Sowmya Bairappa       May 14, 2024

ನಮ್ರತಾ ಗೌಡ ಹೊಸ ಫೋಟೋಶೂಟ್ ಇಲ್ಲಿದೆ.

ಎಲ್ಲೋ ಡ್ರೆಸ್‌

ನಮ್ರತಾ ಗೌಡ ಎಲ್ಲೋ ಬಣ್ಣದ ಡೀಪ್ ನೆಕ್ ಡ್ರೆಸ್ ಧರಿಸಿ ಫೋಟೋಗೆ ಫೋಸ್ ಕೊಟ್ಟಿದ್ದಾರೆ.

Image Credit:Namratha Gowda Instagram

ಫ್ಯಾನ್ಸ್ ಕಾಮೆಂಟ್

ನಮ್ರತಾ ಫೋಟೋಗೆ ಅಭಿಮಾನಿಗಳು ಸೂಪರ್, ಹಾಟ್, ಕ್ಯೂಟ್, ಬ್ಯೂಟಿಫುಲ್ ಅಂತೆಲ್ಲಾ ಕಾಮೆಂಟ್ ಮಾಡ್ತಿದ್ದಾರೆ.

Image Credit:Namratha Gowda Instagram

ವೆಕೇಷನ್ ಮೂಡ್

ಸದ್ಯ ವೆಕೇಷನ್ ಮೂಡ್‌ನಲ್ಲಿರುವ ನಮ್ರತಾ ಗೌಡ ಫ್ಯಾಮಿಲಿ, ಫ್ರೆಂಡ್ಸ್ ಜೊತೆಗೆ ಪ್ರವಾಸ ಮಾಡ್ತಿದ್ದಾರೆ.

Image Credit:Namratha Gowda Instagram

ಹೆಚ್ಚಿದ ಡಿಮ್ಯಾಂಡ್

ಬಿಗ್‌ಬಾಸ್‌ ಬಳಿಕ ನಮ್ರತಾಗೆ ಡಿಮ್ಯಾಂಡ್ ಹೆಚ್ಚಾಗಿದ್ದು, ಹಲವು ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Image Credit:Namratha Gowda Instagram

ಹೊಸ ಕಾರು

ಜೊತೆಗೆ ಇತ್ತೀಚೆಗೆಗಷ್ಟೇ MG ಮೋಟರ್ ಇಂಡಿಯಾ ಕಂಪನಿಯ ಎಲೆಕ್ಟ್ರಿಕಲ್ ಕಾರು ಖರೀದಿಸಿದ್ರು. ಇದರ ಬೆಲೆ 6 ರಿಂದ 9 ಲಕ್ಷಗಳವರೆಗೂ ಇದೆ.

Image Credit:Namratha Gowda Instagram

ಮೊದಲ ಸೀರಿಯಲ್

ಕೃಷ್ಣ ರುಕ್ಮಿಣಿ ಧಾರಾವಾಹಿ ಮೂಲಕ ಕಿರುತೆರೆ ಜರ್ನಿ ಆರಂಭಿಸಿದ ನಮ್ರತಾ, ಪುಟ್ಟಗೌರಿ ಮದುವೆ ಸೀರಿಯಲ್‌ನ 'ಹಿಮಾ' ಪಾತ್ರದ ಮೂಲಕ ಗಮನ ಸೆಳೆದರು.

Image Credit:Namratha Gowda Instagram

ನಾಗಿಣಿ 2

ಆನಂತರ ತಕಮಿಧಿತ ಡ್ಯಾನ್ಸ್ ಶೋನಲ್ಲಿ ಭಾಗವಹಿಸಿದ್ದರು. ನಂತರ ನಾಗಿಣಿ 2 ಧಾರಾವಾಹಿಯ 'ಶಿವಾನಿ' ಹೆಚ್ಚು ಜನಪ್ರಿಯತೆ ಪಡೆದರು.

Image Credit:Namratha Gowda Instagram

ಮಿಲಿಯಲ್ ಫಾಮೋವರ್ಸ್

ಇನ್‌ಸ್ಟಾಗ್ರಾಮ್‌ನಲ್ಲಿ ಮಿಲಿಯನ್ ಫಾಲೋವರ್ಸ್ ಹೊಂದಿರುವ ಈ ನಟಿ, ಆಗಾಗ ಹೊಸ-ಹೊಸ ಫೋಟೋಶೂಟ್ ಮೂಲಕ ಗಮನ ಸೆಳೆಯುತ್ತಾರೆ. 

Image Credit:Namratha Gowda Instagram