ಆದ್ಯ ಹನುಮಂತು ಎಂಬ ಉತ್ತರ ಕರ್ನಾಟಕದ ಈ ಹುಡುಗ ಸಿನಿಮಾ ಹೀರೋಯಿನ್ ಗಳಿಗೆ ತಮ್ಮ ಧ್ವನಿಯನ್ನ ಡಬ್ಬಿಂಗ್ ಮಾಡುವ ಮೂಲಕ ಸೇಮ್ ಟು ಸೇಮ್ ಹುಡುಗಿಯೇ ಮಾತನಾಡುವ ರೀತಿಯಲ್ಲಿ ಇವರ ಧ್ವನಿ ಇದ್ದು ಈಗಾಗಲೇ ಬೇರೆ ಬೇರೆ ಭಾಷೆಯ ಫೇಮಸ್ ಹೀರೋಯಿನ್ ಗಳಿಗೆ ಧ್ವನಿಯನ್ನು ಕೊಟ್ಟಿದ್ದು ಸಾಕಷ್ಟು ಪ್ರಖ್ಯಾತಿಯನ್ನು ಗಳಿಸುತ್ತಿದ್ದಾರೆ ಇವರು ಇದೀಗ ಫಿಲ್ಮಿಬೀಟ್ ಸಂದರ್ಶನದಲ್ಲಿ ಒಂದಷ್ಟು ಎಕ್ಸ್ಕ್ಲೂಸಿವ್ ವಿಚಾರಗಳನ್ನ ಹಂಚಿಕೊಂಡಿದ್ದಾರೆ