ಚೈತ್ರಾ ಆಚಾರ್ ಲೈಟ್ ಪರ್ಪಲ್ ಕಲರ್ ಡೀಪ್ ನೆಕ್ ಸ್ಯಾಟಿನ್ ಗೌನ್ ಧರಿಸಿ ಫೋಸ್ ಕೊಟ್ಟಿದ್ದಾರೆ.
Image Credit:Chaitra Achar Instagram
ವೈಟ್ ಹೈಹೀಲ್ಸ್ ಧರಿಸಿರುವ ಚೈತ್ರಾ, ತಮ್ಮ ಕೂದಲನ್ನು ಕರ್ಲಿ ಮಾಡಿಸಿಕೊಂಡಿದ್ದಾರೆ.
Image Credit:Chaitra Achar Instagram
ಈ ಫೋಟೋಗಳಲ್ಲಿ ಚೈತ್ರಾ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು, ಫ್ಯಾನ್ಸ್ ಫಿದಾ ಆಗಿದ್ದಾರೆ.
Image Credit:Chaitra Achar Instagram
ಚೈತ್ರಾ ಯಾವುದೋ ಐಷರಾಮಿ ಹೋಟೆಲ್‌ನಲ್ಲಿ ನಿಂತು ಫೋಟೋಶೂಟ್ ಮಾಡಿಸಿದ್ದಾರೆ.
Image Credit:Chaitra Achar Instagram
ಚೈತ್ರಾ ಆಚಾರ್ ಫ್ಯಾಷನ್ ಫ್ರಿಕ್ ಆಗಿದ್ದು, ಯಾವಾಗಲೂ ವಿಭಿನ್ನ ಕಾಸ್ಟ್ಯೂಮ್‌ನಲ್ಲಿ ಫೋಟೋಶೂಟ್ ಮಾಡಿಸುತ್ತಿರುತ್ತಾರೆ
Image Credit:Chaitra Achar Instagram
ಸದ್ಯ ಈ ನಟಿ ಡಾಲಿ ಧನಂಜಯ ಅವರ ಉತ್ತರಕಾಂಡ ಚಿತ್ರದಲ್ಲಿ ಲಚ್ಚಿ ಎಂಬ ಪಾತ್ರ ಮಾಡ್ತಿದ್ದಾರೆ.
Image Credit:Chaitra Achar Instagram