Sowmya Bairappa       Jun 13, 2024

ಡಾರ್ಲಿಂಗ್‌ ಕೃಷ್ಣ ಮತ್ತು ನಟಿ ಮಿಲನಾ ಹೊಸ ಫೋಟೋಶೂಟ್ ಇಲ್ಲಿದೆ.

ಹಳದಿ ಉಡುಗೆ

ಮಿಲನಾ ಹಾಗೂ ಡಾರ್ಲಿಂಗ್‌ ಕೃಷ್ಣ ಹಳದಿ ಬಣ್ಣದ ಉಡುಗೆ ಧರಿಸಿ ಫೋಟೋಶೂಟ್ ಮಾಡಿಸಿದ್ದಾರೆ.

ಕ್ಯೂಟ್ ಫೋಸ್

ಹೊಸ ಪೋಟೋಶೂಟ್‌ನಲ್ಲಿ ಕ್ರಿಸ್ಮಿ ಜೋಡಿ ಸಖತ್ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದು, ಫ್ಯಾನ್ಸ್ ಫಿದಾ ಆಗಿದ್ದಾರೆ.

ಫೋಟೋ ವೈರಲ್

ಸದ್ಯ ಈ ಜೋಡಿಯ ಪೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿವೆ. 

ಮಗುವಿನ ನಿರೀಕ್ಷೆ

2021ರಲ್ಲಿ ಪ್ರೀತಿಸಿ ಮದುವೆಯಾಗಿದ್ದ ಈ ಜೋಡಿ ಮೊದಲ ಮಗುವಿನ ನಿರೀಕ್ಷೆಯಲ್ಲಿದೆ.

ಕಂದಮ್ಮನ ಆಗಮನ ಯಾವಾಗ?

ಈ ವರ್ಷದ ಸೆಪ್ಟೆಂಬರ್‌ನಲ್ಲಿ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಅವರ ಮನೆ 'ಕ್ರಿಸ್ಮಿ ನೆಸ್ಟ್'ಗೆ ಪುಟ್ಟ ಕಂದಮ್ಮನ ಆಗಮನವಾಗಲಿದೆ.

ಲವ್ ಮಾಕ್ಟೇಲ್

2020ರಲ್ಲಿ ಡಾರ್ಲಿಂಗ್ ಕೃಷ್ಣ ನಿರ್ದೇಶಿಸಿ, ನಟಿಸಿದ್ದ ಲವ್ ಮಾಕ್ಟೇಲ್ ಚಿತ್ರ ಇವರಿಬ್ಬರ ಬದುಕು ಬದಲಿಸಿತ್ತು. ಈ ಜೋಡಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಕ್ರಿಯೇಟ್ ಆಗಿತ್ತು.