ಶ್ರಾವಣಿ ಸುಬ್ರಮಣ್ಯ ಸೀರಿಯಲ್‌ನಲ್ಲಿ ಸುಬ್ರಮಣ್ಯನನ್ನು ಸಿಕ್ಕಾಪಟ್ಟೆ ಪ್ರೀತಿಸೋ ಅತ್ತೆ ಮಗಳು ಶ್ರೀವಲ್ಲಿಯ ನಿಜವಾದ ಹೆಸರು ಕೀರ್ತಿ ವೆಂಕಟೇಶ್.
Image Credit:Keerthi Venkatesh Instagram
ಕೀರ್ತಿ ಧಾರಾವಾಹಿಯಲ್ಲಿ ಕಾಣಿಸಿಕೊಂಡಷ್ಟೂ ಸಿಂಪಲ್ ಹುಡುಗಿಯಲ್ಲ, ನಿಜ ಜೀವನದಲ್ಲಿ ಇವರು ಸಿಕ್ಕಾಪಟ್ಟೆ ಮಾಡರ್ನ್.
Image Credit:Keerthi Venkatesh Instagram
ಟೈಮ್ಸ್ ಫ್ರೇಶ್ ಫೇಸ್ ಸ್ಪರ್ಧೆಯಲ್ಲಿ ಭಾಗವಹಿಸಿರುವ ಈ ಚೆಲುವೆ 'ಮಿಸ್ ಟ್ಯಾಲೆಂಟೆಡ್' ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.
Image Credit:Keerthi Venkatesh Instagram
ಈ ಹಿಂದೆ ಸತ್ಯ ಧಾರಾವಾಹಿಯಲ್ಲಿ ಅಮುಲ್ ಬೇಬಿ ತಂಗಿ 'ರಿತು' ಪಾತ್ರಕ್ಕೆ ಬಣ್ಣ ಹಚ್ಚಿದ್ದ ಇವರು, ಜನಮನಗೆದ್ದಿದ್ದರು.
Image Credit:Keerthi Venkatesh Instagram
ಸತ್ಯ ಧಾರಾವಾಹಿಯಲ್ಲೂ ಅಮೋಘ್-ಕೀರ್ತಿ ಜೋಡಿಯಾಗಿ ನಟಿಸಿದ್ದರು. ಇದೀಗ ಈ ಸೀರಿಯಲ್‌ನಲ್ಲೂ ಒಟ್ಟಿಗೆ ನಟಿಸುತ್ತಿದ್ದಾರೆ.
Image Credit:Keerthi Venkatesh Instagram
ಜೊತೆಗೆ ಉದಯ ವಾಹಿನಿಯಲ್ಲಿ ಪ್ರಸಾರವಾಗ್ತಿರುವ ಕನ್ಯದಾನ ಧಾರಾವಾಹಿಯಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.
Image Credit:Keerthi Venkatesh Instagram
ಟ್ರಾವೆಲಿಂಗ್ ಅಂದ್ರೆ ಸಿಕ್ಕಾಪಟ್ಟೆ ಇಷ್ಟಪಡುವ ಈ ನಟಿ, ಕೆಲ ಶಾರ್ಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ.
Image Credit:Keerthi Venkatesh Instagram