ಧಾರಾವಾಹಿಗಳಲ್ಲಿ ಸೀರೆಯಲ್ಲಿ ಕಾಣಿಸಿಕೊಳ್ಳುವ ಅಪೂರ್ವಶ್ರೀ, ಮಲ್ಟಿ ಕಲರ್ ಮಿನಿ ಸ್ಕರ್ಟ್ ಧರಿಸಿ ಹಾಟ್ ಫೋಸ್ಬ ಕೊಟ್ಟಿದ್ದಾರೆ.
Image Credit:Apoorvashri Instagram
ಮಗಳು ರಾಜ್ವಿ ಜೊತೆಗೆ ಲಕ್ಷದ್ವೀಪಕ್ಕೆ ತೆರಳಿರುವ ಈ ನಟಿ, ವೆಕೇಷನ್ ಅನ್ನು ಭರ್ಜರಿಯಾಗಿಯೇ ಎಂಜಾಯ್ ಮಾಡಿದ್ದಾರೆ.
Image Credit:Apoorvashri Instagram
ನಟಿಯ ಈ ಫೋಟೋಗಳನ್ನು ನೋಡಿದ ನೆಟ್ಟಿಗರು ವಯಸ್ಸು ಕೇವಲ ನಂಬರ್ ಮಾತ್ರ ಎನ್ನುತ್ತಿದ್ದಾರೆ.
Image Credit:Apoorvashri Instagram
ಅಪೂರ್ವಶ್ರೀ ಸದ್ಯ ಶ್ರಾವಣಿ ಸುಬ್ರಮಣ್ಯ ಸೀರಿಯಲ್‌ನಲ್ಲಿ ಸುಬ್ಬುವಿನ ತಾಯಿ ಪಾತ್ರದಲ್ಲಿ ಅಪೂರ್ವ ನಟಿಸುತ್ತಿದ್ದಾರೆ.
Image Credit:Apoorvashri Instagram
ಜೊತೆ ಜೊತೆಯಲಿ ಧಾರಾವಾಹಿಯ ಕಥಾನಾಯಕಿ ಅನು ತಾಯಿ 'ಪುಷ್ಪ' ಪಾತ್ರದ ಮೂಲಕ ಸಿಕ್ಕಾಪಟ್ಟೆ ಜನಪ್ರಿಯತೆ ಗಳಿಸಿದ್ದರು.
Image Credit:Apoorvashri Instagram
ಓದು, ಬರಹ ಗೊತ್ತಿಲ್ಲದಿದ್ದರೂ ನಟಿಯಾಗುವ ಕನಸು ನನಸು ಮಾಡಿಕೊಂಡ ಅಪೂರ್ವ, 1992ರಲ್ಲಿ ಮಲ್ಲಿಗೆ ಹೂವೇ ಚಿತ್ರದ ಮೂಲಕ ಸಿನಿಮಾರಂಗಕ್ಕೆ ಎಂಟ್ರಿಕೊಟ್ಟರು.
Image Credit:Apoorvashri Instagram
ಜೀವನದಲ್ಲಿ ಸಾಕಷ್ಟು ನೋವು ನುಂಗಿರುವ ಈ ನಟಿ ಮಗಳೊಂದಿಗೆ ಜೀವನ ಸಾಗಿಸುತ್ತಿದ್ದಾರೆ. ಇವರ ಪುತ್ರಿ ಚಿಕ್ಕಮಗುವಿದ್ದಾಗ ಪತಿ ಬಿಟ್ಟು ಹೋದರು.
Image Credit:Apoorvashri Instagram