ಸಂಗೀತಾ ಭಟ್ ಕೆಂಪು ಬಣ್ಣದ ಉಡುಗೆ ತೊಟ್ಟು ಓಪನ್ ಹೇರ್‌ನಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ.
Pic Credit: Sangeetha Bhat Instagram
ಜೊತೆಗೆ ಸಿಲ್ವರ್ ಕಲರ್ ದೊಡ್ಡದಾದ ನೆಕ್ಲೇಸ್ ಹಾಗೂ ಮೂಗುತಿ ಧರಿಸಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.
Pic Credit: Sangeetha Bhat Instagram
ಸಂಗೀತಾ ಭಟ್ ಗ್ಲಾಮರಸ್ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದು, ಬ್ಯೂಟಿ, ಹಾಟ್, ಸೂಪರ್ ಅಂತೆಲ್ಲಾ ಕಾಮೆಂಟ್ ಮಾಡ್ತಿದ್ದಾರೆ.
Pic Credit: Sangeetha Bhat Instagram
ಈ ನಟಿ ಪಂಜರದ ಗಿಳಿ, ಭಾಗ್ಯವಂತರು, ಚಂದ್ರ ಚಕೋರಿ ಮುಂತಾದ ಸೀರಿಯಲ್‌ಗಳಲ್ಲಿ ನಟಿಸಿದ್ದಾರೆ.
Pic Credit: Sangeetha Bhat Instagram
ಪ್ರೀತಿ ಗೀತಿ ಇತ್ಯಾದಿ ಚಿತ್ರದ ಮೂಲಕ ಚಂದವನ ಪ್ರವೇಶಿಸಿದ ಇವರು, ಆದ್ಯ, ಎರಡನೇ ಸಲ, ದಯವಿಟ್ಟು ಗಮನಿಸಿ, ಕಿಸ್ಮತ್ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಇವರು ಪತಿ ಸುದರ್ಶನ್ ಪ್ರಸಾದ್ ಕಲರ್ಸ್ ಕನ್ನಡದ ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ತಾಂಡವ್ ಪಾತ್ರದ ಮೂಲಕ ಜನಪ್ರಿಯತೆ ಪಡೆದಿದ್ದಾರೆ.
Pic Credit: Sangeetha Bhat Instagram