ವೈಭವಿ ಜಗದೀಶ್ ಕಪ್ಪು ಬಣ್ಣದ ಉಡುಗೆ ಧರಿಸಿ ಬೀಚ್ ಬಳಿ ಕೂತು ಫೋಟೋಗೆ ಫೋಸ್ ಕೊಟ್ಟಿದ್ದಾರೆ.
Image Credit:Vaibhavi Jagadish Instagram
ವೈಭವಿ ಸದ್ಯ ದುಬೈ ಪ್ರವಾಸಲ್ಲಿದ್ದು, ವರ್ಡೆ ಬೀಚ್‌ನಲ್ಲಿ ಏಂಜಾಯ್ ಮಾಡಿದ್ದಾರೆ.
Image Credit:Vaibhavi Jagadish Instagram
ಹೊಸ ಫೋಟೋಶೂಟ್‌ನಲ್ಲಿ ವೈಭವಿ ಸಖತ್ ಹಾಟ್ ಆಗಿ ಕಾಣಿಸಿಕೊಳ್ಳುವ ಮೂಲಕ ಪಡ್ಡೆಹುಡುಗರ ನಿದ್ದೆಗೆ ಕನ್ನ ಹಾಕಿದ್ದಾರೆ.
Image Credit:Vaibhavi Jagadish Instagram
ಸದ್ಯ ಈ ನಟಿಯ ಪೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿವೆ.
Image Credit:Vaibhavi Jagadish Instagram
ವೈಭವಿ ಕನ್ನಡ ಚಿತ್ರರಂಗದ ಹಿರಿಯ ನಟ ಜೈಜಗದೀಶ್ ಹಾಗೂ ವಿಜಯಲಕ್ಷ್ಮೀ ಹಿರಿಯ ಪುತ್ರಿ.
Image Credit:Vaibhavi Jagadish Instagram
ವೈಭವಿ ತಮ್ಮ ಇಬ್ಬರು ಸಹೋದರಿಯರೊಂದಿಗೆ 'ಯಾನ' ಸಿನಿಮಾದಲ್ಲಿ ಅಭಿನಯಿಸಿದ್ದರು.
Image Credit:Vaibhavi Jagadish Instagram
ಮೂವರು ಹುಡುಗಿಯರು ಮನೆ ತೊರೆದು ಕೈಗೊಳ್ಳುವ ಯಾನದ ಕಥೆ ಹೊಂದಿದ್ದ ಈ ಚಿತ್ರವನ್ನ ವಿಜಯಲಕ್ಷ್ಮೀ ನಿರ್ದೇಶಿಸಿದ್ದರು.
Image Credit:Vaibhavi Jagadish Instagram
ಸದ್ಯ ಸಿನಿಮಾರಂಗದಿಂದ ದೂರವಿರುವ ವೈಭವಿ, ಹೊಸ-ಹೊಸ ಫೋಟೋಶೂಟ್ ಮೂಲಕ ಗಮನ ಸೆಳೆಯುತ್ತಾರೆ.
Image Credit:Vaibhavi Jagadish Instagram