Sowmya Bairappa       May 09, 2024

ತನಿಷಾ ಕುಪ್ಪಂಡ ಹೊಸ ಫೋಟೋಶೂಟ್ ಹಂಚಿಕೊಂಡಿದ್ದಾರೆ.

ಜಮ್‌ಸೂಟ್

ತನಿಷಾ ಕುಪ್ಪಂಡ ಕೆಂಪು ಹಾಗೂ ಬಳಿ ಕಾಂಬಿನೇಷನ್‌ನ ಜಮ್‌ಸೂಟ್ ಧರಿಸಿ ಫೋಟೋಗೆ ಫೋಸ್ ಕೊಟ್ಟಿದ್ದಾರೆ. 

Image Credit: Tanisha Kuppanda Instagram

ವೆಕೇಷನ್

ಸದ್ಯ ಫ್ಯಾಮಿಯೊಂದಿಗೆ ವೇಕೇಷನ್‌ನ್ ಮೂಡ್‌ನಲ್ಲಿರುವ ತನಿಷಾ, ಅಲ್ಲಿನ ಪೋಟೋಗಳನ್ನು ಹಂಚಿಕೊಂಡಿದ್ದಾರೆ.

Image Credit: Tanisha Kuppanda Instagram

ಫ್ಯಾನ್ಸ್ ಫಿದಾ 

ತನಿಷಾ ಫೋಟೋ ನೋಡಿ ಫ್ಯಾನ್ಸ್ ಫಿದಾ ಆಗಿದ್ದು, ಕ್ಯೂಟ್, ಬೆಂಕಿ, ಕ್ರೇಜಿ ಅಂತೆಲ್ಲಾ ಕಾಮೆಂಟ್ ಮಾಡ್ತಿದ್ದಾರೆ.

Image Credit: Tanisha Kuppanda Instagram

ಬಿಗ್‌ಬಾಸ್‌ 

ಬಿಗ್‌ಬಾಸ್‌ ಕನ್ನಡ ಸೀಸನ್‌ 10ರಲ್ಲಿ ಭಾಗವಹಿಸಿದ್ದ ತನಿಷಾ 'ಬೆಂಕಿ' ಅಂತಲೇ ಖ್ಯಾತಿ ಪಡೆದಿದ್ದಾರೆ.

Image Credit: Tanisha Kuppanda Instagram

ಜ್ಯುವೆಲ್ಸ್ ಶಾಪ್

ಬಿಗ್‌ಬಾಸ್‌ನಿಂದ ಹೊರಬಂದ ಬಳಿಕ ತನಿಷಾ ಬೆಂಗಳೂರಿನಲ್ಲಿ  'ಕುಪ್ಪಂಡಾಸ್' ಎನ್ನುವ ಸಿಲ್ವರ್ ಜ್ಯುವೆಲರಿ ಶಾಪ್ ತೆರೆದಿದ್ದಾರೆ.

Image Credit: Tanisha Kuppanda Instagram

ಹೊಸ ಸಿನಿಮಾ

ಬಿಗ್‌ಬಾಸ್ ಬೆಂಕಿ ಸದ್ಯ ಕಿರಣ್ ರಾಜ್‌ ನಟನೆಯ 'ಶೇರ್' ಸಿನಿಮಾದಲ್ಲಿ ನಟಿಸಿಸುತ್ತಿದ್ದು, ಪೊಲೀಸ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 

Image Credit: Tanisha Kuppanda Instagram