ಗೋವಾ ಪ್ರವಾಸದಲ್ಲಿರುವ ದಿವ್ಯಾ ಸುರೇಶ್ ಟು ಪೀಸ್ ಧರಿಸಿ ವಿವಿಧ ಭಂಗಿಯಲ್ಲಿ ಪೋಸ್ ಕೊಟ್ಟಿದ್ದಾರೆ.
PC:Divya Suresh Instagram
ಜೊತೆಗೆ ಹ್ಯಾಟ್, ಗಾಗಲ್ಸ್ ಧರಿಸಿ ಹಾಟ್ ಫೋಸ್ ಕೊಟ್ಟಿದ್ದು, ಫ್ಯಾನ್ಸ್ ಫಿದಾ ಆಗಿದ್ದಾರೆ.
PC:Divya Suresh Instagram
2017ರಲ್ಲಿ ಮಿಸ್ ಇಂಡಿಯಾ ಸೌತ್ ಪ್ರಶಸ್ತಿ ಗೆದ್ದಿದ್ದ ದಿವ್ಯಾ, ಬಿಗ್‌ಬಾಸ್ ಸೀಸನ್ 8ರ ಮೂಲಕ ಜನಪ್ರಿಯತೆ ಗಳಿಸಿದ್ದರು.
PC:Divya Suresh Instagram
ಅಲ್ಲಿಂದ ಬಂದ ಬಳಿಕ ದಿವ್ಯಾ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ತ್ರಿಪುರಾ ಸುಂದರಿ ಧಾರಾವಾಹಿಯಲ್ಲಿ ಆಮ್ರಪಾಲಿಯಾಗಿ ನಟಿಸಿದ್ದರು.
PC:Divya Suresh Instagram
2017ರಲ್ಲಿ ಕನ್ನಡದ #9, ಹಿಲ್ಟನ್ ಕ್ರಾಸ್ ಸಿನಿಮಾದಿಂದ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟ ದಿವ್ಯಾ, ಬಳಿಕ ನನ್ನ ಹೆಂಡ್ತಿ ಎಂ.ಬಿ.ಬಿ.ಎಸ್, ಜೋಡಿ ಹಕ್ಕಿ ಎಂಬ ಚಿತ್ರಗಳಲ್ಲಿ ನಟಿಸಿದ್ದರು.
ಬಳಿಕ ತೆಲುಗಿನಲ್ಲಿ ಟೆಮ್ಟ್ ರಾಜ, ಡಿಗ್ರಿ ಕಾಲೇಜು ಎನ್ನುವ ಸಿನಿಮಾದಲ್ಲೂ ನಟಿಸಿ ಅಲ್ಲೂ ಸೋತಿದ್ದರು.
PC:Divya Suresh Instagram
ತ್ರಿಪುರಾ ಸುಂದರಿ ಧಾರಾವಾಹಿ ಬಳಿಕ ದಿವ್ಯಾ ಫ್ಯಾಷನ್, ಮಾಡೆಲಿಂಗ್, ಟ್ರಾವೆಲಿಂಗ್, ಫಿಟ್ನೆಸ್ ಎಂದು ಬ್ಯುಸಿಯಾಗಿದ್ದಾರೆ.
PC:Divya Suresh Instagram