ರಾಗಿಣಿ ದ್ವಿವೇದಿ ಬ್ಲೂ ಕಲರ್ ಜೀನ್ಸ್ ಹಾಗೂ ಮಲ್ಟಿ ಕಲರ್ ಕ್ರಾಪ್ ಟಾಪ್ ಧರಿಸಿ ಫೋಸ್ ಕೊಟ್ಟಿದ್ದಾರೆ.
Image Credit:Ragini Dwivedi Instagram
ಜೊತೆಗೆ ಜೀನ್ಸ್ ಬಟನ್ ತೆಗೆದು ಹಾಟ್ ಫೋಸ್ ನೀಡುವ ಮೂಲಕ ಪಡ್ಡೆಹುಡುಗರ ನಿದ್ದೆಗೆ ಕನ್ನ ಹಾಕಿದ್ದಾರೆ.
Image Credit:Ragini Dwivedi Instagram
ತುಪ್ಪದ ಹುಡುಗಿಯ ಫೋಟೋ ನೋಡಿ ಸೂಪರ್, ಹಾಟ್ ಅಂತೆಲ್ಲಾ ಅಭಿಮಾನಿಗಳು ಕಾಮೆಂಟ್ ಮಾಡ್ತಿದ್ದಾರೆ.
Image Credit:Ragini Dwivedi Instagram
ಸದ್ಯ ರಾಗಿಣಿ ದ್ವಿವೇದಿ ಅವರ ಬೋಲ್ಡ್ ಫೋಟೋಸ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿವೆ.
Image Credit:Ragini Dwivedi Instagram
ಇತ್ತೀಚೆಗೆ ರಾಗಿಣಿಯವರ ಹೊಸ ಸಿನಿಮಾ ಅನೌನ್ಸ್ ಆಗಿದ್ದು, ‘ಜಟ್ಟ ಮೈತ್ರಿ, ಕನ್ನಡಿಗ ಅದ್ವೈತ ಖ್ಯಾತಿಯ ಬಿ ಎಂ ಗಿರಿರಾಜ್ ನಿರ್ದೇಶಿಸುತ್ತಿದ್ದಾರೆ.
Image Credit:Ragini Dwivedi Instagram
ಗಿರಿರಾಜ್ ಅವರು ಕಾದಂಬರಿ ಸ್ಪೂರ್ತಿ ಪಡೆದು ಈ ಸಿನಿಮಾ ಮಾಡ್ತಿದ್ದು, ರಾಗಿಣಿ ಲುಕ್ ರಿವೀಲ್ ಆಗಿದೆ.
Image Credit:Ragini Dwivedi Instagram
ಇದರ ನಡುವೆ ‘ವೃಷಭ’ ಅನ್ನೋ ಪ್ಯಾನ್ ಇಂಡಿಯಾ ಸಿನಿಮಾದಲ್ಲೂ ರಾಗಿಣಿ ನಟಿಸುತ್ತಿದ್ದಾರೆ.
Image Credit:Ragini Dwivedi Instagram