Sowmya Bairappa       May 17, 2024

ಡಿವೈನ್ ಸ್ಟಾರ್ ರಿಷಭ್ ಶೆಟ್ಟಿ ದಂಪತಿಯ ವೆಕೇಷನ್ ಫೋಟೋಗಳು ಇಲ್ಲಿವೆ.

ಹಡಗಿನಲ್ಲಿ ಪೋಸ್

ಪ್ರಗತಿ ಶೆಟ್ಟಿ ವೈಟ್ ಟಾಪ್ & ರಿಷಭ್ ಶೆಟ್ಟಿ ಆಕಾಶ ನೀಲಿ ಹೂಡಿ, ಗಾಗಲ್ಸ್ ಧರಿಸಿ ಹಡಗಿನಲ್ಲಿ ನಿಂತು ಪೋಸ್ ಕೊಟ್ಟಿದ್ದಾರೆ. 

Pic Credit: Pragathi Rishab shetty

ಕ್ಯಾಪ್ಷನ್

ಜೊತೆಗೆ ಸರಿಯಾದ ದಿಕ್ಕಿನಲ್ಲಿ ಕಳೆದು ಹೋಗಿದ್ದೇವೆ ಅಂತ ಪ್ರಗತಿ ಶೆಟ್ಟಿ ಕ್ಯಾಪ್ಷನ್ ನೀಡಿದ್ದಾರೆ.

Pic Credit: Pragathi Rishab shetty

ಹಳೇ ಫೋಟೋ

ಅಂದ್ಹಾಗೆ ಇದು ಹೊಸ ಫೋಟೋ ಅಲ್ಲ. ಪ್ರಗತಿ ಶೆಟ್ಟಿಯವರೇ ತಮ್ಮ ಫೋಟೋಗಳಿಗೆ ಥ್ರೋಬ್ಯಾಕ್ ಹ್ಯಾಶ್ ಟ್ಯಾಗ್​ ಹಾಕಿಕೊಂಡಿದ್ದಾರೆ.

Pic Credit: Pragathi Rishab shetty

ಕಾಂತಾರ ಚಾಪ್ಟರ್ 1

ಸದ್ಯ ರಿಷಭ್ ಶೆಟ್ಟಿ ಕಾಂತಾರ ಚಾಪ್ಟರ್ 1 ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಈಗಾಗಲೇ ಚಿತ್ರೀಕರಣ ಆರಂಭವಾಗಿದೆ.

Pic Credit: Pragathi Rishab shetty

ಬೃಹತ್ ಸೆಟ್

ದೊಡ್ಡ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಕುಂದಾಪುರದಲ್ಲಿ ಬೃಹತ್ ಕಸ್ಟಮ್ ನಿರ್ಮಿತ ಸೆಟ್ ಹಾಕಲಾಗಿದೆ.

Pic Credit: Pragathi Rishab shetty

ಒಟಿಟಿ ರೈಟ್ಸ್ 

ಕಾಂತಾರಾ ಪ್ರೀಕ್ವೆಲ್ ಒಟಿಟಿ ಹಕ್ಕನ್ನು ಅಮೇಜಾನ್ ಪ್ರೈಮ್ ಖರೀದಿಸಿದ್ದು, ಭರ್ಜರಿ ಮೊತ್ತಕ್ಕೆ ಸೇಲ್ ಆಗಿದೆ. 

Pic Credit: Pragathi Rishab shetty