Sowmya Bairappa       May 13, 2024

ನಟಿ ಭೂಮಿ ಶೆಟ್ಟಿ ಬ್ಯಾಕ್‌ಲೆಸ್ ಫೋಟೋಶೂಟ್ ಇಲ್ಲಿದೆ.

ಬ್ಯಾಕ್‌ಲೆಸ್ ಟಾಪ್

ಭೂಮಿ ಶೆಟ್ಟಿ ವೈಟ್ ಕಲರ್ ಬ್ಯಾಕ್‌ಲೆಸ್ ಟಾಪ್ ಹಾಗೂ ಜೀನ್ಸ್ ಶಾರ್ಟ್ಸ ಧರಿಸಿ ಫೋಟೋಶೂಟ್ ಮಾಡಿಸಿದ್ದಾರೆ.

Image Credit:Bhoomi Shetty Instagram

ಸಖತ್ ಬೋಲ್ಡ್ 

ಡೀಪ್ ನೆಕ್ ಇರುವಂತಹ ಬ್ಯಾಕ್‌ಲೆಸ್ ಟಾಪ್ ಧರಿಸಿರುವ ಭೂಮಿ ಶೆಟ್ಟಿ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. 

Image Credit:Bhoomi Shetty Instagram

ಫೋಟೋ ವೈರಲ್ 

ಸದ್ಯ ಈ ನಟಿಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟ ವೈರಲ್ ಆಗುತ್ತಿವೆ.

Image Credit:Bhoomi Shetty Instagram

ಕಿನ್ನರಿ

ಕಿನ್ನರಿ ಸೀರಿಯಲ್ ಮೂಲಕ ನಾಯಕಿಯಾಗಿ ಕನ್ನಡ ಕಿರುತೆರೆಗೆ ಎಂಟ್ರಿಕೊಟ್ಟ ಈ ನಟಿ,  ಮಣಿ ಪಾತ್ರದ ಮೂಲಕ ಪ್ರೇಕ್ಷಕರ ಮನಗೆದ್ದರು.

Image Credit:Bhoomi Shetty Instagram

ಬಿಗ್‌ಬಾಸ್

ನಂತರ ಕಿಚ್ಚ ಸುದೀಪ್ ನಿರೂಪಣೆಯ ಬಿಗ್‌ಬಾಸ್‌ ಕನ್ನಡ ಸೀಸನ್ 7ರಲ್ಲೂ ಭಾಗವಹಿಸಿದ್ದರು.

Image Credit:Bhoomi Shetty Instagram

ಸಿನಿಮಾ

ಸದ್ಯ ಭೂಮಿ ಅಭಿನಯದ ಕೆಂಡದ ಸೆರಗು ಸಿನಿಮಾ ರಿಲೀಸ್‌ಗೆ ರೆಡಿಯಾಗಿದ್ದು, ಕುಸ್ತಿಪಟುವಾಗಿ ಕಾಣಿಸಿಕೊಂಡಿದ್ದಾರೆ.

Image Credit:Bhoomi Shetty Instagram

ಟಾಲಿವುಡ್

ಭೂಮಿ ಶೆಟ್ಟಿ ತೆಲುಗು ಚಿತ್ರರಂಗಕ್ಕೂ ಕಾಲಿಟ್ಟಿದ್ದು, ಇವರ ನಟನೆಯ ಶರತಲು ವರ್ತಿಸ್ತಾಯಿ ಅನ್ನೋ ಚಿತ್ರ ರಿಲೀಸ್‌ಗೆ ರೆಡಿಯಾಗಿದೆ.

Image Credit:Bhoomi Shetty Instagram