ಖ್ಯಾತ ಡಾಗ್ ಬ್ರೀಡರ್ ಸತೀಶ್ ಕೆಡಬಮ್ಸ್ ರವರು ಇತ್ತೀಚಿಗೆ ಒಂದು ವಿಡಿಯೋ ತಮ್ಮ instagram ನಲ್ಲಿ ಹಾಕಿಕೊಂಡಿದ್ದರು ಆ ವಿಡಿಯೋಗೆ ಸುದೀಪ್ ರವರ ಹಾಡನ್ನು ಬಳಸಿದ್ರು ಇದು ಬಿಗ್ ಬಾಸ್ ಖ್ಯಾತಿಯ ರಜತ್ ಹಾಗೂ ವಿನಯ್ ಗೌಡ ಅವರ ಕೆಂಗಣ್ಣಿಗೆ ಗುರಿಯಾಗಿತ್ತು ಹೀಗಾಗಿ ಇಬ್ಬರು ಸತೀಶ್ ವಿಡಿಯೋಗೆ ಕಮೆಂಟ್ ಮಾಡಿ ವಿಡಿಯೋ ಡಿಲೀಟ್ ಮಾಡುವಂತೆ ಸೂಚಿಸಿದ್ರು ಜೊತೆಗೆ ಕೆಟ್ಟ ಪದಗಳ ಬಳಕೆಯಾಗಿದೆ ಎಂಬುದರ ಮೇಲೆ ಸತೀಶ್ ರವರು ಈ ಇಬ್ಬರ ಮೇಲೆ ಪೊಲೀಸ್ ಕಂಪ್ಲೇಂಟ್ ಕೊಟ್ಟು FIR ದಾಖಲಿಸಿದ್ದಾರೆ ಈ ಬಗ್ಗೆ ಫಿಲ್ಮಿ ಬೀಟ್ ಜೊತೆ ಎಕ್ಸ್ಕ್ಯೂಸ್ ಆಗಿ ಮಾತನಾಡಿದ್ದಾರೆ