Bigg Boss Kannada Season 9: ಮನೆಯೊಳಗೆ ಹೋಗುವ ಸ್ಪರ್ಧಿಗಳ ಲಿಸ್ಟ್ ಇಲ್ಲಿದೆ!

ಬಿಗ್ ಬಾಸ್ ಕನ್ನಡ ಓಟಿಟಿಯ ಮೊದಲ ಸೀಸನ್ ಅನ್ನು ಯಶಸ್ವಿಯಾಗಿ ಮುಗಿದೆ. ಈಗ ಮೇನ್ ಬಿಗ್ ಬಾಸ್ ಎಲ್ಲರ ಫೋಕಸ್ ಶಿಫ್ಟ್ ಆಗಿದೆ. ಬಿಗ್ ಬಾಸ್ ಕನ್ನಡ ಸೀಸನ್‌ನ 9ನೇ ಆವೃತ್ತಿ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಅಷ್ಟೊತ್ತಿಗಾಗಲೇ ಬಿಗ್ ಬಾಸ್ ಮನೆ ಸೇರುವ ಸ್ಪರ್ಧಿಗಳ್ಯಾರು ಅನ್ನೋ ಲೆಕ್ಕಾಚಾರ ಶುರುವಾಗಿದೆ.

ಸೆಪ್ಟೆಂಬರ್ 24ರಿಂದ ಬಿಗ್ ಬಾಸ್ ಕನ್ನಡ 9ನೇ ಸೀಸನ್ ಆರಂಭ ಆಗಲಿದೆ. ಕಿಚ್ಚ ಸುದೀಪ್ ನಿರೂಪಕರಾಗಿ ವೇದಿಕೆ ಏರಲಿದ್ದಾರೆ. ಈ ಬಾರಿ ಬಿಗ್ ಬಾಸ್ ನಿಯಮಗಳು ಕೂಡ ಬದಲಾಗಿವೆ. ಈಗಾಗಲೇ ಬಿಗ್ ಬಾಸ್ ಮನೆಯೊಳಗೆ ಪ್ರವೇಶ ಮಾಡಿರುವ ಸ್ಪರ್ಧಿಗಳು ಮತ್ತೆ ಮನೆಯೊಳಗೆ ಎರಡನೇ ಬಾರಿ ಪ್ರವೇಶ ಪಡೆಯುತ್ತಿದ್ದಾರೆ. ಒಟ್ಟು 16 ಸ್ಪರ್ಧಿಗಳು ಈ ಬಾರಿ ಪ್ರವೇಶ ಪಡೆಯುತ್ತಿದ್ದಾರೆ. ಮನೆಯೊಳಗೆ ಪ್ರವೇಶ ಪಡೆಯುತ್ತಿರೋರು ಯಾರು ಅನ್ನೋ ಪಟ್ಟಿ ಇಲ್ಲಿದೆ.

ಬಿಗ್ ಬಾಸ್ ಮನೆಯೊಳಗೆ ಹೋಗೋರು ಯಾರು?

ಬಿಗ್ ಬಾಸ್ ಕನ್ನಡ ಸೀಸನ್ 9 ಈ ಬಾರಿ ವಿಶಿಷ್ಠವಾಗಿರುತ್ತೆ. ಅನುಭವ ಹೊಂದಿರುವವರು ಹಾಗೂ ಹೊಸಬರು ಮನೆಯೊಳಗೆ ಗ್ರ್ಯಾಂಡ್ ಎಂಟ್ರಿ ಕೊಡುತ್ತಿದ್ದಾರೆ. ಬಹುತೇಕ ಬೇರೆ ಬೇರೆ ಕ್ಷೇತ್ರದಲ್ಲಿ ಹೆಸರು ಮಾಡಿರುವ ಸೆಲೆಬ್ರೆಟಿಗಳು ಭಾಗವಹಿಸಲಿದ್ದಾರೆ. ಬಿಗ್ ಬಾಸ್ ಮನೆಯೊಳಗೆ ಪ್ರವೇಶ ಪಡೆದಿರೋ ಸ್ಪರ್ಧಿಗಳ ಯಾರು ಅನ್ನೋದು ಫಿಲ್ಮಿ ಬೀಟ್‌ಗೆ ಲಭ್ಯ ಆಗಿದೆ.

Bigg Boss Kannada Season 9 Contestants List : Full list of Contestants Details with Photos

ಕಳೆದ ಸೀಸನ್‌ಗಳಲ್ಲಿ ಬಿಗ್ ಬಾಸ್ ಸ್ಪರ್ಧಿಯಾಗಿದ್ದವರೂ ಪ್ರವೇಶ ಮಾಡುತ್ತಿರುವುದರಿಂದ ಲೆಕ್ಕಾಚಾರ ಕೊಂಚ ವಿಭಿನ್ನವಾಗಿದೆ. ಹಾಗಿದ್ದರೆ, ಅನುಭವ ಇರುವ ಸ್ಪರ್ಧಿಗಳು ಮತ್ತೆ ಮನೆಯೊಳಗೆ ಹೋಗುತ್ತಿರುವವರ ಪಟ್ಟಿ ಇಲ್ಲಿದೆ.

ವೈಷ್ಣವಿ ಗೌಡ
ದೀಪಿಕಾ ದಾಸ್
ಅನುಪಮ ಗೌಡ
ಪ್ರಶಾಂತ್ ಸಂಬರ್ಗಿ
ಅರುಣ್ ಸಾಗರ್
ಅರವಿಂದ್ ಕೆಪಿ

Bigg Boss Kannada Season 9 Contestants List : Full list of Contestants Details with Photos

ಹೊಸ ಸ್ಪರ್ಧಿಗಳು ಯಾರು?

ಅನುಭವ ಉಳ್ಳವರ ಜೊತೆ ಹೊಸಬರು ಕೂಡ ಪ್ರವೇಶ ಪಡೆದಿದ್ದಾರೆ. ಹೀಗಾಗಿ ಈ ಬಾರಿ ಅನುಭವ ಉಳ್ಳವರು ಹಾಗೂ ಹೊರಬರ ನಡುವೆ ಮೈಂಡ್ ಗೇಮ್ ನಡೆಯಲಿದೆ. ಈ ಎರಡು ಕ್ಯಾಟಗರಿಯಲ್ಲಿ ಯಾರು ಗೆಲ್ಲುತ್ತಾರೆ ಅನ್ನೋದು ಕುತೂಹಲ. ಅಂದ್ಹಾಗೆ ಹೊಸ ಮನೆಯೊಳಗೆ ಪ್ರವೇಶ ಪಡೆದವರ ಪಟ್ಟಿ ಇಲ್ಲಿದೆ.

ಮಂಗಳ ಗೌರಿ ಖ್ಯಾತಿಯ ನಟಿ ಕಾವ್ಯ ಶ್ರೀ
ನವಾಜ್
ನೇಹಾ ಗೌಡ
ರೂಪೇಶ್ ರಾಜಣ್ಣ
ಬೈಕರ್ ಐಶ್ವರ್ಯಾ ರಾಯ್
ಅಕ್ಷಯ್ ಬೈರಮುಡಿ

ಇವರೊಂದಿಗೆ ಈಗಾಗಲೇ ಬಿಗ್ ಬಾಸ್ ಕನ್ನಡ ಓಟಿಟಿಯ ಮೊದಲ ಸೀಸನ್‌ನಲ್ಲಿ ಗೆದ್ದವರು ಸೇರಿಕೊಳ್ಳದ್ದಾರೆ. ಓಟಿಟಿ ಸೀಸನ್‌ನಲ್ಲಿ ಟಾಪ್ ನಾಲ್ಕು ಮಂದಿ ಸ್ಪರ್ಧಿಗಳನ್ನು ಮೇನ್ ಬಿಗ್ ಬಾಸ್ ಮನೆಯೊಳಗೆ ಸೇರಿಸಲಿದ್ದಾರೆ. ಆ ನಾಲ್ಕು ಮಂದಿ ಲಿಸ್ಟ್ ಇಲ್ಲಿದೆ.

ರೂಪೇಶ್ ಶೆಟ್ಟಿ
ರಾಕೇಶ್ ಅಡಿಗ
ಆರ್ಯವರ್ಧನ್
ಸಾನ್ಯಾ ಅಯ್ಯರ್

More from Filmibeat

English summary
Bigg Boss Kannada Season 9 Contestants List : Full list of Contestants Details with Photos, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X