ಲಿ ಯಾರು ಗೆಲ್ಲುತ್ತಾರೆ ಅನ್ನೋದನ್ನು ಎದುರು ನೋಡುತ್ತಾ ಇದ್ದಾರೆ. ಸದ್ಯ ಗಿಲ್ಲಿ ನಟ ಹಾಗೂ ಅಶ್ವಿನಿ ಗೌಡ ಪ್ರಬಲ ಸ್ಪರ್ಧಿಗಳಾಗಿದ್ದಾರೆ.

ಬಿಗ್ ವಾಸ್ ಆರಂಭದಿಂದ ಇಲ್ಲಿವರೆಗೂ ವೀಕ್ಷಕರಿಗೆ ಮನರಂಜನೆ ನೀಡುವುದರ ಜೊತೆಗೆ ವಿವಾದಗಳಲ್ಲಿಯೂ ಸಿಕ್ಕಿಕೊಂಡಿತ್ತು. ಏನೇ ಇದ್ದರೂ, ಬಿಗ್ ಬಾಸ್ ಕನ್ನಡ ಸೀಸನ್ 12 ಸಿಕ್ಕಾಪಟ್ಟೆ ಯಶಸ್ಸು ಪಡೆದುಕೊಂಡಿದೆ. ಬಹುಶ: ಬಿಗ್ ಬಾಸ್ ಪ್ರಸಾರ ಕಂಡ ಎಲ್ಲಾ ಭಾಷೆಗಳಿಗೂ ಹೋಲಿಸಿದರೆ, ಕನ್ನಡ ಅತೀ ಹೆಚ್ಚು ಸಕ್ಸಸ್ ಕಂಡಿದೆ ಎನ್ನಲಾಗಿದೆ. ಏನೇ ಇದ್ದರೂ, ಈ ಫಿನಾಲೆಯ ಕಂಪ್ಲೀಟ್ ಡಿಟೈಲ್ಸ್ ಇಲ್ಲಿ ಸಿಗುತ್ತೆ.
- Jan 18, 2026 11:36 PMಬಿಗ್ ಬಾಸ್ ಸೀಸನ್ 12ರ ವಿನ್ನರ್ ಗಿಲ್ಲಿ
- Jan 18, 2026 11:29 PMಮೊದಲ ರನ್ನರ್ ಅಪ್ ರಕ್ಷಿತಾ...
- Jan 18, 2026 11:19 PMಅಶ್ವಿನಿ ಗೌಡ ಎರಡನೇ ರನ್ನರ್ ಅಪ್...
- Jan 18, 2026 11:13 PMವೇದಿಕೆಗೆ ಟಾಪ್ 3 ಸ್ಪರ್ಧಿಗಳ ಎಂಟ್ರಿ
- Jan 18, 2026 11:08 PM'ಪ್ರೀತಿಯ ಬಂಧನ' ತಂಡದ ಅದ್ದೂರಿ ನೃತ್ಯ...
- Jan 18, 2026 11:06 PMಕಿಚ್ಚ ಸುದೀಪ್ ವಿಟಿ
- Jan 18, 2026 10:34 PMಗಿಚ್ಚಿ ಗಿಲಿಗಿಲಿ ಜ್ಯೂನಿಯರ್ಸ್ ಹವಾ
- Jan 18, 2026 10:30 PMಕಿಚ್ಚನಿಗೆ ಬಿಗ್ ಬಾಸ್ ಹೃದಯಪೂರ್ವಕ ಧನ್ಯವಾದ
- Jan 18, 2026 10:19 PMಅಶ್ವಿನಿ ಗೌಡ ಸ್ಫೂರ್ತಿದಾಯಕ ಪಯಣದ ವಿಟಿ.
- Jan 18, 2026 10:18 PMಗಿಲ್ಲಿ ಪಯಣದ ರೋಚಕ ವಿಟಿ ಪ್ರದರ್ಶನ
- Jan 18, 2026 10:02 PMರಕ್ಷಿತಾ ಪಯಣದ ವಿಟಿ ಪ್ರದರ್ಶನ...
- Jan 18, 2026 9:50 PMವೇದಿಕೆಗೆ 'ಗೌರಿ ಕಲ್ಯಾಣ' ತಂಡದ ಎಂಟ್ರಿ...
- Jan 18, 2026 9:40 PMವೇದಿಕೆ ಮೇಲೆ ಕಾವ್ಯ ಪೋಷಕರ ಭಾವುಕ ಕ್ಷಣ
- Jan 18, 2026 9:39 PM4ನೇ ಸ್ಥಾನ ಪಡೆದುಕೊಂಡ ಕಾವ್ಯ...
- Jan 18, 2026 9:20 PMಮನೆ ಒಳಗೆ ಕ್ರೇಜಿ ಸ್ಟಾರ್ ರವಿಚಂದ್ರನ್ ಎಂಟ್ರಿ.
- Jan 18, 2026 9:11 PMವೇದಿಕೆಗೆ ಕ್ರೇಜಿ ಸ್ಟಾರ್ ರವಿಚಂದ್ರನ್ ಎಂಟ್ರಿ...
- Jan 18, 2026 9:01 PMವೇದಿಕೆಯಲ್ಲಿ 'ಗಿಚ್ಚಿ ಗಿಲಿಗಿಲಿ' ತಂಡ
- Jan 18, 2026 8:33 PMವೇದಿಕೆಗೆ 'ಗಿಚ್ಚಿ ಗಿಲಿಗಿಲಿ' ತಂಡದ ಲಗ್ಗೆ
- Jan 18, 2026 8:28 PMರಘು ಕಣ್ಣೀರು ಹಾಕಿದ ಕ್ಷಣ...
- Jan 18, 2026 8:08 PM5ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡ ರಘು
- Jan 18, 2026 8:00 PMಫಿನಾಲೆ ವೇದಿಕೆಗೆ ಶ್ರುತಿ ಎಂಟ್ರಿ..
- Jan 18, 2026 7:57 PMಫಿನಾಲೆ ವೇದಿಕೆಯಲ್ಲಿ ಅಭಿಷೇಕ್ ಡ್ಯಾನ್ಸ್
- Jan 18, 2026 7:52 PMರಾಶಿಕಾಗೆ ಕಣ್ಣೀರ ಕಣ್ಮಣಿ ಅವಾರ್ಡ್
- Jan 18, 2026 7:50 PMಕಣ್ಣೀರ ಕಣ್ಮಣಿ ಅವಾರ್ಡ್
- Jan 18, 2026 7:45 PMಲೌಡ್‌ಸ್ಪೀಕರ್ ಅವಾರ್ಡ್ ರಿಷಾ ಪಾಲು
- Jan 18, 2026 7:44 PMಲೌಡ್‌ಸ್ಪೀಕರ್ ಅವಾರ್ಡ್
- Jan 18, 2026 7:42 PMಧ್ರುವಂತ್ ಪಾಲಾದ 'ಮೈ-ಕೈ ಜಾಕ್ಸನ್' ಅವಾರ್ಡ್...
- Jan 18, 2026 7:40 PMಧ್ರುವಂತ್ ಪಾಲಾದ 'ಮೈ-ಕೈ ಜಾಕ್ಸನ್' ಅವಾರ್ಡ್...
- Jan 18, 2026 7:38 PMಮೈ-ಕೈ ಜಾಕ್ಸನ್ ಅವಾರ್ಡ್: ಯಾರ ಪಾಲಾಯ್ತು ಈ ಮಜವಾದ ಪ್ರಶಸ್ತಿ?
- Jan 18, 2026 7:31 PMಧನುಷ್ ಅವರ ತಾಯಿಯ ಭಾವುಕ ಕ್ಷಣಗಳು...
- Jan 18, 2026 7:12 PMಮನೆಯಿಂದ ಹೊರಬಂದ ಮೊದಲ ಸ್ಪರ್ಧಿ...
- Jan 18, 2026 7:09 PMವಿನ್ನರ್‌ಗೆ ಸಿಗುವ ಬಹುಮಾನ
- Jan 18, 2026 7:03 PMರಾಶಿಕಾ, ರಿಷಾ ಮತ್ತು ಸ್ಪಂದನಾ ಡ್ಯಾನ್ಸ್
- Jan 18, 2026 6:51 PM6 ಕುಟುಂಬದವರು ಮತ್ತು ಕಿಚ್ಚನ ಮಾತು...
- Jan 18, 2026 6:36 PMಮನೆಯೊಳಗೇ ಟಾಪ್ 6 ಸ್ಪರ್ಧಿಗಳ ಅದ್ಧೂರಿ ಡ್ಯಾನ್ಸ್
- Jan 18, 2026 6:16 PMಹಳೇ ಸ್ಪರ್ಧಿಗಳ ಹಂಗಾಮಾ
- Jan 18, 2026 6:15 PMಗ್ರ್ಯಾಂಡ್ ಫಿನಾಲೆ ಆರಂಭ…
- Jan 18, 2026 5:35 PMರಾಗ ಬದಲಿಸಿದ ಜ್ಯೋತಿಷಿ
- Jan 18, 2026 5:22 PMಗ್ರ್ಯಾಂಡ್ ಫಿನಾಲೆಯ ಮೊದಲ ಹಂತ: ಮನೆಯಿಂದ ಹೊರಬೀಳುವ ಮೊದಲ ಸ್ಪರ್ಧಿ ಯಾರು?


Click it and Unblock the Notifications











