Sowmya Bairappa       Aug 03, 2023

ಒಲವಿನ ನಿಲ್ದಾಣ ಧಾರಾವಾಹಿಯ ತಾರಿಣಿ ಕುರಿತ ಆಸಕ್ತಿಕರ ವಿಷಯಗಳು ಇಲ್ಲಿವೆ.

ನಿಜವಾದ ಹೆಸರು 

ಒಲವಿನ ನಿಲ್ದಾಣ ಸೀರಿಯಲ್‌ನಲ್ಲಿ ತಾರಿಣಿ ಪಾತ್ರ ಮಾಡುತ್ತಿರುವ ನಟಿಯ ಹೆಸರು ಅಮಿತಾ ಕುಲಾಲ್. 

Image Credit:Instagram

ಕರಾವಳಿ ಹುಡುಗಿ 

ಅಮಿತಾ ಮೂಲತಃ ಮಂಗಳೂರಿನವರು. ಆದರೆ, ಧಾರಾವಾಹಿಯಲ್ಲಿ ಮಲೆನಾಡ ಹುಡುಗಿ ಪಾತ್ರ ಮಾಡುತ್ತಿದ್ದಾರೆ. 

Image Credit:Instagram

ವಿದ್ಯಾಭ್ಯಾಸ

ಅಮಿತಾಗೆ ಸಣ್ಣ ವಯಸ್ಸಿನಿಂದಲೂ ಮಾಡೆಲಿಂಗ್ ಅಂದ್ರೆ ಇಷ್ಟ ಇತ್ತಂತೆ. ಅವರು ಕಂಪ್ಯೂಟರ್ ಸೈನ್ಸ್ ಪದವಿ ಪಡೆದಿದ್ದಾರೆ.

Image Credit:Instagram

ಸಿನಿಮಾ

ಈ ನಟಿ ಹ್ಯಾಪಿ ಜರ್ನಿ ಸಿನಿಮಾದಲ್ಲಿ ಸೃಜನ್ ಲೋಕೇಶ್‌ಗೆ ನಾಯಕಿಯಾಗುವ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದರು.

Image Credit:Instagram

ಯೋಗಪಟು

ಅಮಿತಾ ನಟಿ ಮಾತ್ರ ಅಲ್ಲ, ಯೋಗಪಟು ಸಹ ಹೌದು. ಲೀಲಾಜಾಲವಾಗಿ ಯೋಗಾಭ್ಯಾಸ ಮಾಡ್ತಾರೆ. 

Image Credit:Instagram

ಫ್ಯಾಷನ್ ಶೋ

ಅಮಿತಾ ಕುಲಾಲ್ ಮುಂಬೈನಲ್ಲಿ ಹಲವು ಫ್ಯಾಷನ್ ಶೋ ಕಾರ್ಯಕ್ರಮಗಳಲ್ಲೂ ಭಾಗವಹಿಸಿದ್ದಾರೆ.

Image Credit:Instagram

ತೆಲುಗು ಸೀರಿಯಲ್

ತೆಲುಗು ಧಾರಾವಾಹಿಯೊಂದರಲ್ಲಿ ನಟಿಸಿರುವ ಅಮಿತಾ, ಸದ್ಯ ಒಲವಿನ ನಿಲ್ದಾಣ ಸೀರಿಯಲ್ ಮೂಲಕ ಕನ್ನಡಿಗರ ಮನಗೆದ್ದಿದ್ದಾರೆ. 

Image Credit:Instagram