Sowmya Bairappa       May 29, 2024

ನಟಿ ಸಂಜನಾ ಆನಂದ್ ಹೊಸ ಫೋಟೋಶೂಟ್ ಇಲ್ಲಿದೆ.

ಬ್ಲಾಕ್‌ಲೆಸ್ ಗೌನ್

ಸಂಜನಾ ಆನಂದ್ ಲೈಟ್ ಗ್ರೀನ್ ಬಣ್ಣದ ಸ್ಯಾಟಿನ್ ಬ್ಲಾಕ್‌ಲೆಸ್ ಗೌನ್ ತೊಟ್ಟು ಫೋಟೋಶೂಟ್ ಮಾಡಿಸಿದ್ದಾರೆ.

PC:Sanjana Anand Instagram

ಜ್ಯುವೆಲ್ಸ್

ಜೊತೆಗೆ ತಮ್ಮ ಉಡುಗೆಗೆ ಹೊಂದಿಕೆಯಾಗುವಂತಹ ಗೋಲ್ಡ್ ಜ್ಯುವೆಲ್ಸ್ ಧರಿಸಿ ವಿಭಿನ್ನವಾಗಿ ಫೋಸ್ ಕೊಟ್ಟಿದ್ದಾರೆ.

PC:Sanjana Anand Instagram

ಬೋಲ್ಡ್ ಲುಕ್

ಸಲಗ ಬೆಡಗಿ ಹೊಸ ಫೋಟೋಶೂಟ್‌ನಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು, ಫ್ಯಾನ್ಸ್ ಫಿದಾ ಆಗಿದ್ದಾರೆ.

PC:Sanjana Anand Instagram

ಮುಂಬರುವ ಸಿನಿಮಾ

ಸಂಜನಾ ಆನಂದ್ ಸದ್ಯ ರಾಯಲ್, ಮುಧೋಳ್, ಸೂತ್ರಧಾರಿ ಹಾಗೂ ಹಯಗ್ರೀವ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ.

PC:Sanjana Anand Instagram

ಮೊದಲ ಚಿತ್ರ

ಮೂಲತಃ ಬೆಂಗಳೂರಿನವರಾದ ಇವರು `ಕೆಮಿಸ್ಟ್ರಿ ಆಫ್ ಕರಿಯಪ್ಪ' ಚಿತ್ರದ ಮೂಲಕ ಚಂದನವನಕ್ಕೆ ನಾಯಕನಟಿಯಾಗಿ ಪ್ರವೇಶಿಸಿದರು. 

PC:Sanjana Anand Instagram

ಉದ್ಯೋಗ

ಇಂಜಿನಿಯರಿಂಗ್ ಪದವಿ ಪಡೆದಿರುವ ಸಂಜನಾ, ಚಿತ್ರರಂಗಕ್ಕೂ ಬರುವ ಮುನ್ನ ಡೆಲ್ ಕಂಪನಿಯಲ್ಲಿ ಉದ್ಯೋಗದಲ್ಲಿದ್ದರು. 

PC:Sanjana Anand Instagram

ಜನಪ್ರಿಯತೆ 

ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದ ಈ ನಟಿಗೆ ದುನಿಯಾ ವಿಜಯ್ ಅಭಿನಯದ ಸಲಗ ಸಿನಿಮಾ ಜನಪ್ರಿಯತೆ ತಂದುಕೊಟ್ಟಿತು.

PC:Sanjana Anand Instagram