Tap to Read ➤

ನಟಿ ಶ್ರೀಲೀಲಾ ಬಗ್ಗೆ ನಿಮಗೆಷ್ಟು ಗೊತ್ತು?

ಕೆಲವೇ ದಿನಗಳಲ್ಲಿ ಡಾಕ್ಟರ್ ಆಗಲಿದ್ದಾರೆ ನಟಿ ಶ್ರೀಲೀಲಾ. ಡಾಕ್ಟರ್ ಓದುತ್ತಿರುವ ಶ್ರೀಲೀಲಾ ಸಿನಿಮಾಗೆ ಬಂದಿದ್ದು ಹೇಗೆ? ಇಲ್ಲಿದೆ ಶ್ರೀಲೀಲಾ ಬಗ್ಗೆ ಸಂಪೂರ್ಣ ಮಾಹಿತಿ.
ತೆಲುಗು ಕುಟುಂಬದಲ್ಲಿ ಜನಿಸಿದ ನಟಿ ಶ್ರೀಲೀಲಾ!
ಬೆಂಗಳೂರಿನಲ್ಲೇ ಓದಿ, ಬೆಳೆದ ಹುಡುಗಿ ಶ್ರೀಲೀಲಾ
ಶ್ರೀಲೀಲಾ ತಾಯಿ ಡಾ. ಸ್ವರ್ಣಲತಾ
ಭರತನಾಟ್ಯದಲ್ಲಿ ಶ್ರೀಲೀಲಾ ಪ್ರವೀಣೆ
ಕಾಸ್ಮೆಟಿಕ್ ಡಾಕ್ಟರ್ ಆಗಲಿದ್ದಾರೆ ಶ್ರೀಲೀಲಾ
ಕಿಸ್ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿ
ಕನ್ನಡದ ಭರಾಟೆ, ಬೈಟು ಲವ್ ಸಿನಿಮಾಗಳಲ್ಲಿ ಅಭಿನಯಿಸಿರುವ ಶ್ರೀಲೀಲಾ
ಶ್ರೀಲೀಲಾ ಬಗ್ಗೆ ಹೆಚ್ಚಿನ ಮಾಹಿತಿ