
ಶ್ರೀಲೀಲಾ
Actress
Born : 14 Jul 2001
ಶ್ರೀಲಿಲಾ ಕನ್ನಡ ಚಿತ್ರರಂಗದ ಉದಯೋನ್ಮುಖ ಯುವನಟಿ.ಇವರು `ಕಿಸ್',`ಭರಾಟೆ' ಮುಂತಾದ ಚಿತ್ರಗಳಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ.ಜುಲೈ 14, 2001 ರಂದು ಅಮೇರಿಕಾದ ಮಿಚಿಗನ್ ರಾಜ್ಯದ ಡೇಟ್ರಾಯ್ಟ್ ನಲ್ಲಿ ಜನಿಸಿದರು. ಶ್ರೀಲೀಲಾ ಕ್ಯೂಟ್ ಚಿತ್ರಗಳು : ಕ್ಲಿಕ್ ಮಾಡಿ ವೈದ್ಯ ವೃತ್ತಿಯಲ್ಲಿ...
ReadMore
Famous For
ಶ್ರೀಲಿಲಾ ಕನ್ನಡ ಚಿತ್ರರಂಗದ ಉದಯೋನ್ಮುಖ ಯುವನಟಿ.ಇವರು `ಕಿಸ್',`ಭರಾಟೆ' ಮುಂತಾದ ಚಿತ್ರಗಳಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ.ಜುಲೈ 14, 2001 ರಂದು ಅಮೇರಿಕಾದ ಮಿಚಿಗನ್ ರಾಜ್ಯದ ಡೇಟ್ರಾಯ್ಟ್ ನಲ್ಲಿ ಜನಿಸಿದರು.
ವೈದ್ಯ ವೃತ್ತಿಯಲ್ಲಿ ಮುಂದುವರೆಯಬೇಕೆಂದಿದ್ದ ಶ್ರೀಲೀಲಾ ನಟನೆಗೆ ಮನೆಯಲ್ಲಿ ಮೊದಲು ಸ್ವಲ್ಪ ವಿರೋಧವಾಯಿತು. ನಂತರ ಅಂಬಾರಿ ಅರ್ಜುನ್ ತಮ್ಮ ಕಿಸ್ ಚಿತ್ರಕ್ಕಾಗಿ ಶ್ರೀಲೀಲಾ ಕುಟುಂಬದವರನ್ನು ಒಪ್ಪಿಸಿದರು. ಯಶ್-ರಾಧಿಕಾ ಪಂಡಿತ್ ರೊಂದಿಗೆ ನಿಕಟಪೂರ್ವ ಸಂಬಂಧ ಹೊಂದಿರುವ ಶ್ರೀಲೀಲಾ ಅವರನ್ನು ಪ್ರೀತಿಯಿಂದ ಜೀಜು-ಅಕ್ಕಾ ಎಂದೇ ಕರೆಯುತ್ತಾರೆ.
-
ಟಾಲಿವುಡ್ಗೆ 'ಕಿಸ್' ನಟಿ: ತೆಲುಗಿನ ಬಹುದೊಡ್ಡ ನಿರ್ದೇಶಕನ ಚಿತ್ರಕ್ಕೆ ಶ್ರೀಲೀಲಾ ನಾಯಕಿ
-
ಹರಿ ಸಂತು-ಧನ್ವೀರ್ ಜೋಡಿಯ 'ಬೈ 2 ಲವ್' ಆರಂಭ
-
ಬಂಪರ್ಗೂ ಮೊದಲೇ ಹೊಸ ಪ್ರಾಜೆಕ್ಟ್ ಕೈಗೆತ್ತಿಕೊಂಡ ಧನ್ವೀರ್!
-
'ಪೆಂಟಗನ್' ಮೂರನೇ ಪೋಸ್ಟರ್ ಬಿಡುಗಡೆ ಮಾಡಿದ ಡಾಲಿ ಧನಂಜಯ್
-
ತೋಟದ ಮನೆಯಲ್ಲಿ ಸಂಕ್ರಾಂತಿ ಆಚರಿಸಿದ ಪ್ರೇಮ್-ರಕ್ಷಿತಾ ದಂಪತಿ
-
ಎರಡನೇ ಬಾರಿ ತಂದೆಯಾದ ಸಂತಸದಲ್ಲಿ ಕಾಮಿಡಿ ನಟ ಧರ್ಮಣ್ಣ
ಶ್ರೀಲೀಲಾ ಕಾಮೆಂಟ್ಸ್