ಸುಮಲತಾ ಅವರಿಗೆ ಮೊದಲು ಕ್ರಶ್ ಆಗಿದ್ದು ಈ ನಟನ ಮೇಲೆ

Recommended Video

Weekend With Ramesh Season 4: ಹಿಂದಿ ಚಿತ್ರದಲ್ಲೂ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ ಸುಮಲತಾ

ಖ್ಯಾತ ನಟಿ ಸುಮಲತಾ, ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಮಿಂಚುವ ಜೊತೆಗೆ ಹಿಂದಿ ಚಿತ್ರದಲ್ಲೂ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿರುವ ಸುಮಲತಾ 1991ರಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ.

ಆದ್ರೆ ಸುಮಲತಾ ಅವರಿಗೆ ಮೊದಲು ಕ್ರಶ್ ಆಗಿದ್ದು ಒಬ್ಬ ಸ್ಟಾರ್ ನಟನ ಮೇಲಂತೆ. ಹೌದು ಸುಮಲತಾ ಆಗಿನ್ನು ಶಾಲೆಗೆ ಹೋಗುತ್ತಿದ್ದ ದಿನಗಳು. ಆ ಸಮಯದಲ್ಲಿ ಸಕಲಕಲಾವಲ್ಲಭ ಕಮಲ್ ಹಾಸನ್ ಮೇಲೆ ಕ್ರಶ್ ಆಗಿದ್ದಂತೆ.

ಕಮಲ್ ಅವರನ್ನು ಎಷ್ಟರ ಮಟ್ಟಿಗೆ ಇಷ್ಟಪಡುತ್ತಿದ್ದರು ಅಂದ್ರೆ ಅವರ ಪುಸ್ತಕದ ತುಂಬೆಲ್ಲಾ ಕಮಲ್ ಹಾಸನ್ ಅವರ ಫೋಟೋಗಳೆ ತುಂಬಿದ್ದವು. ಈ ಇಟ್ರೆಸ್ಟಿಂಗ್ ವಿಚಾರವನ್ನು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಕಮಲ್ ಹಾಸನ್ ಫೋಟೋ ಅಂಟಿಸಿರುವ ಪುಸ್ತಕದ ಸಮೇತ ಬಹಿರಂಗ ಪಡಿಸಿದ್ದಾರೆ.

Sumalatha was first crush on Tamil famous actor Kamal Haasan

ಸುಮಲತಾ ಅವರಿಗಿನ್ನು 13 ವರ್ಷ ಅಂತೆ. ಆ ಕಾಲದಲ್ಲಿ ಕಮಲ್ ಹಾಸನ್ ಅಭಿನಯದ 'ಮನ್ಮದ ಲೀಲಾ' ಸಿನಮಾ ಮೊದಲು ನೋಡಿದ್ರಂತೆ. ಈ ಸಿನಿಮಾ ನೋಡಿ ಕಮಲ್ ಗೆ ಸಿಕ್ಕಾಪಟ್ಟೆ ಫ್ಯಾನ್ ಆಗಿದ್ರಂತೆ. ಅಷ್ಟೆಯಲ್ಲ ಕಮಲ್ ಅವರು ಸುಮಲತಾ ಪಾಲಿಗೆ ಟೀನೇಜ್ ಕ್ರಶ್ ಆಗಿದ್ರಂತೆ.

More from Filmibeat

English summary
Actress Sumalatha was first crush on Tamil famous actor Kamal Haasan. Sumalatha big fan of Kamal Haasan after watching manmadha leela film.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X