PC:Sapthami Gowda Instagram
ಸಪ್ತಮಿ ಗೌಡ ನೀಲಿ ಬಣ್ಣದ ಮಿನಿ ಸ್ಕರ್ಟ್, ಬಿಳಿ ಸ್ಲಿವ್‌ಲೆಸ್ ಡ್ರೆಸ್ ಹಾಗೂ ವೈಟ್ ಶೂ ಧರಿಸಿ ಫೋಸ್ ಕೊಟ್ಟಿದ್ದಾರೆ.
PC:Sapthami Gowda Instagram
ಸದ್ಯ ಮಳೆ ಸುರಿದು ಬೆಂಗಳೂರಿನ ವಾತಾವರಣ ಕೂಲ್ ಆಗಿದ್ದು, ಫುಟ್‌ಪಾತ್ ಮೇಲೆ ನಿಂತು ಫೋಟೋಶೂಟ್ ಮಾಡಿಸಿದ್ದಾರೆ.
PC:Sapthami Gowda Instagram
ಕಾಂತಾರ ಚೆಲುವೆಯ ಬೋಲ್ಡ್ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದು, ಸೂಪರ್, ನೈಸ್, ತಲೆಕೆಡಿಸಿದ ಹುಡುಗಿ ಅಂತೆಲ್ಲಾ ಕಾಮೆಂಟ್ ಮಾಡ್ತಿದ್ದಾರೆ.
PC:Sapthami Gowda Instagram
ಸದ್ಯ ಸಪ್ತಮಿ ಗೌಡ ಸ್ಟೈಲಿಶ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
PC:Sapthami Gowda Instagram
ಸದ್ಯ ಟಾಲಿವುಡ್‌ಗೆ ಎಂಟ್ರಿ ಕೊಟ್ಟಿರುವ ಸಪ್ತಮಿ, ನಿತಿನ್ ನಾಯಕಿಯಾಗಿ ತಮ್ಮುಡು ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.
PC:Sapthami Gowda Instagram
ಕನ್ನಡದಲ್ಲಿ ಅಭಿಷೇಕ್ ಅಂಬರೀಶ್ ಜೊತೆ ಕಾಳಿ ಸಿನಿಮಾದ ಜೊತೆಗೆ ಇನ್ನೇರಡು ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ.
PC:Sapthami Gowda Instagram
ಕಾಂತಾರ ಸಿನಿಮಾದಲ್ಲಿ ಲೀಲಾ ಪಾತ್ರದಲ್ಲಿ ಮಿಂಚಿದ್ದ ಈ ಬೆಡಗಿಗೆ ಸಾಕಷ್ಟು ಸಿನಿಮಾ ಆಫರ್ಸ್‌ಗಳು ಬರುತ್ತಿವೆ.