ಕೆಂಡಸಂಪಿಗೆ ರೋಚಕ ಹಂತಕ್ಕೆ ತಲುಪಿದ್ದು, ಸುಮಾನಾಳ ಕಿಡ್ನ್ಯಾಪ್‌ನಿಂದ ಸೀರಿಯಲ್‌ಗೆ ಟ್ವಿಸ್ಟ್ ಸಿಕ್ಕಿದೆ.
ಈ ಸೀರಿಯಲ್‌ನ ಸುಮನಾ ಪಾತ್ರಕ್ಕೆ ಇಷ್ಟುದಿನ ಕಾವ್ಯಾ ಶೈವ ಬಣ್ಣ ಹಚ್ಚಿದ್ದರು, ಇದೀಗ ಅವರು ಗುಡ್‌ಬೈ ಹೇಳಿದ್ದಾರೆ.
ಇದೀಗ ಕೆಂಡಸಂಪಿಗೆ ಧಾರಾವಾಹಿ ಸುಮನಾ ಪಾತ್ರಕ್ಕೆ ನಟಿ ಮಧುಮಿತ ಎಂಟ್ರಿ ಕೊಟ್ಟಿದ್ದಾರೆ.
ಮಧುಮಿತ ಈ ಹಿಂದೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜೇನುಗೂಡು ಧಾರಾವಾಹಿಯಲ್ಲಿ ನಟಿಸಿದ್ದರು.
ಇದರ ಜೊತೆಗೆ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಟನೆಯ ಯುವರತ್ನ ಸಿನಿಮಾದಲ್ಲಿ ಸಮೀರಾ ಎಂಬ ಪಾತ್ರ ಮಾಡಿದ್ದರು.
ಕರಾಟೆಯಲ್ಲಿ ಪರಿಣಿತಿ ಪಡೆದಿರುವ ಮಧುಮಿತ ಫ್ಯಾಶನ್ ಡಿಸೈನರ್ ಕೂಡ ಹೌದು.
ಕೆಂಡಸಂಪಿಗೆ ಸೀರಿಯನ್‌ನ ಸುಮನಾ ಪಾತ್ರಕ್ಕೆ ಎಂಟ್ರಿಕೊಟ್ಟ ಹೊಸ ನಟಿ ಇವರೇ!